ಕಾರು ಅಪಘಾತ: ಪಶ್ಚಿಮ ಬಂಗಾಳ ಬಿಜೆಪಿ ನಾಯಕ ಶಂತನು ಠಾಕೂರ್ ಗೆ ಗಾಯ!

ಬೊಂಗಾನ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಂತನು ಠಾಕೂರ್ ಅವರ ಕಾರು ಜಗುಲಿಯಾ ಬಳಿ ಶನಿವಾರ ಅಪಘಾತಗೊಂಡಿದೆ.

Last Updated : May 4, 2019, 03:57 PM IST
ಕಾರು ಅಪಘಾತ: ಪಶ್ಚಿಮ ಬಂಗಾಳ ಬಿಜೆಪಿ ನಾಯಕ ಶಂತನು ಠಾಕೂರ್ ಗೆ ಗಾಯ! title=

ಪಶ್ಚಿಮ ಬಂಗಾಳದ ಬೊಂಗಾನ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಂತನು ಠಾಕೂರ್ ಅವರ ಕಾರು ಜಗುಲಿಯಾ ಬಳಿ ಶನಿವಾರ ಅಪಘಾತಗೊಂಡ ಪರಿಣಾಮ ಠಾಕೂರ್ ಗೆ ತೀವ್ರ ಗಾಯಗಳಾಗಿವೆ.

ಕೂಡಲೇ ಅವರನ್ನು ವೈದ್ಯಕೀಯ ಚಿಕಿತ್ಸೆಗಾಗಿ ಬೊಂಗಾನ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಏತನ್ಮಧ್ಯೆ, ಕೋಲ್ಕತ್ತಾ ಆಸ್ಪತ್ರೆಯೊಂದಕ್ಕೆ ಅವರನ್ನು ಶಿಫ್ಟ್ ಮಾಡುವ ಬಗ್ಗೆಯೂ ಚರ್ಚೆ ನಡೆಯುತ್ತಿದೆ.

ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗಿದೆ...

Trending News