Viral Video:ಕೈ ಪಂಪ್ ಒತ್ತಿ ನೀರು ಕುಡಿದು ಬಾಯಾರಿಕೆ ತಣಿಸಿಕೊಂಡ ಎಮ್ಮೆ

Viral Video:ಇಲ್ಲೊಂದು ಎಮ್ಮೆ ತನ್ನ ಕೋಡಿನ ಮೂಲಕ ಹ್ಯಾಂಡ್ ಪಂಪ್ ಒತ್ತಿ ನೀರು ಕುಡಿದಿದೆ..  IPS ಅಧಿಕಾರಿ ದೀಪಾಂಶು ಈ ವಿಡಿಯೋವನ್ನು  ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ.  ಮಾನವ ನಿರ್ಮಿತ ಕೈ ಪಂಪ್ ಆನ್ನು ಬಳಸುವ ಎಮ್ಮೆಯ ಚತುರತೆಗೆ ನೆಟ್ಟಿಗರು ಫಿದಾ ಆಗಿದ್ದಾರೆ.

Written by - Zee Kannada News Desk | Last Updated : Nov 26, 2021, 04:42 PM IST
  • Viral Video:ಇಲ್ಲೊಂದು ಎಮ್ಮೆ ತನ್ನ ಕೋಡಿನ ಮೂಲಕ ಹ್ಯಾಂಡ್ ಪಂಪ್ ಒತ್ತಿ ನೀರು ಕುಡಿದಿದೆ.. IPS ಅಧಿಕಾರಿ ದೀಪಾಂಶು ಈ ವಿಡಿಯೋವನ್ನು ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ. ಮಾನವ ನಿರ್ಮಿತ ಕೈ ಪಂಪ್ ಆನ್ನು ಬಳಸುವ ಎಮ್ಮೆಯ ಚತುರತೆಗೆ ನೆಟ್ಟಿಗರು ಫಿದಾ ಆಗಿದ್ದಾರೆ.
 Viral Video:ಕೈ ಪಂಪ್ ಒತ್ತಿ ನೀರು ಕುಡಿದು ಬಾಯಾರಿಕೆ ತಣಿಸಿಕೊಂಡ ಎಮ್ಮೆ title=
Photo Courtesy: Twitter

ಬೆಂಗಳೂರು: Viral Video:ಇಲ್ಲೊಂದು ಎಮ್ಮೆ ತನ್ನ ಕೋಡಿನ ಮೂಲಕ ಹ್ಯಾಂಡ್ ಪಂಪ್ ಒತ್ತಿ ನೀರು ಕುಡಿದಿದೆ..  IPS ಅಧಿಕಾರಿ ದೀಪಾಂಶು ಈ ವಿಡಿಯೋವನ್ನು  ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ.  ಮಾನವ ನಿರ್ಮಿತ ಕೈ ಪಂಪ್ ಆನ್ನು ಬಳಸುವ ಎಮ್ಮೆಯ ಚತುರತೆಗೆ ನೆಟ್ಟಿಗರು ಫಿದಾ ಆಗಿದ್ದಾರೆ.

ಇದನ್ನೂ ಓದಿ-WHO Alert! Europನಲ್ಲಿ Covid-19 ರೌದ್ರ ನರ್ತನ, ಕೆಲವೇ ತಿಂಗಳಲ್ಲಿ ಸಾವಿನ ಸಂಖ್ಯೆ 7 ಲಕ್ಷ ಎಂದು ಆತಂಕ ವ್ಯಕ್ತಪಡಿಸಿದ WHO

ಎಮ್ಮೆಯೊಂದು ತನ್ನ ಕೋಡಿನ ಮೂಲಕ ಹ್ಯಾಂಡ್ ಪಂಪ್ ಒತ್ತಿ ನೀರು ಕುಡಿಯುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಸಖತ್ ವೈರಲ್ ಆಗಿದೆ. ಎಮ್ಮೆಯ ಜಾಣತನಕ್ಕೆ ನೆಟ್ಟಿಗರು ಬೆರಗಾಗಿದ್ದಾರೆ. 

ಇಲ್ಲೊಂದು ಎಮ್ಮೆ ಕೈ ಪಂಪ್ ನ್ನು ಒತ್ತಿ ನೀರು ಕುಡಿದಿದೆ. ತನ್ನ ಕೋಡುಗಳಿಂದ ಕೈ ಪಂಪ್ ನ್ನು ಒತ್ತಿ ನೀರು ಬರುವಂತೆ ಮಾಡಿದ ಎಮ್ಮೆಯ ಚಾಣಾಕ್ಷತನ ನೋಡುಗರನ್ನು ಆಶ್ಚರ್ಯಚಕಿತರನ್ನಾಗಿ ಮಾಡುವಂತಿದೆ. ಮಾನವ ನಿರ್ಮಿತ ಕೈ ಪಂಪ್ ಆನ್ನು ಬಳಸುವ ಎಮ್ಮೆಯ ಚತುರತೆಗೆ ನೆಟ್ಟಿಗರು ಫಿದಾ ಆಗಿದ್ದಾರೆ.

ಇದನ್ನೂ ಓದಿ-ಕೊರೊನಾ ನಿರ್ವಹಣೆಗಾಗಿ ತುರ್ತು 23,123 ಕೋಟಿ ರೂ.ಪ್ಯಾಕೇಜ್ ಘೋಷಿಸಿದ ಕೇಂದ್ರ ಸರ್ಕಾರ

IPS ಅಧಿಕಾರಿ ದೀಪಾಂಶು ಈ ವಿಡಿಯೋವನ್ನು  ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ. ಇದು 214 ಸಾವಿರಕ್ಕೂ ಹೆಚ್ಚಿನ ವೀಕ್ಷಣೆಗಳನ್ನು ಗಳಿಸಿಕೊಂಡಿದೆ. ಸುಮಾರು 15,000 ಕ್ಕೂ ಹೆಚ್ಚಿನ ಲೈಕ್ಸ್​ಗಳು ದೊರೆತಿವೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News