Congress : ಕೈ ನಾಯಕರಿಗೆ ಬಿಗ್ ಶಾಕ್ : ಕಾಂಗ್ರೆಸ್ ಯೂಟ್ಯೂಬ್ ಚಾನೆಲ್ ಡಿಲೀಟ್..!

2 ಮಿಲಿಯನ್ ಪ್ಲಸ್ ಚಂದಾದಾರರನ್ನು ಹೊಂದಿದ್ದ ಪಕ್ಷದ ಚಾನೆಲ್ ತನ್ನ ನಾಯಕರ ಸುದ್ದಿಗೋಷ್ಠಿಯ ವೀಡಿಯೊಗಳನ್ನು ಪೋಸ್ಟ್ ಮಾಡಿದೆ.  

Written by - Channabasava A Kashinakunti | Last Updated : Aug 24, 2022, 08:32 PM IST
  • ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌
  • ಕಾಂಗ್ರೆಸ್‌ನ ಅಧಿಕೃತ ಯೂಟ್ಯೂಬ್ ಚಾನೆಲ್ ಅನ್ನು ಕಂಪನಿ ಡಿಲೀಟ್
  • 2 ಮಿಲಿಯನ್ ಪ್ಲಸ್ ಚಂದಾದಾರರನ್ನು ಹೊಂದಿದ್ದ ಪಕ್ಷದ ಚಾನೆಲ್
Congress : ಕೈ ನಾಯಕರಿಗೆ ಬಿಗ್ ಶಾಕ್ : ಕಾಂಗ್ರೆಸ್ ಯೂಟ್ಯೂಬ್ ಚಾನೆಲ್ ಡಿಲೀಟ್..! title=

ನವದೆಹಲಿ : ಮಂಗಳವಾರ ರಾತ್ರಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಅಧಿಕೃತ ಯೂಟ್ಯೂಬ್ ಚಾನೆಲ್ ಅನ್ನು ಕಂಪನಿ ಡಿಲೀಟ್ ಮಾಡಿದೆ. ಈ ಬಗ್ಗೆ ಪಕ್ಷವು ಕಾರಣಗಳು ಕುರಿತು ತನಿಖೆ ಮಾಡುತ್ತಿದೆ ಮತ್ತು ಸಾಧ್ಯವಾದಷ್ಟು ಬೇಗ ಚಾನಲ್ ಅನ್ನು ಮರು ಪ್ರಾರಂಭಿಸಲು ಕೆಲಸ ಮಾಡುತ್ತಿದೆ. ಇಂದು ಈ ಬಗ್ಗೆ ಪಕ್ಷವು ಟ್ವಿಟರ್‌ನಲ್ಲಿ ಮಾಹಿತಿ ನೀಡಿದೆ.

2 ಮಿಲಿಯನ್ ಪ್ಲಸ್ ಚಂದಾದಾರರನ್ನು ಹೊಂದಿದ್ದ ಪಕ್ಷದ ಚಾನೆಲ್ ತನ್ನ ನಾಯಕರ ಸುದ್ದಿಗೋಷ್ಠಿಯ ವೀಡಿಯೊಗಳನ್ನು ಪೋಸ್ಟ್ ಮಾಡಿದೆ.

ಇದನ್ನೂ ಓದಿ : Congress : ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಅಶೋಕ್ ಗೆಹ್ಲೋಟ್ ಒತ್ತಾಯಿಸಿದ ಸೋನಿಯಾ ಗಾಂಧಿ

ಈ  ಬಗ್ಗೆ ಟ್ವಿಟ್ಟರ್ ನಲ್ಲಿ ಕಾಂಗ್ರೆಸ್“ಹಾಯ್, ನಮ್ಮ ಯೂಟ್ಯೂಬ್ ಚಾನೆಲ್ - 'ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅನ್ನು ಅಳಿಸಲಾಗಿದೆ. ನಾವು ಅದನ್ನು ಸರಿಪಡಿಸುತ್ತಿದ್ದೇವೆ ಮತ್ತು ಗೂಗಲ್/ಯೌಟ್ಯೂಬ್ ತಂಡಗಳೊಂದಿಗೆ ಸಂಪರ್ಕದಲ್ಲಿದ್ದೇವೆ ಎಂದು ಟ್ವೀಟ್ ಮಾಡಿದೆ.

"ಇದಕ್ಕೆ ಕಾರಣವೇನು ಎಂದು ನಾವು ತನಿಖೆ ನಡೆಸುತ್ತಿದ್ದೇವೆ - ತಾಂತ್ರಿಕ ದೋಷ ಅಥವಾ ಹ್ಯಾಕ್ ಮಾಡಲಾಗಿದೆಯಾ ಎಂಬುವುದನ್ನು ಶೀಘ್ರದಲ್ಲೇ ಮರಳಿ ಆರಂಭವಾಗುವ ಭರವಸೆ ಇದೆ. ಟೀಮ್ ಐಎನ್ ಸಿ  ಸೋಷಿಯಲ್ ಮೀಡಿಯಾ,” ಪೋಸ್ಟ್ ನಲ್ಲಿ ಬರೆದುಕೊಂಡಿದ್ದೆ.

ಇದನ್ನೂ ಓದಿ : Delhi Liquor Policy : 'ಮನೀಶ್ ಸಿಸೋಡಿಯಾಗೆ ಬಿಜೆಪಿ ಸವಾಲು : ನೀವು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ'

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News