General Knowledge Quiz: ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್ಎಸ್ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ.
ಪ್ರಶ್ನೆ 1: ಬಾಗ್ದಾದ್ ಮೂಲಕ ಯಾವ ನದಿ ಹರಿಯುತ್ತದೆ..?
ಉತ್ತರ: ಟೈಗ್ರಿಸ್ ನದಿ
ಪ್ರಶ್ನೆ 2: ಪ್ರದೇಶದ ಪ್ರಕಾರ ಆಫ್ರಿಕಾದ ಅತಿದೊಡ್ಡ ದೇಶ ಯಾವುದು..?
ಉತ್ತರ: ಅಲ್ಜೀರಿಯಾ
ಪ್ರಶ್ನೆ 3: ಯಾವ ಎರಡು ದೇಶಗಳು ಅತಿಉದ್ದದ ಅಂತಾರಾಷ್ಟ್ರೀಯ ಗಡಿಯನ್ನು ಹಂಚಿಕೊಂಡಿವೆ..?
ಉತ್ತರ: ಕೆನಡಾ ಮತ್ತು ಅಮೆರಿಕ
ಪ್ರಶ್ನೆ 4: ಸ್ಟ್ಯಾಚ್ಯೂ ಆಫ್ ಲಿಬರ್ಟಿ ಯಾವ ನಗರದಲ್ಲಿದೆ..?
ಉತ್ತರ: ನ್ಯೂಯಾರ್ಕ್ ಸಿಟಿ
ಪ್ರಶ್ನೆ 5: ನ್ಯೂಜಿಲೆಂಡ್ನ ರಾಜಧಾನಿ ಯಾವುದು..?
ಉತ್ತರ: ವೆಲ್ಲಿಂಗ್ಟನ್
ಇದನ್ನೂ ಓದಿ: ಈ ನಗರವನ್ನು ಭಾರತದ ಸ್ಕಾಟ್ಲ್ಯಾಂಡ್ ಎಂದು ಕರೆಯಲಾಗುತ್ತದೆ.. ಕಾರಣ ಏನು ಗೊತ್ತಾ?
ಪ್ರಶ್ನೆ 6: ಅಮೆರಿಕ ದೇಶದ ಮೊದಲ ಅಧ್ಯಕ್ಷರು ಯಾರು..?
ಉತ್ತರ: ಜಾರ್ಜ್ ವಾಷಿಂಗ್ಟನ್
ಪ್ರಶ್ನೆ 7: ಟೈಟಾನಿಕ್ ಯಾವ ವರ್ಷದಲ್ಲಿ ಮುಳುಗಿತು..?
ಉತ್ತರ: 1912
ಪ್ರಶ್ನೆ 8: ಸ್ವಾತಂತ್ರ್ಯ ಘೋಷಣೆಯನ್ನು ಬರೆದವರು ಯಾರು..?
ಉತ್ತರ: ಥಾಮಸ್ ಜೆಫರ್ಸನ್
ಪ್ರಶ್ನೆ 9: ಭೂಮಿಯ ಸುತ್ತ ಸುತ್ತುವ ಮೊದಲ ಮಾನವ ನಿರ್ಮಿತ ಉಪಗ್ರಹದ ಹೆಸರೇನು?
ಉತ್ತರ: ಸ್ಪುಟ್ನಿಕ್
ಪ್ರಶ್ನೆ 10: ಪೆನ್ಸಿಲಿನ್ ಕಂಡುಹಿಡಿದವರು ಯಾರು..?
ಉತ್ತರ: ಅಲೆಕ್ಸಾಂಡರ್ ಫ್ಲೆಮಿಂಗ್
ಇದನ್ನೂ ಓದಿ: ಗುಲ್ಜಾರ್,ರಾಮಭದ್ರಾಚಾರ್ಯಗೆ ಪ್ರತಿಷ್ಠಿತ ಜ್ಞಾನಪೀಠ ಪ್ರಶಸ್ತಿ ಪುರಸ್ಕಾರ
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.