ನಾನು ಮುಸ್ಲಿಂ ಆಗಿಯೇ ಇರಲು ಇಚ್ಚಿಸುತ್ತೇನೆಂದ ಹಾಡಿಯಾ!

ಕೇರಳ ಲವ್ ಜಿಹಾದ್ ಎಂದೇ ಸುದ್ದಿಯಾಗಿದ್ದ ಪ್ರಕರಣಕ್ಕೆ ಹೊಸ ಟ್ವಿಸ್ಟ್.

Last Updated : Feb 20, 2018, 05:49 PM IST
ನಾನು ಮುಸ್ಲಿಂ ಆಗಿಯೇ ಇರಲು ಇಚ್ಚಿಸುತ್ತೇನೆಂದ ಹಾಡಿಯಾ!

ನವದೆಹಲಿ:  ಹಿಂದೂ ಯುವತಿಯೊಬ್ಬಳು ಮುಸ್ಲೀಂ ಯುವಕನನ್ನು ವಿವಾಹವಾಗಿ ದೇಶಾದ್ಯಂತ ಬಹಳ ಚರ್ಚೆಗೆ ಗುರಿಯಾಗಿದ್ದ, ಕೇರಳ ಲವ್ ಜಿಹಾದ್ ಎಂದೇ ಸುದ್ದಿಯಾಗಿದ್ದ ಪ್ರಕರಣಕ್ಕೆ ಹೊಸ ಟ್ವಿಸ್ಟ್ ದೊರೆತಿದೆ. ನಾನು ಮುಸ್ಲಿಂ, ನಾನು ಮುಸ್ಲಿಂ ಆಗಿಯೇ ಇರಲು ಇಚ್ಚಿಸುತ್ತೇನೆ. ಶಫಿ ಜಹಾನ್ನ ಪತ್ನಿಯಾಗಿ ಉಳಿಯಲು ಬಯಸುತ್ತೇನೆ ಎಂದು ಹಾಡಿಯಾ ಸುಪ್ರೀಂಕೋರ್ಟಿಗೆ ಪ್ರಮಾಣ ಪತ್ರ ಸಲ್ಲಿಸಿದ್ದಾಳೆ.

More Stories

Trending News