ಮಾರ್ಚ್ 7, 2018ರ ಪೆಟ್ರೋಲ್, ಡೀಸೆಲ್ ಬೆಲೆ

ತಿರುವನಂತಪುರಂನಲ್ಲಿ ಮಾತ್ರ ಡೀಸಲ್ ಬೆಲೆಯಲ್ಲಿ  30 ಪೈಸೆ ಹೆಚ್ಚಳವಾಗಿದೆ. 

Last Updated : Mar 7, 2018, 10:41 AM IST
ಮಾರ್ಚ್ 7, 2018ರ ಪೆಟ್ರೋಲ್, ಡೀಸೆಲ್ ಬೆಲೆ  title=

ನವದೆಹಲಿ: ದೇಶಾದ್ಯಂತ ಬುಧವಾರ ಬೆಳಗ್ಗೆ ತೈಲ ದರ ಪರಿಷ್ಕರಣೆಯಾಗಿದ್ದು, ಪೆಟ್ರೋಲ್​ ಮತ್ತು ಡೀಸೆಲ್​ ಬೆಲೆಯಲ್ಲಿ ಯಾವುದೇ ಏರಿಕೆ ಕಂಡಿಲ್ಲ.

ರಾಜ್ಯದಲ್ಲಿ ಪೆಟ್ರೋಲ್​ ಮತ್ತು ಡೀಸಲ್ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಎರಡೂ ದರಗಳೂ ಸ್ಥಿರತೆ ಕಾಯ್ದುಕೊಂಡಿದ್ದು, ತಿರುವನಂತಪುರಂನಲ್ಲಿ ಮಾತ್ರ ಪೆಟ್ರೋಲ್ ಬೆಲೆಯಲ್ಲಿ 25 ಪೈಸೆ, ಡೀಸಲ್ ಬೆಲೆಯಲ್ಲಿ  30 ಪೈಸೆ ಹೆಚ್ಚಳವಾಗಿದೆ. 

ದೇಶದ ಪ್ರಮುಖ ನಗರಗಳಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಮತ್ತು ಡೀಸಲ್ ದರ ಈ ಕೆಳಗಿನಂತಿದೆ.  ಈ ದರ ಇಂದು ಬೆಳಿಗ್ಗೆ 6 ಗಂಟೆಯಿಂದ ನಾಳೆ ಬೆಳಿಗ್ಗೆ 6 ಗಂಟೆಯವರೆಗೆ ಚಾಲ್ತಿಯಲ್ಲಿರುತ್ತದೆ. 

 

ನಗರಗಳು  ಪೆಟ್ರೋಲ್(ಪ್ರ.ಲೀಟರ್) ಡೀಸೆಲ್ (ಪ್ರ.ಲೀಟರ್)
ನವದೆಹಲಿ 72.39 ರೂ. 62.96 ರೂ.
ಕೋಲ್ಕತ್ತಾ 75.12 ರೂ. 65.65 ರೂ.
ಮುಂಬೈ 80.26 ರೂ. 67.05 ರೂ.
ಚೆನ್ನೈ 75.07 ರೂ. 66.39 ರೂ.
ಬೆಂಗಳೂರು 73.53 ರೂ. 64.02 ರೂ.
ಹೈದರಾಬಾದ್ 76.66 ರೂ. 68.40 ರೂ.
ತಿರುವನಂತಪುರಂ 76.53 ರೂ. 68.65 ರೂ.
 

 

 

Trending News