ವಿದ್ಯಾರ್ಥಿಗಳಿಗೊಂದು ‘ಸಿಹಿ ಸುದ್ದಿ’ : CBSC ಪರೀಕ್ಷಾ ವೇಳಾಪಟ್ಟಿ ಪ್ರಕಟ!

ಸಿಬಿಎಸ್ ಇ ಬೋರ್ಡ್ ಪರೀಕ್ಷೆಯು ಮೇ 4 ರಿಂದ ಆರಂಭವಾಗಲಿದ್ದು, ಜೂನ್ 10ರ ವರೆಗೆ ಮುಕ್ತಾಯವಾಗಲಿದೆ. ಜುಲೈ 15ರ ವೇಳೆಗೆ ಫಲಿತಾಂಶ ಪ್ರಕಟವಾಗಲಿದೆ. ಮಾರ್ಚ್ 1ರಿಂದ ಪ್ರಾಯೋಗಿಕ ಪರೀಕ್ಷೆಗಳು ಆರಂಭ

Last Updated : Dec 31, 2020, 06:35 PM IST
  • ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ(ಸಿಬಿಎಸ್‌ಇ)ಯು 10 ಹಾಗೂ 12 ತರಗತಿಯ ಪರೀಕ್ಷಾ ವೇಳಾಪಟ್ಟಿ
  • ಇಂದು ಸಂಜೆ ಕೇಂದ್ರ ಶಿಕ್ಷಣ ಸಚಿವ ರಮೇಶ್‌ ಪೋಖ್ರಿಯಾಲ್‌ ನಿಶಾಂಕ್‌ ಅವರು ಪ್ರಕಟ
  • ಸಿಬಿಎಸ್ ಇ ಬೋರ್ಡ್ ಪರೀಕ್ಷೆಯು ಮೇ 4 ರಿಂದ ಆರಂಭವಾಗಲಿದ್ದು, ಜೂನ್ 10ರ ವರೆಗೆ ಮುಕ್ತಾಯವಾಗಲಿದೆ. ಜುಲೈ 15ರ ವೇಳೆಗೆ ಫಲಿತಾಂಶ ಪ್ರಕಟವಾಗಲಿದೆ. ಮಾರ್ಚ್ 1ರಿಂದ ಪ್ರಾಯೋಗಿಕ ಪರೀಕ್ಷೆಗಳು ಆರಂಭ
ವಿದ್ಯಾರ್ಥಿಗಳಿಗೊಂದು ‘ಸಿಹಿ ಸುದ್ದಿ’ : CBSC ಪರೀಕ್ಷಾ ವೇಳಾಪಟ್ಟಿ ಪ್ರಕಟ! title=

ನವದೆಹಲಿ: ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ(ಸಿಬಿಎಸ್‌ಇ)ಯು 10 ಹಾಗೂ 12 ತರಗತಿಯ ಪರೀಕ್ಷಾ ವೇಳಾಪಟ್ಟಿಯನ್ನು ಇಂದು ಸಂಜೆ ಕೇಂದ್ರ ಶಿಕ್ಷಣ ಸಚಿವ ರಮೇಶ್‌ ಪೋಖ್ರಿಯಾಲ್‌ ನಿಶಾಂಕ್‌ ಅವರು ಪ್ರಕಟ ಮಾಡಿದ್ದಾರೆ.

ಸಿಬಿಎಸ್ ಇ ಬೋರ್ಡ್ ಪರೀಕ್ಷೆಯು ಮೇ 4 ರಿಂದ ಆರಂಭವಾಗಲಿದ್ದು, ಜೂನ್ 10ರ ವರೆಗೆ ಮುಕ್ತಾಯವಾಗಲಿದೆ. ಜುಲೈ 15ರ ವೇಳೆಗೆ ಫಲಿತಾಂಶ ಪ್ರಕಟವಾಗಲಿದೆ. ಮಾರ್ಚ್ 1ರಿಂದ ಪ್ರಾಯೋಗಿಕ ಪರೀಕ್ಷೆಗಳು ಆರಂಭವಾಗಲಿವೆ. ಕೇಂದ್ರ ಶಿಕ್ಷಣ ಸಚಿವ ಡಾ.ರಮೇಶ್ ಪೋಖ್ರಿಯಾಲ್ ನಿಶಾಂಕ್ ಅವರು ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ (CBSC) 10 ನೇ ಮತ್ತು 12ನೇ ತರಗತಿ ಪರೀಕ್ಷೆಗಳ ಬಹುನಿರೀಕ್ಷಿತ ದಿನಾಂಕ ಪಟ್ಟಿಯನ್ನು ಇಂದು ಪ್ರಕಟಿಸಿದ್ದಾರೆ.

FASTag ಇನ್ನೂ ಅಳವಡಿಸಿಕೊಂಡಿಲ್ಲವೇ.. ಟೆನ್ಶನ್ ಬೇಡ.. ಇನ್ನೂ ಟೈಂ ಇದೆ

ವೆಬ್ ಬೈನಾರ್ ನಲ್ಲಿ ಮಾತನಾಡಿದ ನಿಶಾಂಕ್, ಮೇ 4 ರಿಂದ ಜೂನ್ 10ರವರೆಗೆ ಪರೀಕ್ಷೆಗಳು ನಡೆಯಲಿದ್ದು, ಜುಲೈ 15ರಂದು ಸಿಬಿಎಸ್ ಇ ಫಲಿತಾಂಶ ಪ್ರಕಟವಾಗಲಿದೆ ಎಂದು ತಿಳಿಸಿದ್ದಾರೆ.

PM Modi: ಹೊಸ ವರ್ಷದ ಹೊಸ್ತಿಲಲ್ಲಿರುವ ಜನರಿಗೆ 'ಗುಡ್ ನ್ಯೂಸ್' ನೀಡಿದ ಪ್ರಧಾನಿ ಮೋದಿ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಆಪ್ ಡೌನ್ ಲೋಡ್ ಮಾಡಿ

Android Link - https://bit.ly/3hDyh4G

iOS Link - https://apple.co/3loQYe

ನಮ್ಮ ಸೋಶಿಯಲ್ ಮೀಡಿಯಾ ಪುಟಕ್ಕೆ ಸಬ್ ಸ್ಕ್ರೈಬ್ ಮಾಡಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

 

Trending News