ಭಾರತ 1947ರಲ್ಲಿ ಸ್ವತಂತ್ರವಾದಾಗ ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿ ಯಾರಾಗಿದ್ರು.....!

Richest Man in the world : 1947ರಲ್ಲಿ ಭಾರತಕ್ಕೆ ಸ್ವತಂತ್ರ ಸಿಕ್ಕಾಗ ಭಾರತ ಮಾತ್ರವಲ್ಲದೆ, ಈ ವ್ಯಕ್ತಿಗೆ ವಿಶ್ವದಾದ್ಯಂತ ಶ್ರೀಮಂತ ವ್ಯಕ್ತಿ ಎಂಬ ಪಟ್ಟ ಇತ್ತು. ಅದಲ್ಲದೆ ಆತನ ಬಳಿ ಅಪಾರ ಸಂಪತ್ತವಿತ್ತಂತೆ. ಅದ್ಯಾರು ಗೊತ್ತಾ ಇವರೆ ನೋಡಿ.

Written by - Zee Kannada News Desk | Last Updated : Jul 20, 2024, 11:38 PM IST
  • ನೋಟುಗಳ ಬಂಡಲ್ ನಿಜಾಮನ ಅರಮನೆಯಲ್ಲಿ ಇರಿಸಲಾಗಿತ್ತು.
  • ಈ ವ್ಯಕ್ತಿಯ ಬಳಿ 17.5 ಲಕ್ಷ ಕೋಟಿ ಸಂಪತ್ತು ಇತ್ತು ಎಂದು ದಾಖಲಾಗಿದೆ.
  • ಜೊತೆಗೆ ಆತನ ಬಳಿ ಚಿನ್ನ, ವಜ್ರ ಮತ್ತು ಬೆಳ್ಳಿಯ ಭಂಡಾರವಿತ್ತು
ಭಾರತ 1947ರಲ್ಲಿ ಸ್ವತಂತ್ರವಾದಾಗ ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿ ಯಾರಾಗಿದ್ರು.....! title=

ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಾಗ ಹೈದರಾಬಾದ್ ನಿಜಾಮರ ಆಡಳಿತದ ಸಂದರ್ಭದಲ್ಲಿ ಈ ವ್ಯಕ್ತಿ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ, ಆತನ ಬಳಿ ಅಪಾರ ಸಂಪತ್ತು, ಆ ಸಂಪತ್ತು ಎಷ್ಟರ ಮಟ್ಟಿಗೆ ಇತ್ತು ಎಂದರೆ ಅದನ್ನು ಜನರಿಗೆ ಅಂದಾಜು ಮಾಡಲು ಸಾಧ್ಯವಿರಲಿಲ್ಲ ಈ ಕುರಿತಂದೆ ಒಂದು ಮ್ಯಾಗಝೀನ್ ಕೂಡ ದಾಖಲಾಗಿದೆ.

ಇದನ್ನು ಓದಿ : 500ರೂ ಆದಾಯ ಹೊಂದಿದ್ದ ನಟ ಇಂದು ಕೋಟಿಗಟ್ಟಲೆ ಸಾಮ್ರಾಜ್ಯದ ಒಡೆಯ...!

ಆ ವ್ಯಕ್ತಿ ಬೇರೆ ಯಾರು ಅಲ್ಲ ಹೈದ್ರಾಬಾದ್ ನಿಜಾಮ್ ಮೀರ್ ಉಸ್ಮಾನ್ ಅಲಿ ಖಾನ್ 

ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ಈ ವ್ಯಕ್ತಿ ಹೈದರಾಬಾದ್ ನಿಜಾಮ ನೀರ್ ಉಸ್ಮಾನ್ ಅಲಿ ಖಾನ್ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಈ ವ್ಯಕ್ತಿಯ ಬಳಿ 17.5 ಲಕ್ಷ ಕೋಟಿ ಸಂಪತ್ತು ಇತ್ತು ಎಂದು ದಾಖಲಾಗಿದೆ.

ಫ್ರೀಡಂ ಅಟ್ ಮಿಡ್ ನೈಟ್ ಎಂಬ ಪುಸ್ತಕದಲ್ಲಿ ಈ ಕುರಿತು ದಾಖಲಾಗಿದ್ದು, ಆ ವ್ಯಕ್ತಿಯ ಬಳಿ ಸ್ವತಂತ್ರ ಸಮಯದಲ್ಲಿ ಎರಡು ಮಿಲಿಯನ್ ಪೌಂಡ್ಗಳಿಗಿಂತ ಹೆಚ್ಚು ಹಣ ಇತ್ತು ಮತ್ತು ನೋಟುಗಳ ಬಂಡಲ್ ನಿಜಾಮನ ಅರಮನೆಯಲ್ಲಿ ಇರಿಸಲಾಗಿತ್ತು. 

ಇದನ್ನು ಓದಿ : ರಾಯಲ್ ಎನ್‌ಫೀಲ್ಡ್ ಬೈಕ್ ಕಡಿಮೆ ಬೆಲೆ.... ಬೆಲೆ ಕೇಳಿದ್ರೆ ಪಕ್ಕಾ ನಿಮಗೂ ತಗೋಳಬೇಕು ಅನ್ಸತ್ತೆ!! 

ಜೊತೆಗೆ ಆತನ ಬಳಿ ಚಿನ್ನ, ವಜ್ರ ಮತ್ತು ಬೆಳ್ಳಿಯ ಭಂಡಾರವಿತ್ತು. ಆದರೆ ಆ ವ್ಯಕ್ತಿ ಹೈದರಾಬಾದ್ ಮೀರ್ ಉಸ್ಮಾನ್ ಅಲಿ ಎಷ್ಟು ಶ್ರೀಮಂತರಾಗಿದ್ದಾರೋ, ಅಷ್ಟೇ ಜಿಪುಣ ಕೂಡ ಆಗಿದ್ದರಂತೆ ಮತ್ತು ಜಿಪುಣತನದಿಂದ ಕುಖ್ಯಾತಿಯನ್ನು ಪಡೆದಿದ್ದರು ಎಂದು ಹೇಳಲಾಗುತ್ತದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News