ಪ್ರಯಾಣಿಕರ ಗಮನಕ್ಕೆ... ನಾಳೆಯಿಂದ 8 ರೈಲುಗಳ ಸಂಚಾರ ರದ್ದು

Cancelled trains list : ನಾಳೆಯಿಂದ ನಿಮಗೆ ಈ ರೈಲ್ವೇ ಸೇವೆ ಸಿಗುವುದಿಲ್ಲ. 8 ರೈಲುಗಳ ಸಂಚಾರ ರದ್ದಾಗಲಿದೆ. 

Written by - Chetana Devarmani | Last Updated : Jun 26, 2024, 01:39 PM IST
  • ರಾಜ್ಯದ ರೈಲ್ವೇ ಪ್ರಯಾಣಿಕರಿಗೆ ಸೂಚನೆ
  • ನಾಳೆಯಿಂದ ನಿಮಗೆ ಈ ರೈಲ್ವೇ ಸೇವೆ ಸಿಗಲ್ಲ
  • 8 ರೈಲುಗಳ ಸಂಚಾರ ರದ್ದು
ಪ್ರಯಾಣಿಕರ ಗಮನಕ್ಕೆ... ನಾಳೆಯಿಂದ 8 ರೈಲುಗಳ ಸಂಚಾರ ರದ್ದು title=

ಬೆಂಗಳೂರು: ರಾಜ್ಯದ ರೈಲ್ವೇ ಪ್ರಯಾಣಿಕರಿಗೆ ಇದು ಮಹತ್ವದ ಸುದ್ದಿಯಾಗಿದೆ. ನಾಳೆಯಿಂದ ನಿಮಗೆ ಈ ರೈಲ್ವೇ ಸೇವೆ ಸಿಗುವುದಿಲ್ಲ. 8 ರೈಲುಗಳ ಸಂಚಾರ ರದ್ದಾಗಲಿದೆ. ಉತ್ತರ ಕರ್ನಾಟಕ, ತುಮಕೂರು ಭಾಗದ ರೈಲು ಪ್ರಯಾಣಿಕರಿಗೆ ಇದರಿಂದ ಅನಾನುಕೂಲತೆ ಉಂಟಾಗಲಿದೆ. 

ನಾಳೆಯಿಂದ ಅಂದರೆ ಜೂನ್‌ 27 ರಿಂದ ಜುಲೈ 4 ರವರೆಗೆ ಎಂಟು ರೈಲುಗಳ ಸಂಚಾರ ರದ್ದು ಮಾಡಿ ಆದೇಶಿಸಲಾಗಿದೆ. ನಿಟ್ಟೂರು - ಸಂಪಿಗೆ ರಸ್ತೆ ರೈಲ್ವೆ ನಿಲ್ದಾಣ ನಡುವೆ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಈ ರೈಲುಗಳನ್ನು ರದ್ದುಗೊಳಿಸಲಾಗಿದೆ. ಲೇವಲ್ ಕ್ರಾಸಿಂಗ್‌ನಲ್ಲಿ ಗರ್ಡರ್ ಅಳವಡಿಕೆ ಸಂಬಂಧಿತ ಕಾಮಗಾರಿ ನಡೆಯುತ್ತಿದೆ. ರೈಲು ಸಂಚಾರ ರದ್ದಾಗುವ ಬಗ್ಗೆ ನೈರುತ್ಯ ರೈಲ್ವೆ ಮಾಹಿತಿ ನೀಡಿದೆ. 

ಇದನ್ನೂ ಓದಿ: ಅಯೋಧ್ಯೆ ರಾಮಮಂದಿರ ಸ್ಫೋಟಿಸುವ ಗುರಿ ಎಂದ ಜೈಶ್-ಎ-ಮೊಹಮ್ಮದ್ ಉಗ್ರರು, ಆಡಿಯೋ ಸೋರಿಕೆ ಬೆನ್ನಲ್ಲೇ ಬಿಗಿ ಭದ್ರತೆ

ಯಾವ ರೈಲುಗಳ ಸಂಚಾರ ರದ್ದು? 

ತುಮಕೂರು-ಚಾಮರಾಜನಗರ (07346)

ಚಾಮ ರಾಜನಗರ-ಮೈಸೂರು (07328)

ಚಾಮರಾಜ ನಗರ-ಯಶವಂತಪುರ (16239)

ಯಶವಂತಪುರ- ಚಾಮರಾಜನಗರ (16240)

 ತುಮಕೂರು-ಕೆಎಸ್ ಆರ್‌ಬೆಂಗಳೂರು(06576) 

ಕೆಎಸ್‌ಆರ್‌ಬೆಂಗಳೂರು- ತುಮಕೂರು (06575)

 ಯಶವಂತಪುರ-ಶಿವಮೊಗ್ಗ (16579),

ಶಿವಮೊಗ್ಗ-ಯಶವಂತಪುರ (16580)  

ಭಾಗಶಃ ರದ್ದಾಗಲಿರುವ ರೈಲುಗಳು : 

ತುಮಕೂರು-ಕೆಎಸ್‌ಆರ್‌ಬೆಂಗಳೂರು (06571) 

ತಾಳಗುಪ್ಪ-ಕೆಎಸ್‌ಆರ್‌ಬೆಂಗ ಳೂರು ರೈಲು (06572)

ತಾಳಗುಪ್ಪ ಕೆಎಸ್‌ಆರ್ ಬೆಂಗಳೂರು (20652)

ಕೆಎಸ್‌ಆರ್‌ಬೆಂಗಳೂರು- ಧಾರವಾಡ (ಇಂಟರ್‌ಸಿಟಿ) (12725/6)

ಈ ರೈಲುಗಳ ಮಾರ್ಗ ಬದಲಾವಣೆ : 

ವಾಸ್ಕೊಡ ಗಾಮ-ಯಶವಂತಪುರ ರೈಲು (17310), ಮೈಸೂರು- ವಾರಾಣಸಿ (22687 ಮತ್ತು ಯಶವಂತಪುರ-ಜೈಪುರ (82653)ವಿಶ್ವಮಾನವ ಮೈಸೂರು-ಬೆಳಗಾವಿ (17326)  ರೈಲುಗಳು ಅರಸಿಕೆರೆ, ಹಾಸನ, ನೆಲಮಂಗಲ ಮೂಲಕ ಯಶವಂತಪುರಕ್ಕೆ ಬರಲಿವೆ.

ಮೈಸೂರು-ಉದಯಪುರ ರೈಲು (19668) ಎಸ್‌ಆರ್‌ಬೆಂಗಳೂರು ರೈಲು ಯಶವಂತಪುರ, ನೆಲಮಂಗಲ, ಹಾಸನ, ಆರಸಿಕೆರೆ, ದಾವಣಗೆರೆಗೆ ತೆರಳಲಿದೆ. 

ಇದನ್ನೂ ಓದಿ: Nandini Milk Price Hike: ನಂದಿನಿ ಹಾಲಿನ ದರ ಹೆಚ್ಚಳ... ಪರಿಷ್ಕೃತ ಬೆಲೆ ಇಲ್ಲಿದೆ ನೋಡಿ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News