Students: 8, 9, 10 ನೇ ತರಗತಿ ವಿದ್ಯಾರ್ಥಿಗಳಿಗೆ ಇಲ್ಲಿದೆ ಬಹು ಮುಖ್ಯ ಮಾಹಿತಿ..!

ಶಿಕ್ಷಣ ಇಲಾಖೆ ವತಿಯಿಂದ ಚಂದನ ವಾಹಿನಿಯಲ್ಲಿ ಸಂವೇದಾ ಇ -ಕ್ಲಾಸ್ ಕಲಿಕಾ ಕಾರ್ಯಕ್ರಮ ಪ್ರಸಾರ

Last Updated : Dec 6, 2020, 11:42 AM IST
  • ಸಂವೇದಾ ತರಗತಿ ಸಮಯದಲ್ಲಿ ಬದಲಾವಣೆ
  • ಶಿಕ್ಷಣ ಇಲಾಖೆ ವತಿಯಿಂದ ಚಂದನ ವಾಹಿನಿಯಲ್ಲಿ ಸಂವೇದಾ ಇ -ಕ್ಲಾಸ್ ಕಲಿಕಾ ಕಾರ್ಯಕ್ರಮ ಪ್ರಸಾರ
  • 8, 9 ಮತ್ತು 10 ನೇ ತರಗತಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಪ್ರಸಾರವಾಗುತ್ತಿರುವ ಸಂವೇದಾ ಇ -ಕ್ಲಾಸ್ ಸಮಯ ಡಿಸೆಂಬರ್ 7 ರಿಂದ ಬದಲಾವಣೆಯಾಗಲಿದೆ
Students: 8, 9, 10 ನೇ ತರಗತಿ ವಿದ್ಯಾರ್ಥಿಗಳಿಗೆ ಇಲ್ಲಿದೆ ಬಹು ಮುಖ್ಯ ಮಾಹಿತಿ..! title=

ಬೆಂಗಳೂರು: ಸಂವೇದಾ ತರಗತಿ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ. ಶಿಕ್ಷಣ ಇಲಾಖೆ ವತಿಯಿಂದ ಚಂದನ ವಾಹಿನಿಯಲ್ಲಿ ಸಂವೇದಾ ಇ -ಕ್ಲಾಸ್ ಕಲಿಕಾ ಕಾರ್ಯಕ್ರಮ ಪ್ರಸಾರ ಮಾಡಲಾಗುವುದು.

8, 9 ಮತ್ತು 10 ನೇ ತರಗತಿ ವಿದ್ಯಾರ್ಥಿ(Students)ಗಳಿಗೆ ಅನುಕೂಲವಾಗುವಂತೆ ಪ್ರಸಾರವಾಗುತ್ತಿರುವ ಸಂವೇದಾ ಇ -ಕ್ಲಾಸ್ ಸಮಯ ಡಿಸೆಂಬರ್ 7 ರಿಂದ ಬದಲಾವಣೆಯಾಗಲಿದೆ. ಬೆಳಗ್ಗೆ 7 ಗಂಟೆಯಿಂದ 10.30 ರ ವರೆಗೆ ಮತ್ತು ಸಂಜೆ 5 ಗಂಟೆಯಿಂದ 6.30 ರವರೆಗೆ ಸಂವೇದಾ ಇ -ಕ್ಲಾಸ್ ಪ್ರಸಾರವಾಗಲಿವೆ.

BJP: ಬಿಜೆಪಿ ಕಾರ್ಯಕಾರಿಣಿಯಲ್ಲಿ ಎರಡು ಮಹತ್ವದ ನಿರ್ಣಯ..!

ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ ವಿಷಯವಾರು ತರಗತಿಗಳ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಕನ್ನಡ, ಇಂಗ್ಲಿಷ್, ಗಣಿತ, ವಿಜ್ಞಾನ, ಸಮಾಜ, ಸಂಸ್ಕೃತ, ಹಿಂದಿ, ಉರ್ದು ಪ್ರಥಮ ಭಾಷೆ ತರಗತಿಗಳನ್ನು ಪ್ರಸಾರ ಮಾಡಲಾಗ್ತಿದೆ.

Congress: ಗ್ರಾ.ಪಂ. ಚುನಾವಣೆ: ಕ್ಷೇತ್ರವಾರು ಉಸ್ತುವಾರಿಗಳನ್ನು ನೇಮಕ ಮಾಡಿದ ಕಾಂಗ್ರೆಸ್!

Trending News