JDS: 'ಶ್ರಮ ಪಟ್ಟರೆ ಮುಂದಿನ ಚುನಾವಣೆಯಲ್ಲಿ ಜೆಡಿಎಸ್ 120 ಸೀಟು'

120 ಸೀಟ್ ಗೆಲ್ಲಲು ನಾವು ಶ್ರಮಪಡಬೇಕು. ಶ್ರಮ ಪಟ್ಟರೆ ಮುಂಬರುವ ಚುನಾವಣೆಯಲ್ಲಿ 120 ಸೀಟ್ ಗಳನ್ನು ಜೆಡಿಎಸ್ ಗೆಲ್ಲಬಹುದು

Last Updated : Feb 14, 2021, 03:41 PM IST
  • ವಿಧಾನಸೌಧದಲ್ಲಿ ಜೆಡಿಎಸ್ ಬಾವುಟ ಊರಲು ನಾವು ಪಣತೊಡಬೇಕು.
  • 120 ಸೀಟ್ ಗೆಲ್ಲಲು ನಾವು ಶ್ರಮಪಡಬೇಕು. ಶ್ರಮ ಪಟ್ಟರೆ ಮುಂಬರುವ ಚುನಾವಣೆಯಲ್ಲಿ 120 ಸೀಟ್ ಗಳನ್ನು ಜೆಡಿಎಸ್ ಗೆಲ್ಲಬಹುದು
  • ಜೆಡಿಎಸ್ ಎಲ್ಲಿದೆ ಎನ್ನುತ್ತಾರೆ? ಬೀದರ್ ನಿಂದ ಚಾಮರಾಜನಗರದವರೆಗೂ ಜೆಡಿಎಸ್ ಇರುವುದೇ ಅವರ ಪ್ರಶ್ನೆಗೆ ಉತ್ತರ ಎಂದು ಕಾಂಗ್ರೆಸ್- ಬಿಜೆಪಿಗೆ ತಿರುಗೇಟು
JDS: 'ಶ್ರಮ ಪಟ್ಟರೆ ಮುಂದಿನ ಚುನಾವಣೆಯಲ್ಲಿ ಜೆಡಿಎಸ್ 120 ಸೀಟು' title=

ಬೆಂಗಳೂರು: ವಿಧಾನಸೌಧದಲ್ಲಿ ಜೆಡಿಎಸ್ ಬಾವುಟ ಊರಲು ನಾವು ಪಣತೊಡಬೇಕು. 120 ಸೀಟ್ ಗೆಲ್ಲಲು ನಾವು ಶ್ರಮಪಡಬೇಕು. ಶ್ರಮ ಪಟ್ಟರೆ ಮುಂಬರುವ ಚುನಾವಣೆಯಲ್ಲಿ 120 ಸೀಟ್ ಗಳನ್ನು ಜೆಡಿಎಸ್ ಗೆಲ್ಲಬಹುದು ಎಂದು ಜೆಡಿಎಸ್ ಶಾಸಕ ಬಂಡೆಪ್ಪ ಕಾಶಂಪೂರ್ ಹೇಳಿದರು.

ಬೆಂಗಳೂರಿನ ಅರಮನೆ ಮೈದಾನದಲ್ಲಿ ಇಂದು ನಡೆದ ಜೆಡಿಎಸ್(JDS) ಸಮಾವೇಶದಲ್ಲಿ ಮಾತನಾಡಿದ ಜೆಡಿಎಸ್ ಶಾಸಕ ಬಂಡೆಪ್ಪ ಕಾಶಂಪೂರ್, ಜೆಡಿಎಸ್ ಎಲ್ಲಿದೆ ಎನ್ನುತ್ತಾರೆ? ಬೀದರ್ ನಿಂದ ಚಾಮರಾಜನಗರದವರೆಗೂ ಜೆಡಿಎಸ್ ಇರುವುದೇ ಅವರ ಪ್ರಶ್ನೆಗೆ ಉತ್ತರ ಎಂದು ಕಾಂಗ್ರೆಸ್- ಬಿಜೆಪಿಗೆ ತಿರುಗೇಟು ನೀಡಿದರು.

Siddaramaiah: 'ಹಿಂದಿ ರಾಷ್ಟ್ರೀಯ ಭಾಷೆ ಅಲ್ಲ, ಬಲವಂತವಾಗಿ ಹೇರಿದ್ರೆ ರಕ್ತಪಾತ'

ರೈತರ ಬಗ್ಗೆ ಮಾತನಾಡುವವರು ಯಾರಾದರೂ ಇದ್ದರೆ ಅದು ದೇವೇಗೌಡ(HD Deve Gowda)ರು ಮಾತ್ರ. ಖುದ್ದು ಪ್ರಧಾನಿಯವರೇ ದೇವೇಗೌಡರಿಗೆ ಇರುವ ರೈತಪರ ಕಾಳಜಿ ಬಗ್ಗೆ ಮಾತಾಡಿದರು ಎಂದರು.

BY Vijayendra: 'ನನ್ನ ಬದುಕು ತೆರೆದ ಪುಸ್ತಕ-ಯಾರು ಬೇಕಾದ್ರೂ ನೋಡಬಹುದು'

ಕಾಂಗ್ರೆಸ್ ನವರು ಎಲ್ಲಾ ಭಾಗ್ಯಗಳನ್ನು ತಂದರು. ಆದರೆ ಈಗ ಎಲ್ಲಿದ್ದಾರೆ? ಅವರು 130 ರಿಂದ 78 ಸೀಟ್ ಗೆ ಬಂದಿದ್ದಾರೆ. ಬಿಜೆಪಿ ಅವಧಿಯಲ್ಲೂ ಕೆಲಸಗಳಾಗುತ್ತಿಲ್ಲ. ಬಿಜೆಪಿ(BJP) ಶಾಸಕರೇ ನಮ್ಮ ಕ್ಷೇತ್ರಗಳಿಗೆ ಹಣ ಕೊಡುತ್ತಿಲ್ಲ ಎಂದು ಹೇಳುತ್ತಿದ್ದಾರೆ ಎಂದು ಬಂಡೆಪ್ಪ ಕಾಶಂಪೂರ್ ಹೇಳಿದರು.

Tik‌ Tok ಖರೀದಿಗೆ ಆಸಕ್ತಿ ತೋರಿದ ಬೆಂಗಳೂರು ಮೂಲ ಕಂಪನಿ..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News