ಬೆಂಗಳೂರು: ಕರ್ನಾಟಕ ರಾಜ್ಯಸಭೆ ಎಂಪಿ, ಕೇಂದ್ರ ಸಚಿವೆ ಶ್ರೀಮತಿ ಎನ್.ಸೀತರಾಮನ್ MPLADS ನಿಧಿಗಳನ್ನು ಬಳಸಿ ರಾಜ್ಯಕ್ಕೆ ಈ ಕೊಡುಗೆಗಳನ್ನು ನೀಡಿದ್ದಾರೆ.
* ತುಮಕೂರು ಜಿಲ್ಲೆಯ ಮಾಸ್ಕಾಲ್ ಗ್ರಾಮದ ಐತಿಹಾಸಿಕ ಸರ್ಕಾರಿ ಶಾಲೆಗೆ ಆಧುನಿಕ ಕಟ್ಟಡವನ್ನು ನಿರ್ಮಿಸಲು ಕೊಡುಗೆ.
As Rajya Sabha MP for Karnataka, Smt @nsitharaman contributed using MPLADS funds towards the construction of a modern building for the historical Government School in Maskal Village of the Tumkur District pic.twitter.com/HYdwwNn6jl
— NSitharamanOffice (@nsitharamanoffc) March 5, 2018
* MPLADS ನಿಧಿ ಬಳಸಿ ಬೆಂಗಳೂರಿನ ಸೇಗೆಹಳ್ಳಿ ಸಮುದಾಯದ ಹಾಲ್ ನಿರ್ಮಾಣಕ್ಕೆ ಕೊಡುಗೆ.
As Rajya Sabha MP for Karnataka, Smt @nsitharaman contributed using MPLADS funds towards the construction of a Community Hall in Sagehalli, Bangalore pic.twitter.com/3VFxIJ6Cxs
— NSitharamanOffice (@nsitharamanoffc) March 5, 2018
* ಬೆಂಗಳೂರಿನಲ್ಲಿ ಹೆಬ್ಬಾಳಿನ ವಿವಿಧ ಪ್ರದೇಶಗಳಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾಗಳ ಸ್ಥಾಪನೆಗೆ ಕೊಡುಗೆ.
As Rajya Sabha MP for Karnataka, Smt @nsitharaman contributed using MPLADS funds towards the installation of CCTV Cameras in various areas of Hebbal, Bangalore pic.twitter.com/cdoMzkiyWY
— NSitharamanOffice (@nsitharamanoffc) March 5, 2018