ಏಪ್ರಿಲ್ ತಿಂಗಳಲ್ಲಿ ಈ 5 ರಾಶಿಯವರು ಬೆಡ ಅಂದ್ರೂ ಹಣ ಹುಡುಕಿಕೊಂಡು ಬರುತ್ತೆ..!

Horoscope : 12 ವರ್ಷಗಳ ನಂತರ ಮೇಷ ರಾಶಿಯಲ್ಲಿ ಸಾಗಲಿದೆ. ಏಪ್ರಿಲ್ 22 ರಂದು ಗುರು ಗ್ರಹ ಮೀನ ರಾಶಿಯನ್ನು ತೊರೆದು ಮೇಷ ರಾಶಿಯನ್ನು ಪ್ರವೇಶಿಸಲಿದೆ. ಮೇ 1 ರವರೆಗೆ ಗುರುವು ಮೇಷ ರಾಶಿಯಲ್ಲಿಯೇ ಇರಲಿದ್ದಾನೆ. ಈ ಸಮಯದಲ್ಲಿ ಐದು ರಾಶಿಚಕ್ರ ಚಿಹ್ನೆಗಳ ಮೇಲೆ ಪ್ರಭಾವ ಬೀರಲಿದೆ.

Written by - Krishna N K | Last Updated : Mar 24, 2023, 06:06 PM IST
  • 12 ವರ್ಷಗಳ ನಂತರ ಮೇಷ ರಾಶಿಯಲ್ಲಿ ಸಾಗಲಿದೆ.
  • ಏಪ್ರಿಲ್ ತಿಂಗಳಲ್ಲಿ ಈ 5 ರಾಶಿಯವರಿಗೆ ಧನ ಲಾಭ.
  • ಬೆಡ ಅಂದ್ರೂ ಹುಡುಕಿಕೊಂಡು ಬರುತ್ತೆ ಹಣ.
ಏಪ್ರಿಲ್ ತಿಂಗಳಲ್ಲಿ ಈ 5 ರಾಶಿಯವರು ಬೆಡ ಅಂದ್ರೂ ಹಣ ಹುಡುಕಿಕೊಂಡು ಬರುತ್ತೆ..! title=

April Astrology 2023 : ಸುಮಾರು 12 ವರ್ಷದ ನಂತರ ಗುರು ಗ್ರಹ ಮೇಷ ರಾಶಿಯಲ್ಲಿ ಸಾಗಲಿದ್ದು, ಈ ವೇಳೆ ಈ ಕೆಳಗೆ ನೀಡಲಾಗಿರುವ ಐದು ರಾಶಿಯವರು ಹಲವಾರು ಪ್ರಯೋಜನವನ್ನು ಪಡೆಯಲಿದ್ದಾರೆ.. ಜೊತೆಗೆ ಹಣದ ಲಾಭವನ್ನು ಸಹ ಪಡೆಯುತ್ತಾರೆ. ಮೇ 1 ರವರೆಗೆ ಗುರುವು ಮೇಷ ರಾಶಿಯಲ್ಲಿ ಇರಲಿದ್ದಾನೆ. ಹಾಗಿದ್ರೆ, ಆ ಅದೃಷ್ಟ ರಾಶಿಗಳು ಯಾವುವು ಅಂತ ಒಮ್ಮೆ ನೋಡಿ...

ಏಪ್ರಿಲ್ 22 ರಂದು ಗುರು ಗ್ರಹ ಮೀನ ರಾಶಿಯನ್ನು ತೊರೆದು ಮೇಷ ರಾಶಿಯನ್ನು ಪ್ರವೇಶಿಸಲಿದೆ. 12 ವರ್ಷಗಳ ನಂತರ ಮೇಷ ರಾಶಿಯಲ್ಲಿ ಸಾಗಲಿದೆ. ಮೇ 1 ರವರೆಗೆ ಗುರುವು ಮೇಷ ರಾಶಿಯಲ್ಲಿಯೇ ಇರಲಿದ್ದಾನೆ. ಈ ಸಮಯದಲ್ಲಿ ಐದು ರಾಶಿಚಕ್ರ ಚಿಹ್ನೆಗಳ ಮೇಲೆ ಪ್ರಭಾವ ಬೀರಲಿದೆ.

ಇದನ್ನೂ ಓದಿ: Lucky People: ಈ 4 ರಾಶಿಯವರಿಗೆ ಕಷ್ಟಪಡದೆಯೇ ಇಷ್ಟವಾಗಿದ್ದು ಸಿಗುತ್ತೆ.. ಅದೃಷ್ಟ ಅಂದ್ರೆ ಹೀಗಿರ್ಬೇಕು!

  • ಮೇಷ : ಈ ರಾಶಿಯವರಿಗೆ ಗುರು ಪ್ರವೇಶದಿಂದ ಅನುಕೂಲವಾಗಲಿದೆ ಪ್ರತಿಯೊಂದು ಕೆಲಸದಲ್ಲೂ ಕುಟುಂಬದ ಸಂಪೂರ್ಣ ಸಿಗಲಿದೆ. ಗುರಿ ಸಾಧನೆ, ಸ್ಥಗಿತಗೊಂಡ ಕೆಲಸ ಪೂರ್ಣಗೊಳ್ಳಲಿವೆ ಅಲ್ಲದೆ, ಆರೋಗ್ಯ ಸುಧಾರಿಸುತ್ತದೆ, ವೈವಾಹಿಕ ಜೀವನ ಉತ್ತಮವಾಗಿ ಇರಲಿದೆ.. ಇದರ ಜೊತೆಗೆ ಹಠಾತ್ ಧನ ಲಾಭ ಸಾಧ್ಯತೆ ಇದೆ.
  • ಮಿಥುನ : ಹೊಸ ವ್ಯವಹಾರಗಳು ಲಾಭದಾಯಕವಾಗಲಿವೆ. ಕೆಲಸದಲ್ಲಿ ಯಶಸ್ಸು ಸಿಗಲಿದೆ. ರಾಹು, ಸೂರ್ಯ, ಬುಧ ಮತ್ತು ಗುರುಗಳ ಸಂಯೋಜನೆಯಿಂದ ಅನುಕೂಲಕರ ಪರಿಸ್ಥಿತಿ ನಿರ್ಮಾಣವಾಗಲಿದೆ. ಧನಲಾಭ, ವ್ಯಾಪಾರದಲ್ಲಿ ಯಶಸ್ಸು ಲಭಿಸಲಿದೆ.
  • ಸಿಂಹ : ಈ ರಾಶಿಯವರು ಎಪ್ರಿಲ್‌ ತಿಂಗಳಲ್ಲಿ ಎಲ್ಲಿಂದಲಾದರೂ ಇದ್ದಕ್ಕಿದ್ದಂತೆ ಹಣ ಪಡೆಯುತ್ತಾರೆ. ಪ್ರತಿಯೊಂದು ಕ್ಷೇತ್ರದಲ್ಲೂ ಯಶಸ್ಸು ಮತ್ತು ಪ್ರಗತಿಯನ್ನು ಸಾಧಿಸುತ್ತಾರೆ. ಜೊತೆಗೆ ಮಾಡಿಕೊಂಡ ಎಲ್ಲಾ ಸಾಲಗಳಿಂದ ಈ ರಾಶಿಯವರು ಮುಕ್ತರಾಗಲಿದ್ದಾರೆ. 
  • ಮೀನ : ಆರ್ಥಿಕ ಲಾಭ, ಉತ್ತಮ ಆರೋಗ್ಯ, ವೃತ್ತಿ ಜೀವನದಲ್ಲಿ ಯಶಸ್ಸು ಮೀನ ರಾಶಿಯವರಿಗೆ ಲಭಿಸುವ ಸಾಧ್ಯತೆಗಳಿವೆ. ಹೊಸ ಉದ್ಯೋಗ ಪಡೆಯುವ ಅವಕಾಶವಿದೆ. 
  • ಕನ್ಯಾ : ಈ ರಾಶಿಯವರಿಗೆ ಗುರುವಿನ ಸಂಚಾರದಿಂದ ಹೆಚ್ಚು ಲಾಭವಾಗಲಿದೆ. ಹೂಡಿಕೆಗೆ ಇದು ಸೂಕ್ತ ಸಮಯ. ಧಾರ್ಮಿಕ ಕಾರ್ಯಗಳಲ್ಲಿ ವಿಶೇಷ ನಂಬಿಕೆ ಹೆಚ್ಚಲಿದ್ದು, ಧಾರ್ಮಿಕ ಯಾತ್ರೆಗೆ ಹೋಗುತ್ತೀರಾ.. ಅಲ್ಲದೆ, ನಿಮ್ಮ ನಿರ್ಧಾರಗಳಲ್ಲಿ ಕುಟುಂಬವು ಬೆಂಬಲಿಸುತ್ತದೆ.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News