ಎಷ್ಟೇ ಎಚ್ಚರಿಕೆ ವಹಿಸಿದರು, ಹಾಲು ಉಕ್ಕಿ ನಿಮ್ಮ ಅಡುಗೆ ಮನೆಯನ್ನು ಕೊಳಕಾಗಿಸುತ್ತಿದೆಯಾ..? ಈ ಟಿಪ್ಸ್‌ ಬಳಸಿ ಹಾಲು ಉಕ್ಕಿ ಹರಿಯದಂತೆ ತಡೆಯಿರಿ

how to prevent milk boiling over : ನೀವು ಅಡುಗೆ ಮನೆಯಲ್ಲಿ ಎಷ್ಟೇ ಎಚ್ಚರಿಕೆ ವಹಿಸಿದರು ಹಾಲು ಉಕ್ಕಿ ಪಾತ್ರಯಿಂದ ಹೊರಗೆ ಹರಿಯುತ್ತಿದೆಯಾ.? ಪರಿಣಿತರು ಕೂಡ ಹಾಲು ಕುದಿಸುವಲ್ಲಿ ತಪ್ಪು ಮಾಡುತ್ತಾರೆ. ಎಷ್ಟೇ ಹೊತ್ತು ನಿಂತರೂ ಕಣ್ಣಿಗೆ ಎಣ್ಣೆ ಬಿಟ್ಟು ಕಾದರು ಕೆಲವೊಮ್ಮೆ ಹಾಲು ಉಕ್ಕಿ ಅಡುಗೆ ಮನೆಯನ್ನು ಕೊಳಕಾಗಿರುತ್ತದೆ. ಈ ಸಲಹೆಗಳನ್ನು ಬಳಸಿ ಕುದಿಯುವ ಹಾಲು ಪಾತ್ರೆಯಿಂದ ಹೊರಬರದಂತೆ ತಡೆಯಿರಿ...
 
ಎಷ್ಟೇ ಎಚ್ಚರಿಕೆ ವಹಿಸಿದರು, ಹಾಲು ಉಕ್ಕಿ ನಿಮ್ಮ ಅಡುಗೆ ಮನೆಯನ್ನು ಕೊಳಕಾಗಿಸುತ್ತಿದೆಯಾ..? ಈ ಟಿಪ್ಸ್‌ ಬಳಸಿ ಹಾಲು ಉಕ್ಕಿ ಹರಿಯದಂತೆ ತಡೆಯಿರಿ

About the Author