How to store tomato: ಭಾರತೀಯ ಖಾದ್ಯಗಳಲ್ಲಿ ಬಳಸಲ್ಪಡುವ ಪ್ರಮುಖ ತರಕಾರಿಗಳಲ್ಲಿ ಟೊಮಾಟೊ ಸಹ ಒಂದು. ಆಹಾರದ ಸ್ವಾದವನ್ನು ಹೆಚ್ಚಿಸುವ ಟೊಮಾಟೊವನ್ನು ಸರಿಯಾದ ರೀತಿಯಲ್ಲಿ ಸಂರಕ್ಷಿಸದಿದ್ದರೆ ಅದು ಬೇಗ ಹಾಳಾಗುತ್ತದೆ.
How to keep cockroaches away : ಮನೆಯಲ್ಲಿ ಎಲ್ಲರನ್ನೂ ಸಾಮಾನ್ವಯವಾಗಿ ಕಾಡುವ ತೊಂದರೆ ಎಂದರೆ, ಸೊಳ್ಳೆ ಹಾಗೂ ನೊಣಗಳ ಕಾಟ. ಸೊಳ್ಳೆ ಹಾಗೂ ನೊಣಗಳನ್ನು ಬಿಡಿ, ಅದಕ್ಕೂ ಒಂದು ಕೈ ಮೇಲಾಗಿ ಜಿರೆಳಗಳು ಮನುಷ್ಯರಿಗೆ ಭಾರಿ ತೊಂದರೆಯನ್ನುಂಟು ಮಾಡುತ್ತವೆ. ಹಾಗಾದರೆ, ಈ ಜಿರಳೆಗಳನ್ನು ಮನೆಯಿಂದ ಹೊರಹಾಕಲು ಏನೂ ಮಡಬೇಕು ಎಂದು ಯೋಚಿಸುತ್ತಿದ್ದೀರಾ? ಹೀಗೆ ಮಾಡಿ ಸಾಕು...
ಸುಂದರವಾದ ಕೂದಲನ್ನು ಉತ್ತೇಜಿಸಲು ನೀವು ಈರುಳ್ಳಿ ಸಿಪ್ಪೆಯನ್ನು ಸಹ ಬಳಸಬಹುದು. ಇದಕ್ಕಾಗಿ, ಒಂದು ಬೌಲ್ ನೀರನ್ನು ತೆಗೆದುಕೊಂಡು ಅದಕ್ಕೆ ಈರುಳ್ಳಿ ಸಿಪ್ಪೆಯನ್ನು ಸೇರಿಸಿ. ಸುಮಾರು ಒಂದು ಗಂಟೆ ಇಟ್ಟ ನಂತರ ಅದೇ ನೀರಿನಿಂದ ನಿಮ್ಮ ಕೂದಲನ್ನು ತೊಳೆಯಿರಿ.
Vastu Tips: ವಾಸ್ತು ಶಾಸ್ತ್ರವು ಹಿಂದೂ ಧರ್ಮದಲ್ಲಿ ಬಹಳ ಮುಖ್ಯವಾಗಿದೆ, ಅದರ ಪ್ರಾಚೀನ ವಿಜ್ಞಾನವು ನಿಮ್ಮ ಜೀವನದಲ್ಲಿ ಸಂತೋಷ, ಸಮೃದ್ಧಿ, ಆರ್ಥಿಕ ತೊಂದರೆಗಳು, ನಕಾರಾತ್ಮಕತೆಯನ್ನು ಹೋಗಲಾಡಿಸುತ್ತದೆ.
Kitchen Cleaning Hacks: ಒಂದು ವೇಳೆ ಒತ್ತಡ ಹಾಕಿ ಸ್ವಚ್ಛ ಮಾಡಿದರೆ ಕೈಗಳಿಗೆ ಗಾಯವಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ ಈ ಕಿಚನ್ ಟಿಪ್ಸ್‌ನ್ನು ಅನುಸರಿಸುವ ಮೂಲಕ ನಿಮಿಷಗಳಲ್ಲಿ ಮಿಕ್ಸರ್ ಜಾರ್‌ನ್ನು ಸ್ವಚ್ಛಗೊಳಿಸಬಹುದು.
Gas Cylinder Saving Tips: ಇತ್ತೀಚಿನ ದಿನಗಳಲ್ಲಿ ಗ್ಯಾಸ್ ಸಿಲಿಂಡರ್ ಬೆಲೆ ಹೆಚ್ಚುತ್ತಿದೆ. ಹಲವು ಮನೆಗಳಲ್ಲಿ ತಿಂಗಳಿಗೆ ಒಂದಕ್ಕಿಂತ ಹೆಚ್ಚು ಸಿಲಿಂಡರ್ ಬೇಕಾಗುತ್ತದೆ. ಒಂದು ವೇಳೆ ಇಂತಹ ಸಮಸ್ಯೆಯನ್ನು ನೀವು ಎದುರಿಸುತ್ತಿದ್ದರೆ, ನಿಮಗೆ ಕೆಲವೊಂದು ಟಿಪ್ಸ್‌ಗಳನ್ನು ಹೇಳಲಿದ್ದೇವೆ. ಇವುಗಳನ್ನು ಅನುಸರಿಸುವ ಮೂಲಕ ಸುಲಭವಾಗಿ ಗ್ಯಾಸ್ ಸಿಲಿಂಡರ್‌ನ್ನು ಸೇವ್ ಮಾಡಬಹುದು
Avoid cooking these foods in cooker: ಪ್ರತಿ ಮನೆಯಲ್ಲೂ ಪ್ರೆಶರ್ ಕುಕ್ಕರ್ ಬಳಸಲಾಗುತ್ತದೆ. ಆಗಾಗ ಅನ್ನ, ಬೇಳೆಕಾಳು, ತರಕಾರಿ ಇತ್ಯಾದಿಗಳನ್ನು ಅದರಲ್ಲಿ ಬೇಯಿಸಲಾಗುತ್ತದೆ. ಪ್ಯಾನ್ ಅಥವಾ ಫ್ರೈಯಿಂಗ್ ಪ್ಯಾನ್‌ಗೆ ಹೋಲಿಸಿದರೆ, ಯಾವುದೇ ಆಹಾರವನ್ನು ಕುಕ್ಕರ್‌ನಲ್ಲಿ ಹೆಚ್ಚು ವೇಗವಾಗಿ ತಯಾರಿಸಬಹುದು.
Right way to boil milk : ಪ್ರತಿ ದಿನ ಸರಿಯಾದ ಪ್ರಮಾಣದ ಹಾಲನ್ನು ಸೇವಿಸುವುದು ಒಟ್ಟಾರೆ ಆರೋಗ್ಯ ಮತ್ತು ರೋಗಗಳ ತಡೆಗಟ್ಟುವಿಕೆಗೆ ಬಹಳ ಮುಖ್ಯ. ಹಾಲು ಕ್ಯಾಲ್ಸಿಯಂ, ಪ್ರೊಟೀನ್, ಜೀವಸತ್ವಗಳು ಮತ್ತು ಅನೇಕ ಖನಿಜಗಳಿಂದ ಸಮೃದ್ಧವಾಗಿದೆ.. ಇಷ್ಟೇಲ್ಲಾ ಲಾಭಗಳಿರುವ ಹಾಲನ್ನು ಕೆಲವರು ಅರಿವಿಲ್ಲದೆ ತಪ್ಪು ತಪ್ಪಾಗಿ ಬಳಕೆ ಮಾಡುತ್ತೇವೆ.
how to prevent milk boiling over : ನೀವು ಅಡುಗೆ ಮನೆಯಲ್ಲಿ ಎಷ್ಟೇ ಎಚ್ಚರಿಕೆ ವಹಿಸಿದರು ಹಾಲು ಉಕ್ಕಿ ಪಾತ್ರಯಿಂದ ಹೊರಗೆ ಹರಿಯುತ್ತಿದೆಯಾ.? ಪರಿಣಿತರು ಕೂಡ ಹಾಲು ಕುದಿಸುವಲ್ಲಿ ತಪ್ಪು ಮಾಡುತ್ತಾರೆ. ಎಷ್ಟೇ ಹೊತ್ತು ನಿಂತರೂ ಕಣ್ಣಿಗೆ ಎಣ್ಣೆ ಬಿಟ್ಟು ಕಾದರು ಕೆಲವೊಮ್ಮೆ ಹಾಲು ಉಕ್ಕಿ ಅಡುಗೆ ಮನೆಯನ್ನು ಕೊಳಕಾಗಿರುತ್ತದೆ. ಈ ಸಲಹೆಗಳನ್ನು ಬಳಸಿ ಕುದಿಯುವ ಹಾಲು ಪಾತ್ರೆಯಿಂದ ಹೊರಬರದಂತೆ ತಡೆಯಿರಿ...
Salt : ಅಡುಗೆಗೆ ಏನಿಲ್ಲದಿದ್ದರೂ ನಡೆಯುತ್ತದೆ ಆದರೆ ಉಪ್ಪು ಒಂದು ಇರಲೇಬೇಕು. ಆದರೆ ಉಪ್ಪು ಹಾಳಾಗುವುದರ ಬಗ್ಗೆ ನಮಗೆ ಯಾರಿಗೂ ತಿಳಿದಿಲ್ಲ. ಉಪ್ಪು ಹಾಳಾಗುತ್ತದೆ ಎನ್ನುವ ಕುರಿತು ಮಾಹಿತಿ ಇಲ್ಲಿದೆ.
ಮಳೆಗಾಲದಲ್ಲಿ ಇಳಿ ಸಂಜೆಯಲ್ಲಿ ಬಿಸಿ ಬಿಸಿಯಾಗಿ ಏನಾದರೂ ತಿನ್ನಬೇಕು ಅನಿಸುವುದು ಸಾಮಾನ್ಯ ಆದರೆ ಅದರಲ್ಲೂ ಖಾರವನ್ನು ಸ್ವಾದಿಸುತ್ತಾ ತಿನ್ನುವುದು ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ ಅದಕ್ಕಾಗಿ ಇಲ್ಲಿದೆ ಸಖತ್ ಕ್ರಂಚಿ ಆಲೂಗಡ್ಡೆ ರೆಸಿಪಿ!!
Kitchen Tips: ಅಡುಗೆ ಮನೆಯಲ್ಲಿ ಜಿರಳೆಗಳ ಹಾವಾಳಿ ಹೆಚ್ಚಾಗಿದೆಯೇ ಚಿಂತಿಸಬೇಡಿ ಮನೆಯಲ್ಲೇ ಸಿಗುವ ಅಡುಗೆ ಪದಾರ್ಥಗಳಿಂದ ಅವುಗಳನ್ನು ಸುಲಭವಾಗಿ ತೊಡೆದಿಹಾಕಬಹುದು. ಹಾಗಾದರೆ ಯಾವ್ಯಾವ ಪದಾರ್ಥ ಎಂಬುದನ್ನು ಇಲ್ಲಿ ತಿಳಿಯಿರಿ..
Kitchen Hacks: ಗ್ಯಾಸ್ ಬಳಕೆ ಮಾಡುವ ಮುನ್ನ ಅದರ ಬರ್ನರ್ ಶುಚಿಯಾಗಿಟ್ಟುಕೊಳ್ಳಿ. ಒಂದು ವೇಳೆ ಶುಚಿ ಮಾಡದೆ ಇದ್ದರೆ ಪೈಪ್ ಮೂಲಕ ಗ್ಯಾಸ್ ಸರಿಯಾಗಿ ಬರದೇ ಬ್ಲಾಕ್ ಆಗುವ ಸಾಧ್ಯತೆ ಹೆಚ್ಚಿರುತ್ತದೆ. ಎರಡು ವಾರಕ್ಕೆ ಒಮ್ಮೆಯಾದರೂ ಗ್ಯಾಸ್ ಬರ್ನರ್ ಅನ್ನು ಸ್ವಚ್ಛ ಮಾಡುವುದು ಒಳ್ಳೆಯದು.
Kitchen Tips: ಇಂದು ನಾವು ನಿಮಗಾಗಿ ಟೊಮೆಟೊಗಳನ್ನು ಫ್ರೆಶ್ ಆಗಿರಲು ಕೆಲವು ಟ್ರಿಕ್ಗಳನ್ನು ಹೇಳಲಿದ್ದೇವೆ. ಈ ದುಬಾರಿ ಜೀವನದಲ್ಲಿ ನೀವು ಸುಲಭವಾಗಿ ಟೊಮೆಟೊಗಳನ್ನು ಸಂಗ್ರಹಿಸಬಹುದು.
cockroaches : ಅಡುಗೆಮನೆಯು ಮನೆಯ ಪ್ರಮುಖ ಭಾಗವಾಗಿದೆ. ಇದು ಯಾವಾಗಲೂ ಸ್ವಚ್ಛವಾಗಿ ಮತ್ತು ಅಚ್ಚುಕಟ್ಟಾಗಿ ಇಡಬೇಕಾಗುತ್ತದೆ. ಪ್ರತಿನಿತ್ಯ ಸ್ವಚ್ಛಗೊಳಿಸಿದ ನಂತರವೂ ಮನೆಯ ಕೆಲವೆಡೆ ಜಿರಳೆಗಳು ಬರುತ್ತಲೇ ಇರುತ್ತವೆ.
ಆಹಾರ ಪದಾರ್ಥಗಳು ಕೆಡದಂತೆ ರಕ್ಷಿಸುವ ಸಲುವಾಗಿ ಅವುಗಳನ್ನು ಫ್ರಿಡ್ಜ್ನಲ್ಲಿ ಸಂಗ್ರಹಿಸಲಾಗುತ್ತದೆ. ಹಾಗಂತ ಎಲ್ಲಾ ಆಹಾರವನ್ನು ಫ್ರಿಡ್ಜ್ನಲ್ಲಿ ಸಂಗ್ರಹಿಸಬಹುದೇ? ಫ್ರಿಡ್ಜ್ನಲ್ಲಿಟ್ಟ ಆಹಾರ ಕೆಡುವುದಿಲ್ಲ ನಿಜ, ಹಾಗಂತ ಎಲ್ಲಾ ಆಹಾರಗಳನ್ನು ಫ್ರಿಡ್ಜ್ನಲ್ಲಿಟ್ಟು ತಿನ್ನುವುದರಿಂದ ನಿಮ್ಮ ಆರೋಗ್ಯಕ್ಕೆ ಅವು ಎಷ್ಟು ಹಾನಿಕಾರಕ ಎಂದು ನೀವು ಎಂದಾದರೂ ಯೋಚಿಸಿದ್ದೀರಾ...
Kitchen Spices Remedies: ಜೀವನದಲ್ಲಿ ಸಂತೋಷ, ಶಾಂತಿ ಮತ್ತು ಸಮೃದ್ಧಿಯನ್ನು ಕಾಪಾಡಿಕೊಳ್ಳಲು ಜ್ಯೋತಿಷ್ಯದಲ್ಲಿ ಕೆಲವು ಕ್ರಮಗಳನ್ನು ಹೇಳಲಾಗಿದೆ. ಅವುಗಳನ್ನು ಪಾಲಿಸುವುದರಿಂದ ವ್ಯಕ್ತಿಯು ಬಹಳಷ್ಟು ಪ್ರಯೋಜನಗಳನ್ನು ಪಡೆಯುತ್ತಾನೆ. ಈ ಅನೇಕ ಪರಿಹಾರಗಳು ಅಡುಗೆಮನೆಯಲ್ಲಿವೆ ಎಂದರೆ ನೀವು ನಂಬಲೇಬೇಕು. ಜ್ಯೋತಿಷ್ಯದಲ್ಲಿ, ಹಲವಾರು ಮಸಾಲೆಗಳನ್ನು ಹೇಳಲಾಗಿದೆ. ಈ ಮಸಾಲೆಗಳಿಂದ ಮಾಡುವ ಪರಿಹಾರಗಳು ಜೀವನದ ರುಚಿಯನ್ನು ಹೆಚ್ಚಿಸುತ್ತವೆ.
Kitchen Hacks to Remove Utensil Bad Smell: ಜನರು ಪಾತ್ರೆಗಳಲ್ಲಿ ಆಹಾರದ ಕೆಟ್ಟ ವಾಸನೆಯನ್ನು ತೆಗೆದುಹಾಕಲು ವಿವಿಧ ರೀತಿಯ ಪರಿಮಳಯುಕ್ತ ವಾಶಿಂಗ್ ಬಾರ್, ಲಿಕ್ವಿಡ್ ಗಳನ್ನು ಬಳಸುತ್ತಾರೆ. ಆದಾಗ್ಯೂ, ಪಾತ್ರೆಗಳಲ್ಲಿ ಆಹಾರದ ವಾಸನೆ ಹೋಗುತ್ತಿಲ್ಲ ಎಂದು ಚಿಂತಿಸುತ್ತಾರೆ. ಆದರೆ, ಈ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ಕೆಲವು ಸುಲಭ ಟಿಪ್ಸ್ ಅನುಸರಿಸುವ ಮೂಲಕ ಈ ಸಮಸ್ಯೆಯಿಂದ ಸುಲಭವಾಗಿ ಪರಿಹಾರ ಪಡೆಯಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.