Samudrika Shastra: ದೇಹದ ಈ ಭಾಗದಲ್ಲಿ ಮಚ್ಚೆ ಇರುವ ಮಹಿಳೆಯರಿಗೆ ಬೇಗ ಸಂತಾನ ಸುಖ ಪ್ರಾಪ್ತಿಯಾಗುತ್ತದೆ!

Mole On Women Body Astrology: ಮಾನವ ದೇಹದ ಮೇಲಿರುವ ಮಚ್ಚೆಗಳಿಗೂ ಕೂಡ ಅರ್ಥವನ್ನು ಹೊಂದಿವೆ ಎಂದು ಹೇಳಲಾಗುತ್ತದೆ. ಕೆಲವು ಮಚ್ಚೆಗಳು ಹುಟ್ಟಿನಿಂದಲೇ ಬಂದಿರುತ್ತವೆ ಮತ್ತು ಕೆಲವು ಸಮಯ ಕಳೆದಂತೆ ದೇಹದ ಮೇಲೆ ರೂಪುಗೊಳ್ಳುತ್ತವೆ. ಅದರಂತೆ ದೇಹದ ಮೇಲಿನ ಯಾವುದೇ ಮಚ್ಚೆ  ಕೇವಲ ಒಂದು ಮಚ್ಚೆಯಾಗಿರುವುದಿಲ್ಲ.(Lifestyle News In Kannada)  

Written by - Nitin Tabib | Last Updated : Mar 27, 2024, 10:32 PM IST
  • ಎದೆಯ ಕೆಳಗೆ ಮಚ್ಚೆ ಇರುವ ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿ ಯಶಸ್ಸನ್ನು ಪಡೆಯುತ್ತಾರೆ.
  • ಇವರು ತುಂಬಾ ಅದೃಷ್ಟವಂತರಗಿರುತ್ತಾರೆ
  • ಮತ್ತು ಸಾಕಷ್ಟು ಪ್ರಣಯದಿಂದ ತುಂಬಿರುತ್ತಾರೆ.
Samudrika Shastra: ದೇಹದ ಈ ಭಾಗದಲ್ಲಿ ಮಚ್ಚೆ ಇರುವ ಮಹಿಳೆಯರಿಗೆ ಬೇಗ ಸಂತಾನ ಸುಖ ಪ್ರಾಪ್ತಿಯಾಗುತ್ತದೆ! title=

Mole On Women Body Astrology: ಮಾನವ ದೇಹದ ಮೇಲಿರುವ ಮಚ್ಚೆಗಳಿಗೂ ಕೂಡ ಅರ್ಥವನ್ನು ಹೊಂದಿವೆ ಎಂದು ಹೇಳಲಾಗುತ್ತದೆ. ಕೆಲವು ಮಚ್ಚೆಗಳು ಹುಟ್ಟಿನಿಂದಲೇ ಬಂದಿರುತ್ತವೆ ಮತ್ತು ಕೆಲವು ಸಮಯ ಕಳೆದಂತೆ ದೇಹದ ಮೇಲೆ ರೂಪುಗೊಳ್ಳುತ್ತವೆ. ಅದರಂತೆ ದೇಹದ ಮೇಲಿನ ಯಾವುದೇ ಮಚ್ಚೆ  ಕೇವಲ ಒಂದು ಮಚ್ಚೆಯಾಗಿರುವುದಿಲ್ಲ. ಹೀಗಿರುವಾಗ ಇಂದು ನಾವು ನಿಮಗೆ ದೇಹದ ವಿವಿಧ ಭಾಗಗಳ ರಚನೆ, ತ್ವಚೆ ಮತ್ತು ಮಚ್ಚೆಯ ಬಗ್ಗೆ ಕೆಲವು ಪ್ರಮುಖ ಮಾಹಿತಿಯನ್ನು ನೀಡಲಿದ್ದೇವೆ. ಇದಲ್ಲದೆ ಸ್ತ್ರೀಯರ ಶರೀರದ ಮೇಲೆ ಮೂಡಿರುವ ವಿವಿಧ ಮಚ್ಚೆಗಳ  ಅರ್ಥವೇನು ಎಂಬುದನ್ನು ಕೂಡ ತಿಳಿದುಕೊಳ್ಳೋಣ ಬನ್ನಿ. (Lifestyle News In Kannada)

1. ಕಿವಿಯ ಮೇಲಿನ ಮಚ್ಚೆಯ ಅರ್ಥವೇನು? (Mole On Ear) - ಮಹಿಳೆಯರ ಕಿವಿಯ ಮೇಲೆ ಮಚ್ಚೆ ಇದ್ದರೆ ಅದೃಷ್ಟ ಎಂದು ಪರಿಗಣಿಸಲಾಗುತ್ತದೆ. ಇಂತಹ ಮಹಿಳೆಯರು ಸ್ಟೇಟ್ ಫಾರ್ವರ್ಡ್ ಆಗಿರುತ್ತಾರೆ ಎನ್ನಲಾಗುತ್ತದೆ. ಯಾವುದೇ ವಿಷಯದಲ್ಲಿ ತ್ವರಿತ ನಿರ್ಧಾರಗಳನ್ನು ತೆಗೆದುಕೊಳ್ಳುವುದನ್ನು ಇಷ್ಟಪಡುತ್ತಾರೆ, ಅಷ್ಟೇ ಅಲ್ಲ, ಈ ಮಹಿಳೆಯರು ಬುದ್ಧಿವಂತರಾಗಿರುತ್ತಾರೆ ಮತ್ತು ಇವರಿಗೆ ಹಣಕಾಸಿನ ಸಮಸ್ಯೆ ಎಂದಿಗೂ ಎದುರಾಗುವುದಿಲ್ಲ. ಈ ಮಹಿಳೆಯರು ತಮ್ಮ ನೆಚ್ಚಿನ ಕೆಲಸವನ್ನೇ ಮಾಡಲಿ ಅಥವಾ ಇನ್ನಾವುದೇ ಕೆಲಸವನ್ನು ಮಾಡಲಿ. ಇವರು ಎಲ್ಲಾ ರೀತಿಯ ಕೆಲಸದಲ್ಲಿ ಯಶಸ್ಸನ್ನು ಪಡೆಯುತ್ತಾರೆ. ಅದು ಉದ್ಯೋಗವಾಗಲಿ ಅಥವಾ ಅವರ ವ್ಯಾಪಾರವಾಗಲಿ. ಕಿವಿಯಲ್ಲಿ ಮಚ್ಚೆ ಇರುವ ಮಹಿಳೆಯರು ಎಲ್ಲಾ ಕೆಲಸಗಳಲ್ಲಿ ಯಶಸ್ವಿಯಾಗುತ್ತಾರೆ.

2. ಕೆನ್ನೆಯ ಮೇಲಿನ ಮಚ್ಚೆಯ ಅರ್ಥವೇನು?(Mole On Chin) - ತಮ್ಮ ಕೆನ್ನೆಯ ಮೇಲೆ ಮಚ್ಚೆ ಹೊಂದಿರುವ ಮಹಿಳೆಯರು ತಮ್ಮ ಮುಂದೆ ಇರುವ ಯಾವುದೇ ವ್ಯಕ್ತಿಯನ್ನು ಸುಲಭವಾಗಿ ಆಕರ್ಷಿಸುತ್ತಾರೆ. ಇದಲ್ಲದೆ, ಈ ಮೋಲ್ ಅನ್ನು ಸೌಂದರ್ಯದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಇಂತಹ ಮಹಿಳೆಯರು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಅಭಿಮಾನಿಗಳನ್ನು ಹೊಂದಿರುತ್ತಾರೆ. ಈ ಮಹಿಳೆಯರು ಮಹಿಳೆಯರು ಇತರರ ಬಗ್ಗೆ ಹೆಚ್ಚು ಮಾತನಾಡಲು ಇಷ್ಟಪಡುತ್ತಾರೆ. ಅಷ್ಟೇ ಅಲ್ಲ, ತಮ್ಮ ಬಲ ಕೆನ್ನೆಯ ಮೇಲೆ ಮಚ್ಚೆ ಇರುವ ಮಹಿಳೆಯರನ್ನು ಕಠಿಣ ಪರಿಶ್ರಮಿ ಮತ್ತು ಶುದ್ಧ ಹೃದಯವಂತರು ಎಂದು ಪರಿಗನಿಸಲಾಗುತ್ತದೆ. ಈ ಮಹಿಳೆಯರಿಗೂ ಕೂಡ ಎಂದಿಗೂ ಹಣಕಾಸಿನ ಮುಗ್ಗಟ್ಟು ಕಾಡುವುದಿಲ್ಲ (mole on this body part of women are very lucky in their life ).

3. ತುಟಿಗಳ ಮೇಲೆ ಮಚ್ಚೆ ಇರುವುದರ ಅರ್ಥ ಏನು? (Mole On Lips) - ತುಟಿಗಳ ಮೇಲೆ ಮಚ್ಚೆ ಇರುವ ಮಹಿಳೆಯರು ಯಾರನ್ನಾದರೂ ಆಗಲಿ ಸುಲಭವಾಗಿ ಆಕರ್ಷಿಸುತ್ತಾರೆ, ಎಲ್ಲರೂ ಅವರ ಕಡೆಗೆ ಆಕರ್ಷಿತರಾಗುತ್ತಾರೆ (love marriage moles on female body). ಪುರುಷರಲ್ಲಿ ಇಂತಹ ಮಹಿಳೆಯರಿಗೆ ಹೆಚ್ಚು ಆಕರ್ಷಣೆ ಇರುತ್ತದೆ. ಏಕೆಂದರೆ ತುಟಿಗಳ ಸುತ್ತ ಅಥವಾ ತುಟಿಗಳ ಮೇಲಿನ ಮಚ್ಚೆಯು (mole on upper lip female) ಮಹಿಳೆಯರ ಸೌಂದರ್ಯವನ್ನು ಹೆಚ್ಚಿಸುತ್ತವೆ. ಮೇಲಿನ ತುಟಿಯ ಬಲಭಾಗದ ಮೇಲ್ಭಾಗದಲ್ಲಿ ಮಚ್ಚೆ ಇರುವ ಮಹಿಳೆಯರು ಜೀವನ ಸಂಗಾತಿಯ ವಿಷಯದಲ್ಲಿ ತುಂಬಾ ಅದೃಷ್ಟವಂತರು ಎಂದು ಹೇಳಲಾಗುತ್ತದೆ. ತುಟಿಗಳ ಕೆಳಗೆ ಮಚ್ಚೆ ಇರುವ ಮಹಿಳೆಯರು ತುಂಬಾ ಶ್ರಮಜೀವಿಗಲಾಗಿರುತ್ತಾರೆ ಮತ್ತು ತಮ್ಮ ಕೆಲಸದಲ್ಲಿ ಯಶಸ್ಸನ್ನು ಪಡೆಯುತ್ತಾರೆ.

4. ಹೆಗಲ ಮೇಲೆ ಮಚ್ಚೆ ಇರುವ ಮಹಿಳೆಯರು ಹೇಗೆ? (Mole On Shoulders) - ಹೆಗಲ ಮೇಲೆ ಮಚ್ಚೆ ಇರುವ ಮಹಿಳೆಯರಿಗೆ ಸಮಾಜ ಹಾಗೂ ಸುತ್ತಮುತ್ತಲಿನ ಜನರಿಂದ ಸಾಕಷ್ಟು ಗೌರವ ಪ್ರಾಪ್ತಿಯಾಗುತ್ತದೆ. ಕುತ್ತಿಗೆಯಲ್ಲಿ ಮಚ್ಚೆ ಇರುವ ಮಹಿಳೆಯರು ತುಂಬಾ ಶಾಂತ ಮತ್ತು ತಾಳ್ಮೆಯ ಸ್ವಭಾವದವರಾಗಿರುತ್ತಾರೆ. ಇವರು ತಮ್ಮ ಜೀವನದಲ್ಲಿ ನಿಧಾನವಾಗಿ ಮುನ್ನಡೆಯುವ ಮೂಲಕ ತನ್ನದೇ ಆದ ಸ್ಥಾನವನ್ನು ಅಲಂಕರಿಸುತ್ತಾರೆ. ಈ ಮಹಿಳೆಯರು ತುಂಬಾ ಬುದ್ಧಿವಂತರಾಗಿರುತ್ತಾರೆ ಮತ್ತು ಇದೇ ಕಾರಣದಿಂದಾಗಿ ಇವರು ತಮ್ಮ ಜೀವನ ಸಂಗಾತಿಯನ್ನು ತುಂಬಾ ಎಚ್ಚರಿಕೆಯಿಂದ ಆಯ್ಕೆ ಮಾಡುತ್ತಾರೆ (rich husband moles on female body).

ಇದನ್ನೂ ಓದಿ-White Hair Home Remedy: ವಾರದಲ್ಲಿ ನೈಸರ್ಗಿಕವಾಗಿ ಕೂದಲನ್ನು ಕಂಪ್ಲೇಟ್ ಕಪ್ಪಾಗಿಸಲು ಇಲ್ಲಿವೆ ಶಾಶ್ವತ ಉಪಾಯಗಳು!

5. ಮೂಗಿನ ಮೇಲೆ ಮಚ್ಚೆ ಇರುವ ಮಹಿಳೆಯರು (Mole On Nose) - ಬಹಳಷ್ಟು ಜನರಿಗೆ ಮೂಗಿನ ಮೇಲೆ ಮಚ್ಚೆ ಇದ್ದರೂ, ಮಹಿಳೆಯ ಮೂಗಿನ ಬಲಭಾಗದಲ್ಲಿ ಮಚ್ಚೆ ಇದ್ದರೆ, ಅವಳು ತುಂಬಾ ಸುಂದರ ಮತ್ತು ಅದೃಷ್ಟವಂತರಾಗಿರುತ್ತಾರೆ. ಇಂತಹ ಮಹಿಳೆಯರಿಗೆ ಸಂತಾನ ಸುಖ ಕೂಡ ಶೀಘ್ರದಲ್ಲಿಯ ಪ್ರಾಪ್ತಿಯಾಗುತ್ತದೆ. ಮಹಿಳೆಯ ಮೂಗಿನ ಬಲಭಾಗದಲ್ಲಿ ಮಚ್ಚೆ ಇದ್ದರೆ, ಆಕೆಗೆ ತಾಯಿಯ ಕಡೆಯಿಂದ ಸಂಪೂರ್ಣ ಬೆಂಬಲ ಸಿಗುತ್ತದೆ. ಮೂಗಿನ ಮುಂಭಾಗದಲ್ಲಿ, ಅಂದರೆ ಮುಂಭಾಗದಲ್ಲಿ ಮಚ್ಚೆ ಇರುವವರು ಪ್ರತಿಯೊಂದು ಕೆಲಸದಲ್ಲೂ ತುಂಬಾ ಪ್ರತಿಭಾವಂತರಾಗಿರುತ್ತಾರೆ.

ಇದನ್ನೂ ಓದಿ-Taming Diabetes: ಮೊಳಕೆಯೊಡೆದ ಈ ಧಾನ್ಯದ ನಿಯಮಿತ ಸೇವನೆ ಮಧುಮೆಹಿಗಳಿಗೆ ವರದಾನಕ್ಕೆ ಸಮಾನ!

6. ಎದೆಭಾಗದಲ್ಲಿ ಮಚ್ಚೆಯ ಅರ್ಥ ಏನು? (Mole On Chest) - ಎದೆಯ ಕೆಳಗೆ ಮಚ್ಚೆ ಇರುವ ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿ ಯಶಸ್ಸನ್ನು ಪಡೆಯುತ್ತಾರೆ. ಇವರು ತುಂಬಾ ಅದೃಷ್ಟವಂತರಗಿರುತ್ತಾರೆ ಮತ್ತು ಸಾಕಷ್ಟು ಪ್ರಣಯದಿಂದ ತುಂಬಿರುತ್ತಾರೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News