Venus Transit 2021: ಆರು ದಿನಗಳ ಬಳಿಕ ಈ ರಾಶಿಯ ಜನರ ಪಾಲಿಗೆ 'ಅಚ್ಛೆ ದಿನ್' ಆರಂಭಗೊಳ್ಳಲಿವೆ, ದೇವಿ ಲಕ್ಷ್ಮಿಯ ಕೃಪೆಯಿಂದ ಅಂತ್ಯಗೊಳ್ಳಲಿದೆ ವರ್ಷ

Venus Transit - ಜ್ಯೋತಿಷ್ಯದಲ್ಲಿ  (Astrology) ಶುಕ್ರನಿಗೆ (Venus Transit 2021) ವಿಶೇಷ ಸ್ಥಾನವಿದೆ. ಶುಕ್ರನು (Venus) ಭೌತಿಕ ಸಂತೋಷ, ವೈವಾಹಿಕ ಸಂತೋಷ, ಐಷಾರಾಮಿ, ಖ್ಯಾತಿ, ಕಲೆ, ಪ್ರತಿಭೆ, ಸೌಂದರ್ಯ, ಪ್ರಣಯ, ಲೈಂಗಿಕ-ಕಾಮ ಮತ್ತು ಫ್ಯಾಷನ್-ವಿನ್ಯಾಸಕ್ಕೆ ಕಾರಣವಾದ ಗ್ರಹ ಎಂದು ಪರಿಗಣಿಸಲಾಗುತ್ತದೆ. 

Written by - Nitin Tabib | Last Updated : Dec 3, 2021, 04:54 PM IST
  • ಜ್ಯೋತಿಷ್ಯದಲ್ಲಿ ಶುಕ್ರನಿಗೆ ವಿಶೇಷ ಸ್ಥಾನವಿದೆ.
  • ಶುಕ್ರನು ಭೌತಿಕ ಸಂತೋಷ, ವೈವಾಹಿಕ ಸಂತೋಷ, ಐಷಾರಾಮಿ, ಖ್ಯಾತಿ, ಕಲೆ, ಪ್ರತಿಭೆ, ಸೌಂದರ್ಯ, ಪ್ರಣಯ, ಲೈಂಗಿಕ-ಕಾಮ ಮತ್ತು ಫ್ಯಾಷನ್-ವಿನ್ಯಾಸಕ್ಕೆ ಕಾರಣವಾದ ಗ್ರಹ ಎಂದು ಪರಿಗಣಿಸಲಾಗುತ್ತದೆ.
  • ಶುಕ್ರನು ಶುಭವಾಗಿದ್ದಾಗ ದೇವಿ ಲಕ್ಷ್ಮಿಯಾ ವಿಶೇಷ ಆಶೀರ್ವಾದವನ್ನು ನೀವು ಪಡೆಯಬಹುದು.
Venus Transit 2021: ಆರು ದಿನಗಳ ಬಳಿಕ ಈ ರಾಶಿಯ ಜನರ ಪಾಲಿಗೆ 'ಅಚ್ಛೆ ದಿನ್' ಆರಂಭಗೊಳ್ಳಲಿವೆ, ದೇವಿ ಲಕ್ಷ್ಮಿಯ ಕೃಪೆಯಿಂದ ಅಂತ್ಯಗೊಳ್ಳಲಿದೆ ವರ್ಷ title=
Venus Transit 2021 (File Photo

Venus Transit - ಜ್ಯೋತಿಷ್ಯದಲ್ಲಿ  (Astrology) ಶುಕ್ರನಿಗೆ (Venus Transit 2021) ವಿಶೇಷ ಸ್ಥಾನವಿದೆ. ಶುಕ್ರನು (Venus) ಭೌತಿಕ ಸಂತೋಷ, ವೈವಾಹಿಕ ಸಂತೋಷ, ಐಷಾರಾಮಿ, ಖ್ಯಾತಿ, ಕಲೆ, ಪ್ರತಿಭೆ, ಸೌಂದರ್ಯ, ಪ್ರಣಯ, ಲೈಂಗಿಕ-ಕಾಮ ಮತ್ತು ಫ್ಯಾಷನ್-ವಿನ್ಯಾಸಕ್ಕೆ ಕಾರಣವಾದ ಗ್ರಹ ಎಂದು ಪರಿಗಣಿಸಲಾಗುತ್ತದೆ. ಶುಕ್ರನು ಶುಭವಾಗಿದ್ದಾಗ ದೇವಿ ಲಕ್ಷ್ಮಿಯಾ  ವಿಶೇಷ ಆಶೀರ್ವಾದವನ್ನು ನೀವು ಪಡೆಯಬಹುದು. ದೇವಿ ಲಕ್ಷ್ಮಿಯನ್ನು (Goddess Lakshmi) ಸಂಪತ್ತಿನ ದೇವತೆ ಎಂದು ಕರೆಯಲಾಗುತ್ತದೆ.  ಲಕ್ಷ್ಮಿಯ ಅನುಗ್ರಹದಿಂದ, ವ್ಯಕ್ತಿಯು ಅದೃಷ್ಟವನ್ನು ಪಡೆಯುತ್ತಾನೆ. ಶುಕ್ರ ಡಿಸೆಂಬರ್ 8 ರಂದು ಧನು ರಾಶಿಯಿಂದ ಮಕರ ರಾಶಿಯನ್ನು ಪ್ರವೇಶಿಸಲಿದೆ. ಮಕರ ರಾಶಿಯಲ್ಲಿ ಶುಕ್ರನ ಪ್ರವೇಶದೊಂದಿಗೆ (Shukra Gochara 2021), ಕೆಲವು ರಾಶಿಗಳ ಜಾತಕ (Zodiac Signs) ಹೊಂದಿದವರಿಗೆ ಒಳ್ಳೆಯ ದಿನಗಳು ಆರಂಭಗೊಳ್ಳಲಿವೆ. 6 ದಿನಗಳ ನಂತರ ತಾಯಿ ಲಕ್ಷ್ಮಿ ಯಾವ ರಾಶಿಯ ಜನರ ಮೇಲೆ ತನ್ನ ಕೃಪಾವೃಷ್ಟಿ ಸುರಿಸಲಿದ್ದಾಳೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಮೇಷ ರಾಶಿ
 ಶುಕ್ರ ಗೊಚಾರದ ಈ ಅವಧಿಯು ನಿಮಗೆ ಪ್ರಯೋಜನಕಾರಿಯಾಗಿದೆ.
ಈ ಸಮಯದಲ್ಲಿ ನೀವು ರಹಸ್ಯ ಶತ್ರುಗಳಿಂದ ಮುಕ್ತರಾಗುತ್ತೀರಿ.
ಕೆಲಸದ ಸ್ಥಳದಲ್ಲಿ ಯಶಸ್ಸನ್ನು ಪಡೆಯಲು ನೀವು ಕಷ್ಟಪಟ್ಟು ಕೆಲಸ ಮಾಡಬೇಕಾಗಬಹುದು, ಆದರೆ ಯಶಸ್ಸನ್ನು ಸಾಧಿಸುವಿರಿ
ನಿಮ್ಮ ಸಂಗಾತಿಯೊಂದಿಗೆ ನೀವು ಉತ್ತಮ ಸಮಯವನ್ನು ಕಳೆಯುತ್ತೀರಿ.
ಲಾಭ ಇರುತ್ತದೆ.
ನೀವು ಕುಟುಂಬ ಸದಸ್ಯರ ಬೆಂಬಲವನ್ನು ಪಡೆಯುವಿರಿ.

ವೃಷಭ ರಾಶಿ
ಈ  ಅವಧಿಯು ವೃಷಭ ರಾಶಿಯವರಿಗೆ ಅನುಕೂಲಕರವಾಗಿರುತ್ತದೆ.
ಕೆಲಸದ ಸ್ಥಳದಲ್ಲಿ ನೀವು ಪ್ರಗತಿ ಸಾಧಿಸುವಿರಿ.
ಆದಾಯ ಹೆಚ್ಚಲಿದೆ.
ಸೌಕರ್ಯಗಳು ಹೆಚ್ಚಾಗುತ್ತವೆ ಮತ್ತು ಪ್ರವಾಸಕ್ಕೆ ಹೋಗುವ ಯೋಜನೆಯನ್ನು ಮಾಡಬಹುದು.
ಆರ್ಥಿಕ ಸಮಸ್ಯೆಗಳಿಂದ ಮುಕ್ತಿ ಸಿಗಲಿದೆ.

ಮಿಥುನ ರಾಶಿ 
ಶುಕ್ರನ ಈ ಗೋಚರ ನಿಮಗೂ ಕೂಡ ನಿಮಗೆ ಲಾಭದಾಯಕ ಸಾಬೀತಾಗಲಿದೆ.
ಈ ಸಮಯದಲ್ಲಿ ನಿಮ್ಮ ಪ್ರತಿಷ್ಠೆ ಹೆಚ್ಚಾಗಲಿದೆ. 
ಕುಟುಂಬದೊಂದಿಗೆ ಉತ್ತಮ ಸಮಯವನ್ನು ಕಳೆಯುವಿರಿ
ಸಂಗಾತಿಯೊಂದಿಗಿನ ಸಂಬಂಧಗಳು ಸೌಹಾರ್ದಯುತವಾಗಿರುತ್ತವೆ.
ಶುಕ್ರ ಗೊಚಾರದ ಅವಧಿಯಲ್ಲಿ ಸಮಸ್ಯೆಗಳು ಬಗೆಹರಿಯುತ್ತವೆ.
ಆರೋಗ್ಯ ಸಂಬಂಧಿತ ಸಮಸ್ಯೆಗಳು ಕಡಿಮೆಯಾಗುತ್ತವೆ ಮತ್ತು ವೃತ್ತಿಯಲ್ಲಿ ಪ್ರಗತಿಯನ್ನು ಪಡೆಯುವ ಸಾಧ್ಯತೆಗಳಿವೆ.

ಇದನ್ನೂ ಓದಿ-ರಾಶಿ ಬದಲಿಸಲಿರುವ ರಾಹು, ಈ ನಾಲ್ಕು ರಾಶಿಯವರಿಗೆ ನೀಡಲಿದ್ದಾನೆ ಶುಭ ಫಲ

ಕನ್ಯಾ ರಾಶಿ
ಶುಕ್ರ ರಾಶಿ ಪರಿವರ್ತನೆ ನಿಮಗೆ ಅನುಕೂಲಕರವಾಗಿರುತ್ತದೆ.
ಈ ಸಮಯದಲ್ಲಿ ನೀವು ಭೂಮಿ ಅಥವಾ ವಾಹನವನ್ನು ಖರೀದಿಸಬಹುದು.
ಭೂಮಿಯ ಮೇಲಿನ ಹೂಡಿಕೆ ಉತ್ತಮ ಲಾಭವನ್ನು ನೀಡಲಿದೆ
ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗುವಿರಿ.
ಪಾಲುದಾರರ ಸಲಹೆಯಿಂದ ಹಣ ಗಳಿಸಬಹುದು.
ದಾಂಪತ್ಯ ಜೀವನ ಸುಖಮಯವಾಗಿರುತ್ತದೆ.

ಇದನ್ನೂ ಓದಿ-ಈ ನಾಲ್ಕು ರಾಶಿಯವರಿಗೆ ಭಾರೀ ಶುಭವಾಗಿರಲಿದೆ ನಾಳೆಯ ಸೂರ್ಯ ಗ್ರಹಣ, ಎಲ್ಲಾ ಕ್ಷೇತ್ರಗಳಲ್ಲಿಯೂ ಸಿಗಲಿದೆ ಲಾಭ

(ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಸಂಪೂರ್ಣವಾಗಿ ನಿಜ ಮತ್ತು ನಿಖರವಾಗಿದೆ ಎಂದು ಝೀ ಹಿಂದುಸ್ತಾನ್ ಖಚಿತಪದಿಸುವುದಿಲ್ಲ. ವಿವರವಾದ ಮತ್ತು ನಿಖರವಾದ ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಸಂಬಂಧಿತ ಕ್ಷೇತ್ರದಲ್ಲಿ ತಜ್ಞರನ್ನು ಸಂಪರ್ಕಿಸಿ)

ಇದನ್ನೂ ಓದಿ-Horoscope 2022 : 2022 ರಲ್ಲಿ, ಅದ್ಭುತವಾಗಿರಲಿದೆ ಈ 2 ರಾಶಿಯವರ ಲವ್ ಲೈಫ್, ಇವರಿಗೆ ಮೋಸ ಕೂಡ ಆಗಬಹುದು

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News