ಬೆಂಗಳೂರಲ್ಲಿ ನಡು ರಸ್ತೆಯಲ್ಲಿ ಅಪಾರ್ಟ್‌ಮೆಂಟ್ ನಿವಾಸಿ ಮೇಲೆ ಎಸ್‌ಐ ಹಲ್ಲೆ

  • Zee Media Bureau
  • Nov 5, 2022, 05:55 PM IST

ಗೂಂಡಾಗಳಂತೆ ನಡು ರಸ್ತೆಯಲ್ಲಿ ವರ್ತಿಸಿದ ಸಬ್ ಇನ್ಸ್‌ಪೆಕ್ಟರ್. ಸಬ್ ಇನ್ಸ್‌ಪೆಕ್ಟರ್ ಗೂಂಡಾ ವರ್ತನೆಯಿಂದ ಬೇಸತ್ತ ನಿವಾಸಿಗಳು. ನಡು ರಸ್ತೆಯಲ್ಲಿ ಅಪಾರ್ಟ್‌ಮೆಂಟ್ ನಿವಾಸಿ ಮೇಲೆ ಹಲ್ಲೆ. ಬೆಂಗಳೂರಿನ ಚೂಡಸಂದ್ರದ ಬಳಿ ಘಟನೆ.

Trending News