ಬರ್ತ್‌ ಡೇಗೆ ಗೆಳೆಯನ ಖಾಸಗಿ ಅಂಗಕ್ಕೆ ಬೆಂಕಿ ಹಚ್ಚಿದ ಸ್ನೇಹಿತರು..! ಅದು ಸುಟ್ಟು ಕರಕಲು..?

Viral Video : ಯುವಕನೊಬ್ಬನ ಹುಟ್ಟುಹಬ್ಬದ ಸಂದರ್ಭದಲ್ಲಿ ಆತನ ಗೆಳೆಯರು ಮಾಡಿಕೆ ಕೆಲಸ ಆಘಾತಕಾರಿಯಾಗಿದೆ.. ಈ ಕುರಿತ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸುತ್ತಿದೆ.. ವಿಡಿಯೋ ನೋಡಿದ ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.. ಹೆಚ್ಚಿನ ಮಾಹಿತಿ ಇಲ್ಲಿದೆ..

Written by - Krishna N K | Last Updated : Sep 27, 2024, 06:13 PM IST
    • ಜನ್ಮದಿನವು ಪ್ರತಿಯೊಬ್ಬರ ಜೀವನದ ಅದ್ಭುತ ದಿನ.
    • ಕೆಲವರು ತಮ್ಮ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಕೊಳ್ಳುತ್ತಾರೆ
    • ಕೆಲವರು ತಮ್ಮ ಹುಟ್ಟುಹಬ್ಬವನ್ನು ವಿನೂತನವಾಗಿ ಆಚರಿಸುತ್ತಾರೆ.
ಬರ್ತ್‌ ಡೇಗೆ ಗೆಳೆಯನ ಖಾಸಗಿ ಅಂಗಕ್ಕೆ ಬೆಂಕಿ ಹಚ್ಚಿದ ಸ್ನೇಹಿತರು..! ಅದು ಸುಟ್ಟು ಕರಕಲು..? title=

Viral News : ಜನ್ಮದಿನವು ಪ್ರತಿಯೊಬ್ಬರ ಜೀವನದ ಅದ್ಭುತ ದಿನ. ಅದಕ್ಕಾಗಿಯೇ ಕೆಲವರು ತಮ್ಮ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಕೊಳ್ಳುತ್ತಾರೆ.. ಸಂಬಂಧಿಕರು ಮತ್ತು ಸ್ನೇಹಿತರಿಗೆ ಪಾರ್ಟಿ ನೀಡುತ್ತಾರೆ.. ಇನ್ನು ಕೆಲವರು ತಮ್ಮ ಜನ್ಮದಿನದಂದು ಅನಾಥಾಶ್ರಮಗಳಿಗೆ ತೆರೆಳಿ ಆಹಾರವನ್ನು ನೀಡುತ್ತಾರೆ. 

ಕೆಲವರು ತಮ್ಮ ಹುಟ್ಟುಹಬ್ಬವನ್ನು ವಿನೂತನವಾಗಿ ಆಚರಿಸುತ್ತಾರೆ. ಹಾಗೆಯೇ ಸ್ನೇಹಿತರ ಬಳಗದಲ್ಲಿ ಯಾರದ್ದಾದರೂ ಹುಟ್ಟುಹಬ್ಬ ಇದ್ದರೆ, ಇಡೀ ಗ್ಯಾಂಗ್ ಗಲಾಟೆ ಮಾಡಿ ಸಂಭ್ರಮಿಸುತ್ತದೆ.. ಕೇಕ್ ಕಟಿಂಗ್ ಮತ್ತು ಎಣ್ಣೆ, ಭೋಜನದ ವ್ಯವಸ್ಥೆ ಮಾಡಲಾಗುವುದು. ಹುಟ್ಟುಹಬ್ಬದ ಆಚರಣೆಗಳು ಮಧ್ಯರಾತ್ರಿ 12 ಗಂಟೆಯ ನಂತರ ಪ್ರಾರಂಭವಾಗುತ್ತವೆ. 

ಇದನ್ನೂ ಓದಿ:ಇವರೇ ದೇಶದ 5 ಶ್ರೀಮಂತ ಭಿಕ್ಷುಕರು..! ತಿಂಗಳಿಗೆ ಲಕ್ಷ ಲಕ್ಷ ಸಂಪಾದನೆ.. ಸ್ವಂತ ಫ್ಲ್ಯಾಟ್‌.. ಹೊಟ್ಟೆ ಉರಿಯುತ್ತೇ ಆಸ್ತಿ ನೋಡಿ..

ಸಧ್ಯ ವೈರಲ್‌ ಆಗಿರುವ ವಿಡಿಯೋದಲ್ಲಿ ಯುವಕನೊಬ್ಬನ ಹುಟ್ಟುಹಬ್ಬದ ಸಂದರ್ಭದಲ್ಲಿ ಕೆಲವು ಗೆಳೆಯರು ಅನಿರೀಕ್ಷಿತ ಗಿಫ್ಟ್ ನೀಡಿದ್ದಾರೆ.. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಈ ವಿಡಿಯೋವನ್ನು ಘರ್ಕೆ ಕಾಲೇಶ್ ಅವರ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ವೀಡಿಯೊದಲ್ಲಿ, ಒಬ್ಬ ವ್ಯಕ್ತಿ ಗಾಢ ನಿದ್ದೆಯಲ್ಲಿದ್ದಾನೆ. ಅಲ್ಲಿಗೆ ಬಂದ ಗೆಳೆಯರು ಆತನಿಗೆ ಶಾಕ್‌ ನೀಡಲು, ಪ್ಯಾಂಟ್ ಗೆ ಬೆಂಕಿ ಹಚ್ಚಿ ಹ್ಯಾಪಿ ಬರ್ತ್ ಡೇ ಟು ಯು ಎಂದು ಜೋರಾಗಿ ಹಾಡುತ್ತಾರೆ.. 

ಪ್ಯಾಂಟ್‌ಗೆ ಬೆಂಕಿ ಹತ್ತಿದ್ದನ್ನು ಗಮನಿಸಿದ ಯುವಕ ಏಕಾಏಕಿ ಎದ್ದು ಗಾಬರಿಯಾಗುತ್ತಾನೆ.... ತಕ್ಷಣ ಬೆಂಕಿ ನಂದಿಸಲು ಯತ್ನಿಸುತ್ತಾನೆ.... ಬಳಿಕ ಗೆಳೆಯರನ್ನು ಅಟ್ಟಾಡಿಸಿಕೊಂಡು ಥಳಿಸಲು ಓಡುತ್ತಾನೆ... ಆದರೆ ಸ್ವಲ್ಪ ಸಮಯ ಕಾದ ನಂತರ ಅವನ ಕೋಪ ಕಡಿಮೆಯಾಯಿತು.. ನಂತರ ಸ್ನೇಹಿತರ ಜೊತೆ ಎಂಜಾಯ್‌ ಮಾಡುತ್ತಾನೆ..

ಇದನ್ನೂ ಓದಿ:IIFA ಪ್ರಶಸ್ತಿ ಸಮಾರಂಭದಲ್ಲಿ ʼಪುಷ್ಪಾʼ ಮ್ಯೂಸಿಕ್‌ ಡೈರೆಕ್ಟರ್‌ DSPಗೆ ಪ್ರಪೋಸ್‌ ಮಾಡಿದ ಸ್ಟಾರ್‌ ನಟಿ..!

ಸದ್ಯ ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ನೆಟ್ಟಿಗರಲ್ಲಿ ಕೆಲವರು ಇದು ತಮಾಷೆ ಎಂದು ಕಮೆಂಟ್ ಮಾಡುತ್ತಿದ್ದಾರೆ.. ಇನ್ನು ಕೆಲವರು ಇದು ತುಂಬಾ ಅಪಾಯಕಾರಿ.. ಈ ರೀತಿ ಯಾರ ಜೀವದ ಜೊತೆ ಆಟವಾಡಬೇಡಿ ಅಂತ ಕಾಮೆಂಟ್‌ ಮಾಡುತ್ತಿದ್ದಾರೆ..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News