Anaconda Video : ಇಷ್ಟು ದೊಡ್ಡ ಹಾವನ್ನು ನೀವು ಜೀವನದಲ್ಲೇ ನೋಡಿರಲು ಸಾಧ್ಯವಿಲ್ಲ!

Anaconda Video : ಹಾವುಗಳ ಹಲವು ಅಪಾಯಕಾರಿ ವಿಡಿಯೋಗಳನ್ನು ನೀವು ನೋಡಿರಬೇಕು. ಆದರೆ ಈ ಅನಕೊಂಡವನ್ನು ನೋಡಿದರೆ ಬೆಚ್ಚಿ ಬೀಳುತ್ತೀರಿ. ಈ ಟ್ರೆಂಡಿಂಗ್ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಈ ಅನಕೊಂಡವನ್ನು ಹಿಡಿದಿದ್ದಾನೆ. ನಿಮಗೇನಾದರೂ ಹಾವುಗಳ ಬಗ್ಗೆ ಕ್ರೇಜ್‌ ಹೊಂದಿದ್ದರೆ ಈ ಟ್ರೆಂಡಿಂಗ್ ವಿಡಿಯೋವನ್ನು ನೀವು ಸಹ ಇಷ್ಟಪಡುತ್ತೀರಿ. 

Written by - Chetana Devarmani | Last Updated : Nov 17, 2022, 01:21 PM IST
  • ಹಾವುಗಳ ಹಲವು ಅಪಾಯಕಾರಿ ವಿಡಿಯೋಗಳನ್ನು ನೀವು ನೋಡಿರಬೇಕು
  • ಈ ಟ್ರೆಂಡಿಂಗ್ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಈ ಅನಕೊಂಡವನ್ನು ಹಿಡಿದಿದ್ದಾನೆ
  • ಇಷ್ಟು ದೊಡ್ಡ ಹಾವನ್ನು ನೀವು ಜೀವನದಲ್ಲೇ ನೋಡಿರಲು ಸಾಧ್ಯವಿಲ್ಲ!
Anaconda Video : ಇಷ್ಟು ದೊಡ್ಡ ಹಾವನ್ನು ನೀವು ಜೀವನದಲ್ಲೇ ನೋಡಿರಲು ಸಾಧ್ಯವಿಲ್ಲ! title=
ಟ್ರೆಂಡಿಂಗ್ ವಿಡಿಯೋ

Anaconda Video : ಕೆಲವು ಅಪಾಯಕಾರಿ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಇಂತಹ ವಿಡಿಯೋ ನೋಡಿ ನೀವೂ ಬೆರಗಾಗುತ್ತೀರಿ. ಈ ವಿಡಿಯೋದಲ್ಲಿ ಅತ್ಯಂತ ದೊಡ್ಡ ವಿಷಕಾರಿ ಹಾವನ್ನು ನೀವು ನೋಡಬಹುದು. ಅನೇಕ ಜನರು ಹಾವುಗಳ ವಿಡಿಯೋಗಳನ್ನು ಇಷ್ಟಪಡುತ್ತಾರೆ. ನಿಮಗೇನಾದರೂ ಹಾವುಗಳ ಬಗ್ಗೆ ಕ್ರೇಜ್‌ ಹೊಂದಿದ್ದರೆ ಈ ಟ್ರೆಂಡಿಂಗ್ ವಿಡಿಯೋವನ್ನು ನೀವು ಸಹ ಇಷ್ಟಪಡುತ್ತೀರಿ. ಹಾವಿನ ಹೆಸರಿನಿಂದಲೇ ಅನೇಕ ಜನರು ಭಯಭೀತರಾಗುತ್ತಾರೆ. ಅಂಥವರು ಈ ವಿಡಿಯೋವನ್ನು ನೋಡುವುದರಿಂದ ಭಯ ಹೆಚ್ಚಾಗುತ್ತದೆ.

ಇದನ್ನೂ ಓದಿ : ಮದುವೆಯಲ್ಲಿ ಮಾಜಿ ಗೆಳೆಯನಿಗೆ ಹಾಡು ಹೇಳಿದ ವಧು! ದಂಗಾದ ವರ ಮಾಡಿದ್ದೇನು ನೋಡಿ

ಈ ವಿಡಿಯೋದಲ್ಲಿ ನೀವು ಗ್ರೀನ್ ಅನಕೊಂಡದ ಹತ್ತಿರ ಕುಳಿತಿರುವ ವ್ಯಕ್ತಿಯನ್ನು ನೋಡಬಹುದು. ಅಷ್ಟೇ ಅಲ್ಲ, ಹಾವನ್ನು ಮತ್ತೆ ಮತ್ತೆ ಮುಟ್ಟಲು ಸಹ ಆತ ಹೆದರುವುದಿಲ್ಲ. ಆತನ ಮುಖದ ಮೇಲೆ ನಗುವನ್ನು ಸಹ ನೀವು ಕಾಣಬಹುದು. ಮೊದಲನೆಯದಾಗಿ, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಈ ಅಪಾಯಕಾರಿ ವಿಡಿಯೋವನ್ನು ನೀವೂ ನೋಡಲೇಬೇಕು.

 

 

ಈ ವಿಡಿಯೋದಲ್ಲಿರುವ ವ್ಯಕ್ತಿ ಹಾವಿನೊಂದಿಗೆ ಕೆಲವು ಚಿತ್ರಗಳನ್ನು ಕ್ಲಿಕ್ಕಿಸಿಕೊಳ್ಳಲು ಪ್ರಯತ್ನಿಸುತ್ತಿರುವಂತೆ ತೋರುತ್ತದೆ. ವಿಡಿಯೋದಲ್ಲಿ, ಹಸಿರು ಅನಕೊಂಡ ತನ್ನ ನಾಲಿಗೆಯನ್ನು ಚಾಚಿಕೊಂಡಿರುವುದನ್ನು ಸಹ ಕಾಣಬಹುದು. ಹಾವು ವ್ಯಕ್ತಿಯ ಮೇಲೆ ಯಾವುದೇ ರೀತಿಯಲ್ಲಿ ದಾಳಿ ಮಾಡದಿದ್ದರೂ, ಹಾವುಗಳ ಮನಸ್ಥಿತಿಯನ್ನು ಊಹಿಸಲು ಸಾಧ್ಯವಾಗದು.

ಇದನ್ನೂ ಓದಿ : ಅಯ್ಯಪ್ಪ ಭಕ್ತರಿಗೆ ಗುಡ್ ನ್ಯೂಸ್: ತೆರೆಯಿತು ಶಬರಿಮಲೆ ದೇಗುಲ-ದರ್ಶನ ಈ ದಿನ ಪ್ರಾರಂಭ

ಈ ವಿಡಿಯೋವನ್ನು ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋವನ್ನು ಹಲವು ಬಾರಿ ವೀಕ್ಷಿಸಲಾಗಿದೆ. ಅಷ್ಟೇ ಅಲ್ಲ ಸಾವಿರಾರು ಮಂದಿ ಸೋಶಿಯಲ್ ಮೀಡಿಯಾ ಬಳಕೆದಾರರು ವಿಡಿಯೋವನ್ನು ಲೈಕ್ ಮಾಡಿದ್ದಾರೆ. ಕಾಮೆಂಟ್ ವಿಭಾಗದಲ್ಲಿ ಜನರು ತಮ್ಮ ಭಯವನ್ನು ವ್ಯಕ್ತಪಡಿಸುತ್ತಿರುವುದು ಕಂಡುಬಂದಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News