Viral Video: ವಾವ್ಹ್.. ಹೇಗಿದೆ ನೋಡಿ ಪುಟ್ಟ ಮಗುವಿನ ಸ್ನಾನ..!

Cute Boy Bathing Video Viral: ಕಳೆದ ಕೆಲವು ದಿನಗಳಿಂದ ಈ ಪುಟ್ಟ ಮಗು ಡ್ಯಾನ್ಸ್ ಮಾಡ್ತಿರೋ ವಿಡಿಯೋ ವೈರಲ್ಲೋ ವೈರಲ್ ಅನ್ನುವಂತೆ ಗಮನ ಸೆಳೆಯುತ್ತಿದೆ.

Written by - Puttaraj K Alur | Last Updated : Nov 22, 2022, 02:27 PM IST
  • ಮಸ್ತ್ ಮಸ್ತ್ ಡ್ಯಾನ್ಸ್ ಮಾಡುತ್ತಾ ಸ್ನಾನ ಮಾಡಿದ ಪುಟ್ಟ ಬಾಲಕ
  • ಈ ವಿಡಿಯೋ ನೋಡಿದ್ರೆ 100% ನಿಮಗೆ ನಗು ಬಂದೇ ಬರುತ್ತೆ
  • ಸೋಷಿಯಲ್ ಮೀಡಿಯಾದಲ್ಲಿ ಧೂಳ್ ಎಬ್ಬಿಸಿರುವ ಪುಟ್ಟ ಬಾಲಕ
Viral Video: ವಾವ್ಹ್.. ಹೇಗಿದೆ ನೋಡಿ ಪುಟ್ಟ ಮಗುವಿನ ಸ್ನಾನ..! title=
ಬಾಲಕನ ಸ್ನಾನದ ವಿಡಿಯೋ ವೈರಲ್!

ನವದೆಹಲಿ: ಸೋಷಿಯಲ್ ಮೀಡಿಯಾದಲ್ಲಿ ಪುಟ್ಟ ಹುಡುಗನೊಬ್ಬ ಧೂಳ್ ಎಬ್ಬಿಸಿದ್ದಾನೆ. ಕಳೆದ ಕೆಲವು ದಿನಗಳಿಂದ ಈ ಪುಟ್ಟ ಮಗು ಡ್ಯಾನ್ಸ್ ಮಾಡ್ತಿರೋ ವಿಡಿಯೋ ವೈರಲ್ಲೋ ವೈರಲ್ ಅನ್ನುವಂತೆ ಗಮನ ಸೆಳೆಯುತ್ತಿದೆ.

ವಿಡಿಯೋ ನೋಡಿದ್ರೆ ನಿಮ್ಮ ಮೊಗದಲ್ಲಿ 100% ಮಂದಹಾಸ ಮೂಡುತ್ತೆ. ಸೊಂಟವನ್ನು ಬಳುಕಿಸುತ್ತಾ ಹಾವಿನಂತೆ ಡ್ಯಾನ್ಸ್ ಮಾಡಿರುವ ಈ ಪುಟ್ಟ ಹುಡುಗ ನೋಡುಗರ ಗಮನ ಸೆಳೆದಿದ್ದಾನೆ. ಡ್ಯಾನ್ಸ್ ಮಾಡುತ್ತಲೇ ಬಕೆಟ್‍ನಲ್ಲಿ ನೀರು ತೆಗೆದುಕೊಂಡು ಮೈಮೇಲೆ ಸುರಿದುಕೊಂಡಿರುವ ಪುಟ್ಟ ಬಾಲಕನನ್ನು ನೋಡಿದ್ರೆ ಹೊಣ್ಣೆ ಹುಣ್ಣಾಗುವಂತೆ ನಗೆ ಬರುತ್ತದೆ.

ಇದನ್ನೂ ಓದಿ: ಜೈಲಿನಲ್ಲಿ ಆಪ್‌ ಸಚಿವನಿಗೆ ಮಸಾಜ್‌ : ವಿಡಿಯೋ ಬಿಡುಗಡೆ ಮಾಡಿದ ಬಿಜೆಪಿ 

ಸ್ನಾನವನ್ನು ಹೀಗೂ ಮಾಡಬಹುದು ಅಂತಾ ಪುಟ್ಟ ಬಾಲಕ ತೋರಿಸಿಕೊಟ್ಟಿದ್ದಾನೆ. ಮಕ್ಕಳು ಸೇರಿದಂತೆ ಕೆಲವರು ಸ್ನಾನ ಮಾಡಲು ಮೂಗು ಮುರಿಯುತ್ತಾರೆ. ಆದರೆ ಈ ಬಾಲಕ ಅದ್ಭುತವಾಗಿ ಎಂಜಾಯ್ ಮಾಡುತ್ತಾ ಸ್ನಾನ ಮಾಡಿದ್ದಾನೆ. ಈ ವಿಡಿಯೋವನ್ನು ಇದುವರೆಗೆ ಲಕ್ಷಾಂತರ ಜನರು ವೀಕ್ಷಿಸಿದ್ದು, ಸಾವಿರಾರು ಜನರು ಶೇರ್ ಮಾಡಿದ್ದಾರೆ.

ಹೀಗೂ ಸ್ನಾನ ಮಾಡಬಹುದಾ? ಅಂತಾ ನೂರಾರು ಜನರು ನಗು ನಗುತ್ತಲೇ ಕಾಮೆಂಟ್ ಮಾಡಿದ್ದಾರೆ. ನೀವೂ ಸಹ ಈ ವಿಡಿಯೋ ನೋಡಿದ್ರೆ ಗ್ಯಾರಂಟಿ ನಗುತ್ತೀರಿ.   

ಇದನ್ನೂ ಓದಿ: Viral Post: ಅಣೆಕಟ್ಟಿನ ಬಗ್ಗೆ ಕೇಳಿದ ಪ್ರಶ್ನೆಗೆ ವಿದ್ಯಾರ್ಥಿ ಕೊಟ್ಟ ಉತ್ತರ ನೋಡಿ ತಲೆಕೆರೆದುಕೊಂಡ ಶಿಕ್ಷಕ! 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News