ಕೋಳಿ ಆಸೆಗೆ ಬಂದು ಖೆಡ್ಡಾಗೆ ಬಿದ್ದ ಹೆಬ್ಬಾವು! ಇಲ್ಲಿದೆ ವಿಡಿಯೋ

sanke Viral Video : ಈ ವೀಡಿಯೊದಲ್ಲಿ, ದೊಡ್ಡ ಗಾತ್ರದ ಹೆಬ್ಬಾವೊಂದು ಕೋಳಿಯನ್ನು ಬೇಟೆಯಾಡಲು ಬರುತ್ತಿರುವುದನ್ನು ಕಾಣಬಹುದು. ಆದರೆ ಕೋಳಿಯ ಬೇಟೆಗೆ ಬಂದಿರುವ ಹೆಬ್ಬಾವು ತಾನೇ ಬೇಟೆಯಾಗಿದೆ  ಬಿಟ್ಟಿದೆ.

Written by - Ranjitha R K | Last Updated : Apr 7, 2023, 01:35 PM IST
  • ಕೋಳಿ ಬೇಟೆಗೆ ಬಂತು ಹೆಬ್ಬಾವು
  • ಮೋಸದ ಜಾಲೆಗೆ ಬಿದ್ದ ಹಾವು
  • ವೈರಲ್ ಆಯಿತು ಹಾವಿನ ವಿಡಿಯೋ
ಕೋಳಿ ಆಸೆಗೆ ಬಂದು ಖೆಡ್ಡಾಗೆ ಬಿದ್ದ ಹೆಬ್ಬಾವು! ಇಲ್ಲಿದೆ ವಿಡಿಯೋ  title=

Sanke Viral Video : ಇಂಟರ್‌ನೆಟ್ ನಲ್ಲಿ ಪ್ರತಿನಿತ್ಯ ಹಲವಾರು ರೀತಿಯ ವಿಡಿಯೋ ಮತ್ತು ಫೋಟೋಗಳನ್ನು  ನೋಡುತ್ತಿರುತ್ತೇವೆ. ಇಲ್ಲಿ ಕಾಣ ಸಿಗುವ ವಿಡಿಯೋಗಳು ಮತ್ತು ಫೋಟೋಗಳು ಚಿತ್ರಗಳು ಕಾಲಕಾಲಕ್ಕೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತವೆ. ಇತ್ತೀಚಿನ ದಿನಗಳಲ್ಲಿ ಹಾವುಗಳ ವಿಡಿಯೋಗಳು ಮತ್ತು ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಸದ್ದು ಮಾಡುತ್ತಿವೆ. ಇಂಥ ಕುತೂಹಲಕಾರಿ ವಿಡಿಯೋವೊಂದು  ಸಾಮಾಜಿಕ ಮಾಧ್ಯಮದಲ್ಲಿ ಭಾರೀ ವೈರಲ್ ಆಗುತ್ತಿದೆ.

ಕೋಳಿ ಬೇಟೆಗೆ ಬಂತು ಹೆಬ್ಬಾವು : 
ಈ ವೀಡಿಯೊದಲ್ಲಿ, ದೊಡ್ಡ ಗಾತ್ರದ ಹೆಬ್ಬಾವೊಂದು ಕೋಳಿಯನ್ನು ಬೇಟೆಯಾಡಲು ಬರುತ್ತಿರುವುದನ್ನು ಕಾಣಬಹುದು. ಆದರೆ ಕೋಳಿಯ ಬೇಟೆಗೆ ಬಂದಿರುವ ಹೆಬ್ಬಾವು ತಾನೇ ಬೇಟೆಯಾಗಿದೆ  ಬಿಟ್ಟಿದೆ. ಈ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಸಂಖ್ಯೆಯಲ್ಲಿ ಜನ ವೀಕ್ಷಿಸುತ್ತಿದ್ದಾರೆ. 

ಇದನ್ನೂ ಓದಿ : Viral Video : ಮದುವೆ ಮಂಟಪದಲ್ಲಿ ಸ್ನೇಹಿತ ಈ ರೀತಿ ನಡೆದುಕೊಂಡರೂ ಮೂಕನಾದ ವರ! ಪೇಚಿಗೆ ಸಿಲುಕಿದ ವಧು

ಜಾಲಕ್ಕೆ ಸಿಲುಕಿದ ದೈತ್ಯ ಹಾವು : 
ಈ ವಿಡಿಯೋದಲ್ಲಿ ನೀರಿನಲ್ಲಿ ಅಪಾಯಕಾರಿ ಹೆಬ್ಬಾವನ್ನು ನೋಡಬಹುದು. ಇಲ್ಲಿ ಹೆಬ್ಬಾವು ಆಟಿಕೆ ಕೋಳಿಯನ್ನು ನಿಜ ಕೋಳಿ ಯೆಂದು ಭಾವಿಸಿ ದಾಳಿ ಮಾಡಲು ವೇಗವಾಗಿ ಹರಿದು ಬರುವುದನ್ನು ಕಾಣಬಹುದು. ಆದರೆ ಅದು ಹೆಬ್ಬಾವನ್ನು ಬೇಟೆಯಾಡಲು ಹೆಣೆದಿರುವ ಜಾಲ ಎನ್ನುವುದು ಅದಕ್ಕೆ ತಿಳಿದಿರಲಿಲ್ಲ. ಹೀಗಾಗಿ ಬೇಟೆಗಾರ ಹೆಣೆದಿರುವ ಜಾಲಕ್ಕೆ ಹೆಬ್ಬಾವು ಸುಲಭವಾಗಿ ಸಿಲುಕಿಕೊಳ್ಳುತ್ತದೆ. 

ಪೈಥಾನ್ ವೀಡಿಯೊವನ್ನು ಇಲ್ಲಿ ವೀಕ್ಷಿಸಿ: 

 

 
 
 
 

 
 
 
 
 
 
 
 
 
 
 

A post shared by Chaka Zulu 𓋹 (@chakabars)

ಇದನ್ನೂ ಓದಿ Viral : ಕಂಬವೇರಿ ಆಹಾರ ಬೇಟೆಯಾಡಿದ ದೈತ್ಯ ಹೆಬ್ಬಾವು ! ನೋಡಿರಲಿಕ್ಕಿಲ್ಲ ಇಂಥ ವಿಡಿಯೋ

ವಿಡಿಯೋಗೆ ಭಾರೀ ಕಾಮೆಂಟ್ : 
ಈ  ವಿಡಿಯೋ  ಶೇರ್ ಮಾಡಿದಾಗಿನಿಂದಲೂ ವೈರಲ್ ಆಗಿದೆ. ಇದಕ್ಕೆ ಸಾವಿರಾರು ಲೈಕ್ಸ್ ಮತ್ತು ಕಾಮೆಂಟ್‌ಗಳು ಬಂದಿವೆ. ಈ ವಿಡಿಯೋವನ್ನು ಸಾಕಷ್ಟು ಮಂದಿ ಶೇರ್ ಮಾಡುತ್ತಿದ್ದಾರೆ. ವೀಡಿಯೊವನ್ನು @wild_animal_pix ಪೇಜ್ ನಲ್ಲಿ  ಹಂಚಿಕೊಳ್ಳಲಾಗಿದೆ. 

(ಈ ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ ವೀಡಿಯೊ ಮತ್ತು ನೀಡಿರುವ ಮಾಹಿತಿಯನ್ನು ಸಾಮಾಜಿಕ ಮಾಧ್ಯಮದಿಂದ ತೆಗೆದುಕೊಳ್ಳಲಾಗಿದೆ. ಜೀ ಕನ್ನಡ ನ್ಯೂಸ್ ಇವುಗಳನ್ನು ಯಾವುದೇ ರೀತಿಯಲ್ಲಿ ಅನುಮೋದಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News