24 ವರ್ಷಗಳ ನಂತರ ನಾಗರ ಪಂಚಮಿ ದಿನ ಮೂರು ಶುಭ ಯೋಗ ! ಈ ರಾಶಿಯವರಿಗೆ ಅಪಾರ ನಿಧಿ ಕರುಣಿಸಲಿದ್ದಾನೆ ನಾಗಪ್ಪ

ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಇಂದು ಅಂದರೆ ನಾಗ ಪಂಚಮಿಯ ದಿನ ಕೆಲವು ರಾಶಿಯವರಿಗೆ ತುಂಬಾ ಮಂಗಳಕರವಾಗಿರುತ್ತದೆ.

Written by - Ranjitha R K | Last Updated : Aug 21, 2023, 11:41 AM IST
  • ನಾಗರಪಂಚಮಿಯಂದು ಅಪರೂಪದ ಯೋಗ
  • ಇಂದು ಉಪವಾಸ ಮಾಡಿದರೆ ಪೂಜೆಯ ಎರಡು ಪಟ್ಟು ಫಲ
  • ಈ ರಾಶಿಯವರ ಮೇಲೆ ನಾಗಪ್ಪನ ಕೃಪೆ
24 ವರ್ಷಗಳ ನಂತರ ನಾಗರ ಪಂಚಮಿ ದಿನ ಮೂರು ಶುಭ ಯೋಗ ! ಈ ರಾಶಿಯವರಿಗೆ ಅಪಾರ ನಿಧಿ ಕರುಣಿಸಲಿದ್ದಾನೆ ನಾಗಪ್ಪ  title=

ಬೆಂಗಳೂರು : ಇಂದು ನಾಗರಪಂಚಮಿ. 24 ವರ್ಷಗಳ ನಂತರ ನಾಗರಪಂಚಮಿಯಂದು ಅಪರೂಪದ ಯೋಗ ನಿರ್ಮಾಣಗೊಂಡಿದೆ. ಈ ಕಾರಣದಿಂದ ಇಂದು ಉಪವಾಸ ಮಾಡಿದರೆ ಪೂಜೆಯ ಎರಡು ಪಟ್ಟು ಫಲ ಸಿಗುತ್ತದೆ. ಇದಲ್ಲದೇ ಇಂದು ನಾಗಪಂಚಮಿಯಂದು ಶುಕ್ಲ, ಶುಭ, ಸಧ್ಯದಂತಹ ಅತ್ಯಂತ ಶುಭ ಯೋಗಗಳು ರೂಪುಗೊಳ್ಳುತ್ತಿವೆ. 

ನಾಗ ಪಂಚಮಿ ಈ ರಾಶಿಗಳಿಗೆ ಮಂಗಳಕರವಾಗಿದೆ  : 
ನಾಗಪಂಚಮಿಯಂದು ನಿರ್ಮಾಣವಾದ ಶುಭ ಯೋಗಗಳಿಂದಾಗಿ, ಇಂದಿನ ದಿನವು ವಿಶೇಷವಾಗಿದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಇಂದು ಅಂದರೆ ನಾಗ ಪಂಚಮಿಯ ದಿನ ಕೆಲವು ರಾಶಿಯವರಿಗೆ ತುಂಬಾ ಮಂಗಳಕರವಾಗಿರುತ್ತದೆ. ಇಂದು ಈ ಜನರು ನಾಗದೇವತೆಯ ಕೃಪೆಯಿಂದ ಲಾಭ ಪಡೆಯುವ ಬಲವಾದ ಅವಕಾಶಗಳಿವೆ.  

ಇದನ್ನೂ ಓದಿ : Weekly Horoscope: ಈ ವಾರ ನಾಲ್ಕು ರಾಶಿಯವರಿಗೆ ಉದ್ಯೋಗದಲ್ಲಿ ಪ್ರಗತಿ, ಬಂಪರ್ ಧನಲಾಭ

ಮೇಷ ರಾಶಿ : ಮೇಷ ರಾಶಿಯವರಿಗೆ ನಾಗಪಂಚಮಿಯ ದಿನದಂದು ಶಿವ ಮತ್ತು ನಾಗದೇವರ ಕೃಪೆಯಿಂದ ಲಾಭವಾಗಲಿದೆ. ಉದ್ಯಮಿಗಳು ಹೆಚ್ಚಿನ ಲಾಭವನ್ನು ಪಡೆಯಲಿದ್ದಾರೆ. ಕುಟುಂಬದ ಎಲ್ಲರ ಸಹಕಾರ ಇರುತ್ತದೆ.  ಗೌರವ ಹೆಚ್ಚಾಗುತ್ತದೆ. ಪೂಜಾ ವಿಧಿವಿಧಾನಗಳಲ್ಲಿ ಭಾಗವಹಿಸಬಹುದು. 

ಕರ್ಕಾಟಕ ರಾಶಿ : ಕರ್ಕಾಟಕ ರಾಶಿಯವರಿಗೆ ಇಂದು ಶುಭ ದಿನ. ನಿಮ್ಮ ಆರೋಗ್ಯ ಸುಧಾರಿಸುತ್ತದೆ. ಹೊಸ ಚೈತನ್ಯವನ್ನು ಅನುಭವಿಸುವಿರಿ. ಹೊರಗೆ ಸುತ್ತಾಡಲು ಹೋಗಬಹುದು. ಪಾಲುದಾರಿಕೆಯಲ್ಲಿ ಯಾವುದೇ ಕೆಲಸವನ್ನು ಪ್ರಾರಂಭಿಸಬಹುದು. 

ಇದನ್ನೂ ಓದಿ : Shani Vakri 2023: ನವೆಂಬರ್ 3ರವರೆಗೆ ಈ ರಾಶಿಯವರಿಗೆ ಹಣ, ಸುಖ, ಸಂಪತ್ತು ಎಲ್ಲವನ್ನೂ ನೀಡಲಿದ್ದಾನೆ ಶನಿ

ಸಿಂಹ ರಾಶಿ : ಸಿಂಹ ರಾಶಿಯ ಜನರು ಇಂದು ಹಣಕಾಸಿನ ಲಾಭವನ್ನು ಪಡೆಯಬಹುದು. ಇದರಿಂದಾಗಿ ಆರ್ಥಿಕ ಸ್ಥಿತಿಯು ಬಲಗೊಳ್ಳುತ್ತದೆ. ವೃತ್ತಿಯಲ್ಲಿ ಹೊಸ ಅವಕಾಶಗಳು ಸಿಗಬಹುದು. ವ್ಯಾಪಾರ ವ್ಯವಹಾರ ಉತ್ತಮವಾಗಿ ನಡೆಯಲಿದೆ. ಹೊಸ ವಾಹನ ಖರೀದಿಸುವ ಆಸೆ ಈಡೇರಬಹುದು. 

ಧನು ರಾಶಿ : ಧನು ರಾಶಿಯವರಿಗೆ ಇಂದು ಉತ್ತಮ ದಿನವಾಗಲಿದೆ. ನಿಮ್ಮ ಗೌರವ ಹೆಚ್ಚಾಗುತ್ತದೆ. ನಿಮ್ಮ ಸಾಮಾಜಿಕ ಚಟುವಟಿಕೆಯು ಹೆಚ್ಚಾಗುತ್ತದೆ.  ಕೆಲಸಕ್ಕೆ ಸಂಬಂಧಿಸಿದಂತೆ ಹೊಸ ಯೋಜನೆ ಮಾಡಬಹುದು. ಹೊಸ ವಾಹನ ಖರೀದಿಗೆ  ಸರಿಯಾದ ಸಮಯ.  

ಇದನ್ನೂ ಓದಿ : ಮುಂದಿನ 118 ದಿನ ಈ ರಾಶಿಯ ಸಂಪತ್ತಿಗಿರಲ್ಲ ಕಿಂಚಿತ್ತೂ ಕೊರತೆ: ದುಡ್ಡಿನ ಮಳೆ-ವರ್ಷಪೂರ್ತಿ ಅದೃಷ್ಟ, ಯಶಸ್ಸು, ಪ್ರಗತಿ!

(ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News