/kannada/photo-gallery/this-south-star-has-helped-more-than-500-families-these-are-the-netizens-who-are-the-real-heroes-221337 500ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವಾಗಿದ್ದಾರೆ ಈ ಸೌತ್ ಸ್ಟಾರ್!!  ರಿಯಲ್ ಹೀರೋ ಇವರೇ ಎಂದ ನೆಟ್ಟಿಗರು 500ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವಾಗಿದ್ದಾರೆ ಈ ಸೌತ್ ಸ್ಟಾರ್!! ರಿಯಲ್ ಹೀರೋ ಇವರೇ ಎಂದ ನೆಟ್ಟಿಗರು 221337

Gold Silver Price Today : ಈ ವಾರದ ಆರಂಭದಿಂದಲೇ ಚಿನ್ನದ ಬೆಲೆಯಲ್ಲಿ ಕುಸಿತ ಕಂಡು ಬಂದಿದೆ. ಜಾಗತಿಕ ಮಾರುಕಟ್ಟೆಯ ಪರಿಣಾಮ ದೇಶೀ ಮಾರುಕಟ್ಟೆಯಲ್ಲಿಯೂ ಕಂಡು ಬರುತ್ತಿದೆ. ಇನ್ನು  ದೇಶಿಯ ವಾಯಿದಾ ಬಜಾರ್ ನಲ್ಲೂ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡು ಬರುತ್ತಿದೆ. 

ಇಂದು ಚಿನ್ನದ ಬೆಲೆಯಲ್ಲಿ 200 ರೂಪಾಯಿ ಇಳಿಕೆ ಕಂಡು ಬಂದಿದೆ. ಮತ್ತೊಂದೆಡೆ ಬೆಳ್ಳಿ ಕೂಡಾ ಸಾವಿರ ರೂಪಾಯಿಗಳಷ್ಟು ಅಗ್ಗವಾಗಿದೆ. ದೇಶಿಯ ವಾಯಿದಾ ಬಜಾರ್ ನಲ್ಲಿಯೂ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಇಳಿಕೆ ದಾಖಲಾಗುತ್ತಿದೆ. ಮಲ್ಟಿ ಕಮೊಡಿಟಿ ಎಕ್ಸ್ಚೇಂಜ್ ನಲ್ಲಿ ಕೂಡಾ ಇಳಿಕೆ ಯೊಂದಿಗೆ ವಹಿವಾಟು ನಡೆಸುತ್ತಿದೆ.  

ಇದನ್ನೂ ಓದಿ : ಸೆ. 30 ರ ನಂತರ ನಿಂತು ಹೋಗಲಿದೆ LICಯ ಈ Policy!ನಿಮ್ಮ ಬಳಿ ಇರುವುದು 5 ದಿನದ ಸಮಯಾವಕಾಶ ಮಾತ್ರ

ಇಂದು ಚಿನ್ನ ಖರೀದಿಸುವುದಾದರೆ ಎಷ್ಟಿದೆ ಬೆಲೆ : 
22 ಕ್ಯಾರೆಟ್ ಚಿನ್ನದ ಬೆಲೆ: 54,750 ರೂ
24 ಕ್ಯಾರೆಟ್ ಚಿನ್ನದ ಬೆಲೆ: 59,730 ರೂ 

ಬೆಂಗಳೂರಿನಲ್ಲಿ ಎಷ್ಟಿದೆ ಚಿನ್ನ ಮತ್ತು ಬೆಳ್ಳಿ ಬೆಲೆ ? : 
ಬೆಂಗಳೂರಿನಲ್ಲಿ  22 ಕ್ಯಾರೆಟ್ ಚಿನ್ನದ ಬೆಲೆ 54,750 ರೂ ಆಗಿದ್ದು, 24 ಕ್ಯಾರೆಟ್ ಚಿನ್ನದ ಬೆಲೆ: 59,730 ರೂ ಆಗಿದೆ. ಇನ್ನು ಬೆಳ್ಳಿ ಬೆಲೆಯಲ್ಲಿ ಒಂದು ಸಾವಿರ ರೂಪಾಯಿ ಇಳಿಕೆ ಕಂಡಿದ್ದು,  ಒಂದು ಕೆಜಿ 74, 800 ರೂಉಪಾಯಿ ಆಗಿದೆ ಅಂದರೆ 10 ಗ್ರಾಂ ಬೆಳ್ಳಿ ಬೆಲೆಯನ್ನು ಲೆಕ್ಕ ಹಾಕಿ ನೋಡುವುದಾದರೆ  
748 ರೂಪಾಯಿ ಆಗಿದೆ. 

ವಿವಿಧ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ:
ಬೆಂಗಳೂರು: 54,7 50 ರೂ
ಚೆನ್ನೈ: 55,050 ರೂ
ಮುಂಬೈ: 54,7 50ರೂ
ದೆಹಲಿ: 54,900 ರೂ
ಕೇರಳ: 54,7 50 ರೂ
ಲಕ್ನೋ: 54,900 ರೂ

ಇದನ್ನೂ ಓದಿ : ಸೆ. 30 ರ ನಂತರ ನಿಂತು ಹೋಗಲಿದೆ LICಯ ಈ Policy!ನಿಮ್ಮ ಬಳಿ ಇರುವುದು 5 ದಿನದ ಸಮಯಾವಕಾಶ ಮಾತ್ರ
 
ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಂ ಪ್ರಕಾರ )

ಬೆಂಗಳೂರು: 7,500 ರೂ
ಚೆನ್ನೈ: 7,760 ರೂ
ಮುಂಬೈ: 7,480 ರೂ
ದೆಹಲಿ: 7,480 ರೂ
ಕೇರಳ: 7,760 ರೂ
ಲಕ್ನೋ: 7,480 ರೂ     

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿಯೂ  ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಇಳಿಕೆಯಾಗಿದೆ. COMEX ನಲ್ಲಿ ಚಿನ್ನದ ಬೆಲೆ ಪ್ರತಿ  ಔನ್ಸ್ ಗೆ 1930 ಡಾಲರ್ ತಲುಪಿದೆ. ಬೆಳ್ಳಿಯ ಬೆಲೆ ಕೂಡ ಪ್ರತಿ ಔನ್ಸ್ ಗೆ  23.22 ಡಾಲರ್ ಗೆ ಇಳಿದಿದೆ. 

ಇದನ್ನೂ ಓದಿ Creta, Seltos, Grand Vitara, Elevate.. ಯಾವುದು ಅಗ್ಗದ ಕಾರು? ಬೆಲೆಗಳಲ್ಲಿನ ವ್ಯತ್ಯಾಸ ಇಲ್ಲಿದೆ ನೋಡಿ

ಚಿನ್ನದ ಬೆಲೆ  ಎಷ್ಟು ಹೆಚ್ಚಳವಾಗಬಹುದು ? : 
ಭವಿಷ್ಯದಲ್ಲಿ ಚಿನ್ನದ ಬೆಲೆ ಹೆಚ್ಚಾಗಲಿದೆ ಎಂದು ಕೇಡಿಯಾ ಕಮಾಡಿಟೀಸ್‌ನ ಅಜಯ್ ಕೇಡಿಯಾ ಹೇಳಿದ್ದಾರೆ. ಸದ್ಯಕ್ಕೆ MCX ನಲ್ಲಿ ಚಿನ್ನ ಖರೀದಿಸುವುದು ಲಾಭ ಎನ್ನಲಾಗಿದೆ. ಭವಿಷ್ಯದಲ್ಲಿ ಚಿನ್ನದ ಬೆಲೆ ಮತ್ತಷ್ಟು ಏರಿಕೆಯಾಗಲಿದ್ದು, ಪ್ರತಿ 10 ಗ್ರಾಂಗೆ 59000 ರೂ. ಆಗುವ ಸಾಧ್ಯತೆ ಇದೆ.  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=q9auZ2eqeZo

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Section: 
English Title: 
decline in gold price know todays gold and Silver Price
News Source: 
Home Title: 

ನಿರಂತರ ಕುಸಿತ ಕಾಣುತ್ತಿರುವ ಬಂಗಾರ ಬೆಲೆ ! ಬೆಳ್ಳಿ ಕೂಡಾ ಭಾರೀ ಅಗ್ಗ ! ಇಂದಿನ ಬೆಲೆ ಎಷ್ಟು ತಿಳಿಯಿರಿ 

ನಿರಂತರ ಕುಸಿತ ಕಾಣುತ್ತಿರುವ ಬಂಗಾರ ಬೆಲೆ ! ಬೆಳ್ಳಿ ಕೂಡಾ ಭಾರೀ ಅಗ್ಗ ! ಇಂದಿನ ಬೆಲೆ ಎಷ್ಟು ತಿಳಿಯಿರಿ
Yes
Is Blog?: 
No
Tags: 
Facebook Instant Article: 
Yes
Highlights: 

ಕುಸಿತ ಕಂಡ ಚಿನ್ನ ಬೆಳ್ಳಿ ಬೆಲೆ 

ಇಂದು ಎಷ್ಟಿದೆ ಗೊತ್ತಾ ಬಂಗಾರದ ಬೆಲೆ 

ಚಿನ್ನ ಖರೀದಿಗೆ ಸೂಕ್ತ ಕಾಲ

Mobile Title: 
ನಿರಂತರ ಕುಸಿತ ಕಾಣುತ್ತಿರುವ ಬಂಗಾರ ಬೆಲೆ ! ಬೆಳ್ಳಿ ಕೂಡಾ ಭಾರೀ ಅಗ್ಗ !
Ranjitha R K
Publish Later: 
No
Publish At: 
Tuesday, September 26, 2023 - 11:49
Created By: 
Ranjitha RK
Updated By: 
Ranjitha RK
Published By: 
Ranjitha RK
Request Count: 
1
Is Breaking News: 
No
Word Count: 
321