General Knowledge Quiz: ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್ಎಸ್ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ.
ಪ್ರಶ್ನೆ 1: ಯಾವ ಅಂಗವು ನಮ್ಮ ರಕ್ತವನ್ನು ಶುದ್ಧೀಕರಿಸುತ್ತದೆ?
ಉತ್ತರ: ಕಿಡ್ನಿ
ಪ್ರಶ್ನೆ 2: ನಮ್ಮ ದೇಶದ ರಾಷ್ಟ್ರಗೀತೆ ʼಜನ ಗಣ ಮನʼ ಬರೆದವರು ಯಾರು?
ಉತ್ತರ: ರವೀಂದ್ರ ನಾಥ ಟ್ಯಾಗೋರ್
ಪ್ರಶ್ನೆ 3: ಭಾರತದ ರಾಷ್ಟ್ರಧ್ವಜದಲ್ಲಿ ಎಷ್ಟು ಬಣ್ಣಗಳಿವೆ?
ಉತ್ತರ: ಮೂರು
ಪ್ರಶ್ನೆ 4: ಪ್ರಸಿದ್ಧ ಗೇಟ್ವೇ ಆಫ್ ಇಂಡಿಯಾ ಯಾವ ನಗರದಲ್ಲಿದೆ..?
ಉತ್ತರ: ಮುಂಬೈ
ಪ್ರಶ್ನೆ 5: ಪ್ರಸಿದ್ಧ ಡಾರ್ಜಿಲಿಂಗ್ ಪ್ರದೇಶದಲ್ಲಿ ಯಾವ ಬೆಳೆಯನ್ನು ಬೆಳೆಯಲಾಗುತ್ತದೆ?
ಉತ್ತರ: ಡಾರ್ಜಿಲಿಂಗ್ ಪ್ರದೇಶವು ಚಹಾ ಎಲೆಗಳನ್ನು ಬೆಳೆಯಲು ಹೆಸರುವಾಸಿಯಾಗಿದೆ
ಇದನ್ನೂ ಓದಿ: Daily GK Quiz: ಮೋಹಿನಿಯಾಟ್ಟಂ ಯಾವ ರಾಜ್ಯದ ಜಾನಪದ ನೃತ್ಯವಾಗಿದೆ?
ಪ್ರಶ್ನೆ 6: ಉತ್ತರಾಖಂಡ ರಾಜ್ಯದ ರಾಜಧಾನಿ ಯಾವುದು?
ಉತ್ತರ: ಡೆಹ್ರಾಡೂನ್
ಪ್ರಶ್ನೆ 7: ಪ್ರಸಿದ್ಧ ರೋಮಿಯೋ ಮತ್ತು ಜೂಲಿಯೆಟ್ ಬರೆದವರು ಯಾರು?
ಉತ್ತರ: ವಿಲಿಯಂ ಷೇಕ್ಸ್ಪಿಯರ್ ರೋಮಿಯೋ ಮತ್ತು ಜೂಲಿಯೆಟ್ ಬರೆದಿದ್ದಾರೆ
ಪ್ರಶ್ನೆ 8: ಪಂಚದಲ್ಲಿ ಹೆಚ್ಚು ಮಾತನಾಡುವ ಭಾಷೆ ಯಾವುದು?
ಉತ್ತರ: ಮ್ಯಾಂಡರಿನ್ (ಚೈನೀಸ್)
ಪ್ರಶ್ನೆ 9: ಆಗ್ರಾ ಯಾವ ನದಿಯ ದಂಡೆಯ ಮೇಲಿದೆ?
ಉತ್ತರ: ಯಮುನಾ
ಪ್ರಶ್ನೆ 10: ಭಾರತದ ಅತಿ ಎತ್ತರದ ಅಣೆಕಟ್ಟು ಯಾವುದು?
ಉತ್ತರ: ತೆಹ್ರಿ ಅಣೆಕಟ್ಟು
ಇದನ್ನೂ ಓದಿ: Lok Sabha Election 2024: ರಾಜ್ಯದ ಈ ಕ್ಷೇತ್ರದಲ್ಲಿ ಕಳೆದ 25 ವರ್ಷಗಳಿಂದ ಒಂದೇ ಪಕ್ಷ ಪ್ರಾಬಲ್ಯ ಇದೆ, ಆದರೆ ಈ ಬಾರಿ!
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ