ಮೊಸಳೆ - ಹೆಬ್ಬಾವಿನ ನಡುವೆ ಭೀಕರ ಕಾಳಗ.. ಗೆದ್ದೋರು ಯಾರು ಅನ್ನೋದೆ ಬಿಗ್ ಟ್ವಿಸ್ಟ್‌!!‌ ವಿಡಿಯೋ ನೀವೂ ಶಾಕ್‌ ಆಗ್ತೀರಾ!

 crocodile and python Video: ಇತ್ತೀಚೆಗೆ ಮೊಸಳೆ ಹಾಗೂ ಹೆಬ್ಬಾವಿನ ನಡುವೆ ನಡೆದ ಕಾಳಗದ ವಿಡಿಯೋ ಸದ್ಯ ಸೋಷಿಯಲ್‌ ಮಿಡಿಯಾದಲ್ಲಿ ವೈರಲ್ ಆಗಿದೆ. ಹಾಗಾದ್ರೆ ಭೀಕರ ಯುದ್ಧದಲ್ಲಿ ಗೆದ್ದೋರು ಯಾರು ಎನ್ನುವುದನ್ನು ಇಲ್ಲಿ ತಿಳಿಯಿರಿ!! 

Written by - Savita M B | Last Updated : Sep 19, 2024, 08:33 PM IST
  • ಮೊಸಳೆ ನೀರಿನಲ್ಲಿದ್ದರೆ ಅತ್ಯಂತ ಅಪಾಯಕಾರಿ ಪ್ರಾಣಿ ಎಂಬುದು ಎಲ್ಲರಿಗೂ ಗೊತ್ತು
  • ಮೊಸಳೆ ಮತ್ತು ಹೆಬ್ಬಾವಿನ ನಡುವಿನ ಕಾಳಗ ನೆಟ್ಟಿಗರ ಗಮನ ಸೆಳೆದಿದೆ
 ಮೊಸಳೆ - ಹೆಬ್ಬಾವಿನ ನಡುವೆ ಭೀಕರ ಕಾಳಗ.. ಗೆದ್ದೋರು ಯಾರು ಅನ್ನೋದೆ ಬಿಗ್ ಟ್ವಿಸ್ಟ್‌!!‌ ವಿಡಿಯೋ ನೀವೂ ಶಾಕ್‌ ಆಗ್ತೀರಾ!  title=

Viral video: ಮೊಸಳೆ ನೀರಿನಲ್ಲಿದ್ದರೆ ಅತ್ಯಂತ ಅಪಾಯಕಾರಿ ಪ್ರಾಣಿ ಎಂಬುದು ಎಲ್ಲರಿಗೂ ಗೊತ್ತು..! ಆದರೆ ಸದ್ಯ ಮೊಸಳೆ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದನ್ನು ನೋಡಿದರೆ ನೀವು ಶಾಕ್ ಆಗುತ್ತೀರಿ. ಈ ವಿಡಿಯೋದಲ್ಲಿ ಮೊಸಳೆ ಮತ್ತು ಹೆಬ್ಬಾವಿನ ನಡುವಿನ ಕಾಳಗ ನೆಟ್ಟಿಗರ ಗಮನ ಸೆಳೆದಿದೆ.

ಸರೀಸೃಪಗಳಲ್ಲಿ, ಹೆಬ್ಬಾವುಗಳು ಮತ್ತು ಮೊಸಳೆಗಳು ಅತ್ಯಂತ ಶಕ್ತಿಶಾಲಿ ಜಲಚರ ಪ್ರಾಣಿಗಳಲ್ಲಿ ಸೇರಿವೆ. ಹೆಬ್ಬಾವುಗಳು ದಪ್ಪವಷ್ಟೇ ಅಲ್ಲ.. ತುಂಬಾ ಭಾರವಾಗಿರುತ್ತದೆ.. ಬೇಟೆಯನ್ನು ಹಿಡಿದಾಗ.. ಸುತ್ತಿ.. ಉಸಿರುಗಟ್ಟಿಸಿ.. ಜಗಿದು ನುಂಗುತ್ತವೆ. ಮತ್ತು ಮೊಸಳೆಗಳು ನೀರಿನಲ್ಲಿ ಬಹಳ ಶಕ್ತಿಯುತವಾಗಿರುತ್ತವೆ. 

ಇದನ್ನೂ ಓದಿ- Viral: 32 ಮೆದುಳು, 300 ಹಲ್ಲುಗಳಿರುವ ಭಯಾನಕ ಜೀವಿ ಇದು..! ಕಚ್ಚಿದ್ರೆ ಗೊತ್ತೇ ಆಗಲ್ಲ!!   

ಇನ್ನು ಎಷ್ಟೇ ದೊಡ್ಡ ಪ್ರಾಣಿಯಾಗಿದ್ದರೂ ಅದಕ್ಕೆ ಆಹಾರ ಬೇಕು.. ಹೀಗಾಗಿ ಎರಡು ಕಾಡು ಪ್ರಾಣಿಗಳ ನಡುವೆ ಭೀಕರ ಕಾಳಗ ನಡೆಯುವುದು ಸಾಮಾನ್ಯ.. ಇತ್ತೀಚೆಗೆ ಮೊಸಳೆ ಹಾಗೂ ಹೆಬ್ಬಾವಿನ ನಡುವೆ ನಡೆದ ಕಾಳಗದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.  

ಇದನ್ನೂ ಓದಿ-ಡೊಳ್ಳು ಹೊಟ್ಟೆಯನ್ನೂ 1 ವಾರದಲ್ಲಿ ಕರಗಿಸುತ್ತೆ ಈ ಹಣ್ಣಿನ ಹೂ..! ದುಬಾರಿ ಅಲ್ಲ

ವಾಸ್ತವವಾಗಿ ಮೊಸಳೆಯು ಹೆಬ್ಬಾವನ್ನು ತನ್ನ ಹಲ್ಲುಗಳಲ್ಲಿ ಹಿಡಿದುಕೊಂಡು ಪದೇ ಪದೇ ನೆಲಕ್ಕೆ ಹೊಡೆಯುತ್ತಿದೆ. ಆದರೆ ಹೆಬ್ಬಾವು ಸೋಲನ್ನು ಒಪ್ಪಿಕೊಳ್ಳಲು ಸಿದ್ಧವಿಲ್ಲದೇ ಮತ್ತೆ ಮತ್ತೆ ಅದು ನಿಧಾನವಾಗಿ ತನ್ನ ದೇಹವನ್ನು ಚಲಿಸಿ ಮೊಸಳೆಯನ್ನು ಹಿಡಿಯಲು ಪ್ರಯತ್ನಿಸುತ್ತದೆ. ಆದರೆ ಮೊಸಳೆಯು ತನ್ನ ಬಲವಾದ ಹೊಡೆತದಿಂದ ಹಾವನ್ನು ಕೆಡವುತ್ತದೆ. 

ಈ ವೀಡಿಯೋ ನೋಡಿದ ಮೇಲೆ ಎಲ್ಲರಿಗೂ ಪಾಠವಾಗುವಂತಿದೆ. ಪರಿಸ್ಥಿತಿ ಏನೆ ಇದ್ದರೂ ಸಾಯುವವರೆಗೂ ಹೋರಾಡಬೇಕು ಎನ್ನುವ ಸಂದೇಶವನ್ನು ಈ ವಿಡಿಯೋ ನೀಡುತ್ತದೆ... ಇದುವರೆಗೆ 17.8 ಮಿಲಿಯನ್ ನೆಟಿಜನ್‌ಗಳು ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. 1300 ಕ್ಕೂ ಹೆಚ್ಚು ಜನರು ವೀಡಿಯೊಗೆ ಪ್ರತಿಕ್ರಿಯಿಸಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News