ವಿದೇಶದಿಂದ ಮದುವೆ ಫೋಟೋ ಹಂಚಿಕೊಂಡ ನಟಿ ಸಮಂತಾ: ಫ್ಯಾನ್ಸ್‌ ಫುಲ್‌ ಖುಷ್...! ಎಷ್ಟೊಂದು ಮುದ್ದಾಗಿದೆ ನೋಡಿ ನವಜೋಡಿಯ ಫೋಟೋ!

Actress Samantha Brother Marriage: ಜಿನೀವಾ ಸರೋವರದ ಸುಂದರವಾದ ಸ್ಥಳದಲ್ಲಿ ಫೋಟೋ ಕ್ಲಿಕ್ಕಿಸಿಕೊಂಡಿರುವ ಸಮಂತಾ ನವಜೋಡಿಗೆ ಶುಭಾಶಯ ಕೋರಿದ್ದಾರೆ.  

Written by - Bhavishya Shetty | Last Updated : Sep 21, 2024, 07:58 PM IST
    • ಸಮಂತಾ ರುತ್‌ಪ್ರಭು ಸಹೋದರನ ಮದುವೆಯ ಸುಂದರ ಕ್ಷಣಗಳ ಫೋಟೋ
    • ನೇರಳೆ ಬಣ್ಣದ ಗೌನ್‌ ಧರಿಸಿರುವ ಸಮಂತಾ ಸಿಂಪಲ್‌ ಲುಕ್‌
    • ಜಿನೀವಾ ಸರೋವರದ ಸುಂದರವಾದ ಸ್ಥಳದಲ್ಲಿ ಫೋಟೋ ಕ್ಲಿಕ್ಕಿಸಿಕೊಂಡಿರುವ ಸಮಂತಾ
ವಿದೇಶದಿಂದ ಮದುವೆ ಫೋಟೋ ಹಂಚಿಕೊಂಡ ನಟಿ ಸಮಂತಾ: ಫ್ಯಾನ್ಸ್‌ ಫುಲ್‌ ಖುಷ್...! ಎಷ್ಟೊಂದು ಮುದ್ದಾಗಿದೆ ನೋಡಿ ನವಜೋಡಿಯ ಫೋಟೋ! title=
Actress Samantha Brother Marriage

Actress Samantha Brother Marriage: ನಟಿ ಸಮಂತಾ ರುತ್‌ಪ್ರಭು ತಮ್ಮ ಸಹೋದರ ಮದುವೆಯ ಸುಂದರ ಕ್ಷಣಗಳ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ನೇರಳೆ ಬಣ್ಣದ ಗೌನ್‌ ಧರಿಸಿರುವ ಸಮಂತಾ ಸಿಂಪಲ್‌ ಲುಕ್‌ʼನಲ್ಲಿ ಕ್ಯೂಟ್‌ ಆಗಿ ಕಾಣಿಸುತ್ತಿದ್ದಾರೆ.

ಇದನ್ನೂ ಓದಿ: "ಒಳ್ಳೆ ತೊಂಡೆಕಾಯಿ ಇದ್ದಂಗೆ ಇದ್ದಿಯ... ನನ್ಗೆ ಜರ್ಕ್‌ ಹೊಡಿತಾ ಇದೆ"- ಪಬ್ಲಿಕ್‌ನಲ್ಲಿಯೇ ಆ್ಯಂಕರ್​ ಅನುಪಮಾ ಗೌಡ ಬಗ್ಗೆ ನಟ ಉಪೇಂದ್ರ ಶಾಕಿಂಗ್‌ ಕಾಮೆಂಟ್

ಜಿನೀವಾ ಸರೋವರದ ಸುಂದರವಾದ ಸ್ಥಳದಲ್ಲಿ ಫೋಟೋ ಕ್ಲಿಕ್ಕಿಸಿಕೊಂಡಿರುವ ಸಮಂತಾ ನವಜೋಡಿಗೆ ಶುಭಾಶಯ ಕೋರಿದ್ದಾರೆ.

"ನೀವು ತಲುಪಿರುವ ಸ್ಥಾನದ ಬಗ್ಗೆ ನಮಗೆ ತುಂಬಾ ಸಂತೋಷವಿದೆ. ಡೇವಿಡ್ ಮತ್ತು ನಿಕೋಲ್... ಶುಭಾಶಯಗಳು" ಎನ್ನುತ್ತಾ ಸಮಂತಾ ತನ್ನ ಕುಟುಂಬ ಮತ್ತು ಸ್ನೇಹಿತರೊಂದಿಗೆ ಕಳೆದ ಅಮೂಲ್ಯ ಕ್ಷಣಗಳ ಪೋಟೋಗಳನ್ನು ಶೇರ್‌ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ಈ 3 ರಾಶಿಗೆ ಅಷ್ಟೈಶರ್ಯದ ಮೂಟೆಯನ್ನೇ ಹೊತ್ತು ತರಲಿದೆ ಪಿತೃ ಪಕ್ಷದ ಸೂರ್ಯಗ್ರಹಣ: ಇವರು ಕೋಟ್ಯಾಧಿಪತಿಯಾಗಲು ಇನ್ನು ಹೆಚ್ಚು ಸಮಯ ಬೇಕಾಗಿಲ್ಲ  

ಇನ್ನು ಸಮಂತಾ 2010 ರಲ್ಲಿ ನಾಗ ಚೈತನ್ಯ ಜೊತೆಗೆ ಗೌತಮ್ ವಾಸುದೇವ್ ಮೆನನ್ ಅವರ ತೆಲುಗು ಚಿತ್ರ ‘ಯೇ ಮಾಯಾ ಚೇಸಾವೆ’ ಮೂಲಕ ತಮ್ಮ ನಟನಾ ವೃತ್ತಿಯನ್ನು ಪ್ರಾರಂಭಿಸಿದರು. ಇದೀಗ ಕೊನೆಯದಾಗಿ ತೆಲುಗಿನ ರೊಮ್ಯಾಂಟಿಕ್ ಕಾಮಿಡಿ ಚಿತ್ರ 'ಖುಷಿ'ಯಲ್ಲಿ ವಿಜಯ್ ದೇವರಕೊಂಡ ಸಹನಟಿನಾಗಿ ಕಾಣಿಸಿಕೊಂಡಿದ್ದರು.

 

 

 

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Trending News