9 ಸ್ಟಾರ್‌ ಬಾಲಿವುಡ್‌ ನಟಿಯರನ್ನು ಪ್ರೀತಿಸಿ ಕೈ ಕೊಟ್ಟ ಈತ ಕೊನೆಗೆ ವರಿಸಿದ್ದು, ಮದುವೆಗೂ ಮುಂಚೆಯೇ ಗರ್ಭಿಣಿಯಾದ ಈ ಖ್ಯಾತ ನಟಿಯನ್ನ! ಯಾರು ಗೊತ್ತಾಯ್ತ?

Ranbir Kapoor: ಬಾಲಿವುಡ್‌ನಲ್ಲಿ ಲವ್‌ ಬ್ರೇಕಪ್‌ ಸ್ಟೋರಿಗಳು ಕಾಮನ್‌ ಆದ್ರೆ, ಇಲ್ಲೊಬ್ಬ ಸ್ಟಾರ್‌ ನಟ ಒಬ್ಬರಲ್ಲ ಇಬ್ಬರಲ್ಲ 9 ಬಾಲಿವುಡ್‌ ಸ್ಟಾರ್‌ ನಟಿಯರನ್ನು ಪ್ರೀತಿಸಿ ಕೈ ಕೊಟ್ಟಿದ್ದ, ನಂತರ ಈತ ಮದುವೆಯಾಗಿದ್ದು ಮದುವೆಗೂ ಮುಂಚೆಯೇ ಗರ್ಭಿಣಿಯಾಗಿದ್ದ ತನ್ನ ಗರ್ಲ್‌ಫ್ರೆಂಡ್‌ಅನ್ನ.ಅಷ್ಟಕ್ಕೂ ಯಾರೀತ ಗೊತ್ತಾ?

1 /11

Ranbir Kapoor: ಬಾಲಿವುಡ್‌ನಲ್ಲಿ ಲವ್‌ ಬ್ರೇಕಪ್‌ ಸ್ಟೋರಿಗಳು ಕಾಮನ್‌ ಆದ್ರೆ, ಇಲ್ಲೊಬ್ಬ ಸ್ಟಾರ್‌ ನಟ ಒಬ್ಬರಲ್ಲ ಇಬ್ಬರಲ್ಲ 9 ಬಾಲಿವುಡ್‌ ಸ್ಟಾರ್‌ ನಟಿಯರನ್ನು ಪ್ರೀತಿಸಿ ಕೈ ಕೊಟ್ಟಿದ್ದ, ನಂತರ ಈತ ಮದುವೆಯಾಗಿದ್ದು ಮದುವೆಗೂ ಮುಂಚೆಯೇ ಗರ್ಭಿಣಿಯಾಗಿದ್ದ ತನ್ನ ಗರ್ಲ್‌ಫ್ರೆಂಡ್‌ಅನ್ನ.ಅಷ್ಟಕ್ಕೂ ಯಾರೀತ ಗೊತ್ತಾ?  

2 /11

ರಣಬೀರ್‌ ಕಪೂರ್‌ ಈ ಹೆಸರು ಯಾರಿಗೆ ತಾನೆ ಗೊತ್ತಿಲ್ಲ ಹೇಳಿ, ಇವರು ಇಂದು ಅಲಿಯಾ ಭಟ್‌ ಅವರನ್ನು ಮದುವೆಯಾಗಿ ಮಗುವಿನೊಂದಿಗೆ ಸುಖವಾಗಿ ಸಂಸಾರ ನಡೆಸುತ್ತಿರಬಹುದು. ಆದರೆ, ಅಲಿಯಾ ಅವರನ್ನು ಬೇಟಿಯಾಗುವ ಮುಂಚೆ ರಣಬೀರ್‌ ಕಪೂರ್‌ ಹಲವಾರು ನಟಿಯರೊಂದಿಗೆ ಸಂಬಂಧ ಹೊಂದಿದ್ದರು.   

3 /11

ರಣಬೀರ್‌ ಕಪೂರ್‌ ಅವರ ಮೊದಲ ಕ್ರಶ್‌ ಆವಂತಿಕಾ ಮಲಿಕ್‌, ಹದಿಹರೆಯದಲ್ಲಿಯೇ  ನಟನಿಗೆ ಆವಂತಿಕಾ ಮಲಿಕ್‌ ಮೇಲೆ ಪ್ರೀತಿಯಾಗಿತ್ತು, ಆದರೆ ಈ ಸಂಬಂಧ ಅಷ್ಟು ದಿನಗಳ ವರೆಗೆ ಏನೂ ಮುಂದುವರೆಯಲಿಲ್ಲ.   

4 /11

ಆವಂತಿಕಾ ನಂತರ ರಣಬೀರ್‌ ಬಾಳಲ್ಲಿ ಬಂದಿದ್ದು, ಫ್ಯಾಷನ್ ಡಿಸೈನರ್ ನಂದಿತಾ ಮಹ್ತಾನಿ ಈ ಇಬ್ಬರ ಕೆಲಕಾಲ ಡೇಟ್‌ ಮಾಡಿದ ನಂತರ ಕೆಲವೇ ದಿನಗಳಲ್ಲಿ ಬ್ರೇಕಪ್‌ ಮಾಡಿಕೊಂಡಿದ್ದರು.   

5 /11

ಸೋನಂ ಕಪೂರ್‌ನ ನಂತರ ನಟನ ಬಾಳಲ್ಲಿ ಎಂಟ್ರಿ ಕೊಟ್ಟಿದ್ದು ಬಾಲಿವುಡ್‌ನ ಟಾಪ್‌ ಸ್ಟಾರ್‌ ನಟಿ ದೀಪಿಕಾ ಪಡುಕೋಣೆ. ಇವರಿಬ್ಬರ ಸಂಬಂಧದ ಕುರಿತು ಬಾಲಿವುಡ್‌ ಇಂಡಸ್ಟ್ರಿಯೇ ಮಾತನಾಡಿಕೊಳ್ಳು ಆರಂಭಿಸಿತ್ತು. ಇನ್ನೇನು ಈ ಜೋಡಿ ಮದುವೆ ಸುದ್ದಿ ಕೊಡುತ್ತಾರೆ ಎನ್ನುವಷ್ಟರಲ್ಲಿ ಇಬ್ಬರೂ ಕೂಡ ಬ್ರೇಕಪ್‌ ಮಾಡಿಕೊಂಡು ದೂರವಾಗಿದ್ದರು.   

6 /11

ದೀಪಿಕಾ ಪಡುಕೋಣೆ ಜೊತೆ ಬ್ರೇಕ್‌ಅಪ್‌ ಮಾಡಿಕೊಂಡ ನಂತರ ರಣಬೀರ್‌ ಕಪೂರ್‌ ಬಾಳಲ್ಲಿ ನಂತರ ಬಂದದ್ದು, ನರ್ಗಿಸ್ ಫಕ್ರಿ.   

7 /11

ಇಷ್ಟಕ್ಕೆ ರಣಬೀರ್‌ ಅವರ ಪ್ರೇಮ್‌ ಕಹಾನಿಗಳು ಮುಗಿಯಲಿಲ್ಲ, ನಂತರ ನಟನ ಹೆಸರು ಪ್ರಿಯಾಂಕ ಚೋಪ್ರಾ ಅವರ ಜೊತೆಯಲ್ಲಿ ಮೆಲುಕು ಹಾಕಿಕೊಂಡಿತ್ತು.   

8 /11

ಇದಾದ ನಂತರ ನಟ ತ್ರಿನಾ ಕೈಫ್ ಅವರೊಂದಿಗೆ 6 ವರ್ಷಗಳ ಕಾಲ ಸಂಬಂಧದಲ್ಲಿದ್ದರೂ ಆದರೂ ಕೂಡ, ಇಬ್ಬರು ಬ್ರೇಕಪ್‌ ಮಾಡಿಕೊಂಡು ದೂರವಾದರು.  

9 /11

ಕತ್ರಿನಾ ಕೈಫ್‌ ಜೊತೆಗಿನ ಬ್ರೇಕ್‌ಅಪ್‌ನ ನಂತರ ನಟನ ಬಾಳಲ್ಲಿ ಬಂದಿದ್ದು, ಮಾಡೆಲ್​ ಎಂಜೆಲಾ ಜಾನ್ಸನ್​.  

10 /11

ಪಾಕಿಸ್ತಾನಿ ನಟಿ ಮಹಿರಾ ಖಾನ್ ಜೊತೆಯೂ ಕೂಡ ನಟ ರಣಬೀರ್‌ ಹೆಸರು ಕೇಳಿಬಂದಿತ್ತು.   

11 /11

ಆದರೆ, ಇಷ್ಟು ಜನ ಬ್ರೇಕಪ್‌ ಆದ ನಂತರ ನಟ ರಣಬೀರ್‌ ಕಪೂರ್‌ ಹಾಗೂ ಅಲಿಯಾ ಭಟ್‌ ಇಬ್ಬರೂ ಮದುವೆಗೂ ಮುಂಚೆಯೆ ಪೋಷಕರಾಗಿದ್ದರೂ, ಅಲಿಯಾ ಭಟ್‌ ಗರ್ಭಿಣಿಯಾದ ನಂತರ ರಣಬೀರ್‌ ನಟಿಯನ್ನು ಮದುವೆಯಾದರು.