200 ವರ್ಷಗಳ ಬಳಿಕ ಒಟ್ಟಿಗೆ ತ್ರಿವಳಿ ರಾಜಯೋಗ, ಈ ಜನರಿಗೆ ಸರ್ವ ಸುಖ, ಎಂದೂ ಕಂಡಿರದ ಸಂಪತ್ತು ಪ್ರಾಪ್ತಿ

Rare Rajayogas: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಒಂದಕ್ಕಿಂತ ಹೆಚ್ಚು ಗ್ರಹಗಳು ಒಟ್ಟಿಗೆ ಸೇರಿದಾಗ ಗ್ರಹಗಳ ಯುತಿ ನಿರ್ಮಾಣವಾಗುತ್ತದೆ. ಇದರಿಂದ ಶುಭ ಅಶುಭ ಯೋಗಗಳು ರೂಪುಗೊಳ್ಳುತ್ತವೆ. 

ಬೆಂಗಳೂರು: ಧಾರ್ಮಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ನವರಾತ್ರಿಯ ಶುಭ ಸಂದರ್ಭದಲ್ಲಿ ಒಟ್ಟೊಟ್ಟಿಗೆ ಮೂರು ರಾಜಯೋಗಗಳು ನಿರ್ಮಾಣವಾಗುತ್ತಿವೆ. ಎರಡು ಶತಮಾನಗಳ ಬಳಿಕ ಒಟ್ಟಿಗೆ ರೂಪುಗೊಳ್ಳುತ್ತಿರುವ ತ್ರಿವಳಿ ರಾಜಯೋಗಗಳು ಕೆಲವು ರಾಶಿಯವರ ಬದುಕಿನಲ್ಲಿ ರಾಜವೈಭೋಗವನ್ನು ತರಲಿದೆ ಎನ್ನಲಾಗುತ್ತಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

  

1 /8

ಜ್ಯೋತಿಷ್ಯದ ಪ್ರಕಾರ ಗ್ರಹಗಳ ಸಂಚಾರದಲ್ಲಿನ ಬದಲಾವಣೆಯೊಂದಿಗೆ ಶುಭ ಅಶುಭ ಯೋಗಗಳು ಕೂಡ ನಿರ್ಮಾಣವಾಗುತ್ತಿದೆ. 

2 /8

ಪ್ರಸ್ತುತ ಕುಂಭ ರಾಶಿಯಲ್ಲಿರುವ ಶನಿಯಿಂದ ಶಶ ರಾಜಯೋಗ, ಬುಧ-ಶುಕ್ರರಿಂದ ಲಕ್ಷ್ಮೀ ನಾರಾಯಣ ಯೋಗ, ಶನಿ, ಬುಧ, ಶುಕ್ರನಿಂದ ತ್ರಿಕೋನ ರಾಜಯೋಗಗಳು ನಿರ್ಮಾಣವಾಗುತ್ತಿವೆ. 

3 /8

ಜ್ಯೋತಿಷ್ಯದ ಪ್ರಕಾರ,ಬಹಳ ಅಪರೂಪವಾಗಿ ಶಶ ರಾಜಯೋಗ, ಲಕ್ಷ್ಮೀ ನಾರಾಯಣ ಯೋಗ, ತ್ರಿಕೋನ ರಾಜಯೋಗಗಳು  ಒಟ್ಟಿಗೆ ರೂಪುಗೊಳ್ಳುತ್ತಿದೆ. 

4 /8

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಬರೋಬ್ಬರಿ 200 ವರ್ಷಗಳ ಬಳಿಕ ಇಂತಹ ಶುಭ ತ್ರಿವಳಿ ರಾಜಯೋಗಗಳು ನಿರ್ಮಾಣವಾಗುತ್ತಿದೆ. ಇದರ ಪ್ರಭಾವದಿಂದ ಮೂರು ರಾಶಿಯವರ ಬದುಕಿನಲ್ಲಿ ಭಾಗ್ಯದ ಬಾಗಿಲು ತೆರೆಯಲಿದೆ. 

5 /8

ತ್ರಿವಳಿ ರಾಜಯೋಗವು ಈ ಜೀವನದಲ್ಲಿ ಒಳ್ಳೆಯ ಸಮಯವನ್ನು ತರಲಿದೆ. ವೃತ್ತಿ ಬದುಕಿನಲ್ಲಿ ಸಮಸ್ಯೆಗಳು ನಿವಾರಣೆಯಾಗಿ ಜೀವನದಲ್ಲಿ ಸಂತೋಷ ಹೆಚ್ಚಾಗುತ್ತದೆ. ವ್ಯವಹಾರದಲ್ಲಿ ಬೇರೆಡೆ ಸಿಲುಕಿರುವ ಹಣ ಕೈಸೇರಲಿದೆ. 

6 /8

ಈ ರಾಶಿಯ ಜನರಿಗೆ ನಿಮ್ಮ ದೀರ್ಘ ಸಮಯದ ಕನಸೊಂದು ನನಸಾಗುವ ಕಾಲ. ನಿಮ್ಮ ಮಾತಿನಿಂದಲೇ ಜಯ ಸಾಧಿಸುವಿರಿ. ನಿಮ್ಮ ಅನುಕೂಲಕ್ಕೆ ತಕ್ಕಂತೆ ಕೆಲಸ ಕಾರ್ಯಗಳು ನೆರವೇರುವುದರಿಂದ ಮನಸ್ಸಿಗೆ ನೆಮ್ಮದಿ ಸಿಗಲಿದೆ. 

7 /8

ನವರಾತ್ರಿಯ ವೇಳೆ ತ್ರಿವಳಿ ರಾಜಯೋಗಗಳು ಈ ರಾಶಿಯ ಜನರಿಗೆ ಶುಬಹ್ ಸುದ್ದಿಯನ್ನು ನೀಡಲಿದೆ. ಪೂರ್ವಜರ ಆಸ್ತಿಯಿಂದ ಲಾಭ. ಆದಾಯದ ಮೂಲಗಳು ಹೆಚ್ಚಾಗಿ ಸಂಪತ್ತಿನ ಹೊಳೆಯೇ ಹರಿದುಬರುವ ಸಕಾಲ ಇದು.

8 /8

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು  ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.