Vial VIDEO: ಇತ್ತೀಚೆಗೆ ಮದುವೆಗೂ ಮುನ್ನ ಪ್ರಿ-ವೆಡ್ಡಿಂಗ್ ಫೋಟೋಶೂಟ್ ಮಾಡುವುದು ಸಾಮಾನ್ಯವಾಗಿದೆ. ನವವಿವಾಹಿತರು ಹೊಸ ಥೀಮ್ಗಳೊಂದಿಗೆ ಈ ಫೋಟೋ ಶೂಟ್ ಮಾಡುವ ಮೂಲಕ ತಮ್ಮ ಸಂತೋಷದ ಕ್ಷಣಗಳನ್ನು ಸಿಹಿ ನೆನಪುಗಳಾಗಿ ಇಟ್ಟುಕೊಳ್ಳುತ್ತಾರೆ. ಇತ್ತೀಚೆಗೆ ಪ್ರೀ ವೆಡ್ಡಿಂಗ್ ಫೋಟೋಶೂಟ್ಗಳು ಅಂತರ್ಜಾಲದಲ್ಲಿ ಸದ್ದು ಮಾಡುತ್ತಿವೆ... ಆ ಗುಂಪಿಗೆ ಸೇರಿದ ವೀಡಿಯೋವೊಂದು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ..
ವೈರಲ್ ಆಗಿರುವ ವಿಡಿಯೋವೊಂದರ ಪ್ರಕಾರ.. ಪ್ರೀ ವೆಡ್ಡಿಂಗ್ ಫೋಟೋಶೂಟ್ ಹೆಸರಿನಲ್ಲಿ ಜೋಡಿ ಲಿಪ್ ಲಾಕ್ ಮಾಡುವುದನ್ನು ನೀವು ನೋಡಬಹುದು. ನವದಂಪತಿಗಳು ಮಿತಿ ಮೀರಿ ಮುತ್ತು ಕೊಡುವುದರಲ್ಲಿ ಮುಳುಗಿದ್ದಾರೆ..
Pre wedding photo shoot 🌝 pic.twitter.com/UL7ymLsf67
— Baba MaChuvera 💫 Parody of Parody (@indian_armada) October 2, 2024
ಇದನ್ನೂ ಓದಿ-'ರೇಣುಕಾಸ್ವಾಮಿ ಆತ್ಮ ಕಾಡುತ್ತಿದೆ... ಒಂಟಿಯಾಗಿರಲು ಸಾಧ್ಯವಿಲ್ಲ'... ಜೈಲು ಅಧಿಕಾರಿಗಳಿಗೆ ದರ್ಶನ್ ದೂರು!
ಈ ವಿಡಿಯೋ ಬಗ್ಗೆ ವಿಭಿನ್ನ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. 'ಈ ರೀತಿ ಎಲ್ಲೆ ಮೀರುವ ಪ್ರೀ ವೆಡ್ಡಿಂಗ್ ಫೋಟೋ ಶೂಟ್ ಬೇಕಾ?'.. ಇದು ಪ್ರೀ ವೆಡ್ಡಿಂಗ್ ಸರ್.. ಫಸ್ಟ್ ನೈಟ್ ಅಲ್ಲ.. ಎಂದು ನೆಟ್ಟಿಗರು ಟೀಕೆ ಮಾಡುತ್ತಿದ್ದಾರೆ. 'indian_armada' ಎಂಬ ಟ್ವಿಟ್ಟರ್ ಖಾತೆಯಿಂದ ಈ ವೀಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಅದು ಲಕ್ಷಾಂತರ ವೀವ್ಸ್ ಮತ್ತು ಲೈಕ್ ಪಡೆದುಕೊಂಡಿದೆ..
ಇನ್ನು ಇತ್ತೀಚೆಗೆ ಈ ರೀತಿಯ ಪ್ರೀ ವೆಡ್ಡಿಂಗ್ ಶೂಟ್ಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಲೇ ಇರುತ್ತವೆ.. ಆದರೆ ಇವುಗಳಿಗೆ ಮೆಚ್ಚುಗೆಗಿಂತ ಟೀಕೆಗಳೇ ಹೆಚ್ಚು ಬಂದಿರುತ್ತವೆ..
ಇದನ್ನೂ ಓದಿ-ಬಿಗ್ ಬಾಸ್ ಮನೆಯಲ್ಲಿ ಸರ್ಪ್ರೈಸ್ ಎಲಿಮಿನೇಷನ್! ಕೊನೆಯ ವರೆಗೆ ಉಳಿಯಬಹುದೆಂದು ಊಹಿಸಿದ್ದ ಈ ಸ್ಪರ್ಧಿಯೇ ಔಟ್?
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.