ಇವ್ರು ನಿಜವಾಗ್ಲೂ ವಿಶ್ವಸುಂದರಿನೇ ಬಿಡಿ.. ಅಪರೂಪಕ್ಕೆ ಸೀರೆಯಲ್ಲಿ ಕಂಡ ಐಶ್ವರ್ಯ ರೈ! ಫೋಟೋಸ್‌ ನೋಡಿ ಮತ್ತೊಮ್ಮೆ ಪ್ರೀತಿಯಲ್ಲಿ ಬೀಳ್ತಿರ

Aishwarya rai viral photos: ಐಶ್ವರ್ಯ ರೈ ಸದ್ಯ ತಮ್ಮ ವಿಚ್ಛೇದನ ವದಂತಿಗಳ ಕಾರಣ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ, ಮಾಜಿ ವಿಶ್ವ ಸುಂದರೆ ತಮ್ಮ ವೈಯಕ್ತಿಕ ಹಾಗೂ ವೃತ್ತಿ ಕಾರಣದಿಂದಲೂ ಸದಾ ಸುದ್ದಿಯಲ್ಲಿರುತ್ತಾರೆ.
 

1 /5

Aishwarya rai viral photos: ಐಶ್ವರ್ಯ ರೈ ಸದ್ಯ ತಮ್ಮ ವಿಚ್ಛೇದನ ವದಂತಿಗಳ ಕಾರಣ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ, ಮಾಜಿ ವಿಶ್ವ ಸುಂದರೆ ತಮ್ಮ ವೈಯಕ್ತಿಕ ಹಾಗೂ ವೃತ್ತಿ ಕಾರಣದಿಂದಲೂ ಸದಾ ಸುದ್ದಿಯಲ್ಲಿರುತ್ತಾರೆ.  

2 /5

ಮಾಜಿ ವಿಶ್ವ ಸುಂದರಿ ಐಶ್ವರ್ಯ ರೈ ತಮ್ಮ ಸೌಂದರ್ಯದಿಂದ ಪ್ರಪಂಚವನ್ನೆ ಆಳಿದವರು, ಆಕೆಯ ಅಂದವನ್ನು ನೋಡಿದವರು ಮರುಳಾಗದೆ ಇರಲು ಸಾಧ್ಯವೇ ಇಲ್ಲ. ನಟಿ ಒಂದು ಕಾಲದಲ್ಲಿ ತಮ್ಮ ತಮ್ಮ ಸೌಂದರ್ಯದಿಂದ ಇಂಡಸ್ಟ್ರಿಯನ್ನೆ ಬೆಚ್ಚಿಬೀಳಿಸಿದ್ದರು.  

3 /5

ಇಂಡಸ್ಟ್ರಿಗೆ ಎಂಟ್ರಿ ಕೊಟ್ಟಾಗಿನಿಂದ ನಟಿ ಐಶ್ವರ್ಯ ರೈ ಪ್ರತಿ ವರ್ಷ ಕೇನ್ಸ್‌ ಫಿಲಿಂ ಫೆಸ್ಟಿವಲ್‌ನಲ್ಲಿ ಪಾಲ್ಗೊಳ್ಳುತ್ತಾರೆ. ಈ ಸಮಾರಂಭಕ್ಕೆ ನಟಿ ವಿಭಿನ್ನ ವಿನ್ಯಾಸದ ಉಡುಪು ಧರಿಸಿ ಎಲ್ಲರ ಮನಸೆಳೆಯುತ್ತಾರೆ.  

4 /5

2002 ರ ವರ್ಷದ ಕೇನ್ಸ್‌ ಫಿಲಿಂ ಫೆಸ್ಟಿವಲ್‌ನಲ್ಲೂ ಕೂಡ ನಟಿ ಐಶ್ವರ್ಯ ರೈ ಹಳದಿ ಸೀರೆ ಉಟ್ಟು ಸಮಾರಂಭಕ್ಕೆ ಎಂಟ್ರಿ ಕೊಟ್ಟಿದ್ದರು. ನಟಿಯ ಈ ಲುಕ್‌ ನೋಡಿ ಸಮಾರಂಭದಲ್ಲಿ ನೆರೆದಿದ್ದವರೆಲ್ಲಾ ಫಿದಾ ಆಗಿದ್ದರು.  

5 /5

ನಟಿ ಐಶ್ವರ್ಯ ರೈ ಈ ಸಮಾರಂಭಕ್ಕೆ ಹಳದಿ ಸೀರೆ, ಮೈ ತುಂಬಾ ಒಡವೆ ಉಟ್ಟು ಲಕ್ಷಣವಾಗಿ ಕಾಣುತ್ತಿದ್ದರು, ನಟಿಯ ಲುಕ್‌ ನೋಡಿದರೆ, ಅಚ್ಚ ಕನ್ನಡತಿಯಂತೆ ಭಾಸವಾಗುತ್ತಿತ್ತು. ನಟಿ ಅಂದು ಧರಿಸಿದ್ದ ಸೀರೆ ಹಾಗೂ ಆಕೆಯ ಅಂದ ಇಡೀ ಜಗತ್ತನ್ನೆ ಗೆದ್ದಿತ್ತು.