17 October 2024 Panchang: ಗುರುವಾರದ ಪಂಚಾಂಗ, ರಾಹುಕಾಲ, ಮಂಗಳಕರ ಮತ್ತು ಸೂರ್ಯೋದಯ-ಸೂರ್ಯಾಸ್ತ ಸಮಯವನ್ನ ತಿಳಿಯಿರಿ

17 October 2024 Panchang: 17 ಅಕ್ಟೋಬರ್ 2024ರ ಶುಭ ಸಮಯ ಯಾವುದು ಎಂದು  ತಿಳಿಯಿರಿ. ಗುರುವಾರದ ರಾಹುಕಾಲ ಮತ್ತು ಸೂರ್ಯೋದಯ-ಸೂರ್ಯಾಸ್ತ ಸಮಯವನ್ನು ಸಹ ತಿಳಿಯಿರಿ.

Written by - Puttaraj K Alur | Last Updated : Oct 16, 2024, 11:09 PM IST
  • ಅಕ್ಟೋಬರ್ 17 ಅಶ್ವಿನ ಶುಕ್ಲ ಪಕ್ಷ & ಗುರುವಾರದ ಹುಣ್ಣಿಮೆಯ ದಿನವಾಗಿದೆ
  • ಪೂರ್ಣಿಮಾ ತಿಥಿ ಗುರುವಾರ ಸಂಜೆ 4.56ರವರೆಗೆ ಇರುತ್ತದೆ
  • ಹರ್ಷನ ಯೋಗ ಗುರುವಾರ ರಾತ್ರಿ 1.42ರವರೆಗೆ ಇರುತ್ತದೆ
17 October 2024 Panchang: ಗುರುವಾರದ ಪಂಚಾಂಗ, ರಾಹುಕಾಲ, ಮಂಗಳಕರ ಮತ್ತು ಸೂರ್ಯೋದಯ-ಸೂರ್ಯಾಸ್ತ ಸಮಯವನ್ನ ತಿಳಿಯಿರಿ title=
ಅಕ್ಟೋಬರ್ 17ರ ಪಂಚಾಂಗ

17 October 2024 Panchang: ಅಕ್ಟೋಬರ್ 17 ಅಶ್ವಿನ ಶುಕ್ಲ ಪಕ್ಷ ಮತ್ತು ಗುರುವಾರದ ಹುಣ್ಣಿಮೆಯ ದಿನಾಂಕವಾಗಿದೆ. ಪೂರ್ಣಿಮಾ ತಿಥಿ ಅಂದು ಸಂಜೆ 4.56ರವರೆಗೆ ಇರುತ್ತದೆ. ಅಂದು ಸ್ನಾನ-ದಾನದ ಶರದ ಪೂರ್ಣಿಮಾ. ಹರ್ಷನ ಯೋಗ ಗುರುವಾರ ರಾತ್ರಿ 1.42ರವರೆಗೆ ಇರುತ್ತದೆ. ಅಲ್ಲದೇ ಅಂದು ಸಂಜೆ 4.20ರವರೆಗೆ ರೇವತಿ ನಕ್ಷತ್ರ ಇರಲಿದೆ. ಇದಲ್ಲದೇ ಅಂದು ಪಂಚಕವಿರಲಿದೆ. ಗುರುವಾರದ ಪಂಚಾಂಗ, ರಾಹುಕಾಲ, ಶುಭ ಸಮಯ ಮತ್ತು ಸೂರ್ಯೋದಯ-ಸೂರ್ಯಾಸ್ತ ಸಮಯವನ್ನು ತಿಳಿಯಿರಿ.

17 ಅಕ್ಟೋಬರ್ 2024 ರ ಶುಭ ಸಮಯ

ಅಶ್ವಿನ ಶುಕ್ಲ ಪಕ್ಷದ ಪೂರ್ಣಿಮಾ ತಿಥಿ: 17 ಅಕ್ಟೋಬರ್ 2024 ಸಂಜೆ 4.56ರವರೆಗೆ ಇರುತ್ತದೆ, ನಂತರ ಪ್ರತಿಪದ ತಿಥಿ ಪ್ರಾರಂಭವಾಗುತ್ತದೆ.
ಹರ್ಷನ ಯೋಗ: 17ನೇ ಅಕ್ಟೋಬರ್ 2024ರಿಂದ 1.42ರವರೆಗೆ
ರೇವತಿ ನಕ್ಷತ್ರ: 17 ಅಕ್ಟೋಬರ್ 2024ರಿಂದ ಸಂಜೆ 4.20ರವರೆಗೆ
16 ಅಕ್ಟೋಬರ್ 2024 ಉಪವಾಸ: ಉತ್ಸವ- ಶರದ ಪೂರ್ಣಿಮಾ ಸ್ನಾನ ಮತ್ತು ದಾನ
ಗ್ರಹಗಳ ಸಂಚಾರ: ಇಂದು ಸೂರ್ಯನು ತನ್ನ ದುರ್ಬಲಗೊಂಡ ರಾಶಿಯ ತುಲಾ ರಾಶಿಯಲ್ಲಿ ಸಾಗುತ್ತಾನೆ

ಇದನ್ನೂ ಓದಿ: Shani: ಶನಿಗ್ರಹಕ್ಕೆ ಸಂಬಂಧಿಸಿದ 5 ಕುತೂಹಲಕಾರಿ ಸಂಗತಿಗಳ ಬಗ್ಗೆ ತಿಳಿಯಿರಿ

ರಾಹುಕಾಲ

ದೆಹಲಿ - ಮಧ್ಯಾಹ್ನ 01:32 ರಿಂದ 02:58 ರವರೆಗೆ
ಮುಂಬೈ - ಮಧ್ಯಾಹ್ನ 01:51 ರಿಂದ 03:19 ರವರೆಗೆ
ಚಂಡೀಗಢ- ಮಧ್ಯಾಹ್ನ 01:33 ರಿಂದ 03:58 ರವರೆಗೆ
ಲಕ್ನೋ - ಮಧ್ಯಾಹ್ನ 01:13 ರಿಂದ 02:44 ರವರೆಗೆ
ಭೋಪಾಲ್ - ಮಧ್ಯಾಹ್ನ 01:32 ರಿಂದ 02:59 ರವರೆಗೆ
ಕೋಲ್ಕತ್ತಾ - ಮಧ್ಯಾಹ್ನ 12:49 ರಿಂದ 02:16 ರವರೆಗೆ
ಅಹಮದಾಬಾದ್- ಮಧ್ಯಾಹ್ನ 01:51 ರಿಂದ 03:18 ರವರೆಗೆ
ಚೆನ್ನೈ- ಮಧ್ಯಾಹ್ನ 01:23 ರಿಂದ 02:52 ರವರೆಗೆ

ಸೂರ್ಯೋದಯ-ಸೂರ್ಯಾಸ್ತ ಸಮಯ

ಸೂರ್ಯೋದಯ- ಬೆಳಗ್ಗೆ 6:23
ಸೂರ್ಯಾಸ್ತ- ಸಂಜೆ 5:48

ಇದನ್ನೂ ಓದಿ: Astro Tips: ಮನೆಯಲ್ಲಿ ಬೆಕ್ಕು ಮರಿಗಳಿಗೆ ಜನ್ಮ ನೀಡಿದ್ರೆ ಶುಭವೋ ಅಶುಭವೋ?

(ಗಮನಿಸಿರಿ: ಈ ಮಾಹಿತಿಯನ್ನು ಜ್ಯೋತಿಷಿಗಳು, ಪಂಚಾಂಗಗಳು, ನಂಬಿಕೆಗಳು ಅಥವಾ ಧಾರ್ಮಿಕ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿದೆ. Zee Kannada News ಇದನ್ನು ದೃಢಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News