ನಟಿ ಐಶ್ವರ್ಯ ರೈ ವಿಶ್ವ ಸುಂದರಿ ಪಟ್ಟ ಏರಿದ ಸಂದರ್ಭದ ಫೋಟೋಗಳು ಹೇಗಿವೆ ಗೊತ್ತಾ..? ಈಕೆಯ ಸೌಂದರ್ಯ ನೋಡಿದರೆ ನೀವು ಮೈ ಮರೆಯೋದು ಗ್ಯಾರಂಟಿ!

Aishwarya rai stunning photos: ನಟಿ ಐಶ್ವರ್ಯ ರೈ ತಮ್ಮ ವೈಯಕ್ತಿಕ ಕಾರಣಗಳಿಂದ ಇತ್ತೀಚೆಗೆ ಭಾರಿ ಸುದ್ದಿಯಲ್ಲಿದ್ದಾರೆ, ಆದರೆ ತಮ್ಮ ವೈಯಕ್ತಿಕ ಕಾರಣದಿಂದ ಅಲ್ಲದೆ, ತಮ್ಮ ಸೌಂದರ್ಯದ ಕಾರಣ ನಟಿ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದ ಸಮಯವೊಂದಿತ್ತು.
 
1 /5

2 /5

ಹೌದು, ನಟಿ ಐಶ್ವರ್ಯ ರೈ 1994ರಲ್ಲಿ ವಿಶ್ವ ಸುಂದರಿಯಾಗಿ ಹೊರಹೊಮಿದ್ದರು. ಈ ಸಂದರ್ಭದ ಫೋಟೋಗಳು ಸದ್ಯ ಮತ್ತೆ ವೈರಲ್‌ ಆಗುತ್ತಿವೆ.  

3 /5

ನಟಿ ಐಶ್ವರ್ಯ ರೈ ಅವರ ಸೌಂದರ್ಯವನ್ನೊಮ್ಮೆ ನೋಡಿದರೆ ಮತ್ತೆ ಮತ್ತೆ ನೋಡಬೇಕು ಎನಿಸುತ್ತೆ, ಆದರೆ ನಟಿಯ ವಿಶ್ವ ಸುಂದರಿ ಕಾಂಪಿಟೇಶನ್‌ನ ಫೋಟೋಗಳನ್ನು ನೋಡದರೆ ನೀವು ಫಿದಾ ಆಗೋದು ಗ್ಯಾರಂಟಿ.  

4 /5

1994ರಲ್ಲಿ ಐಶ್ವರ್ಯ ರೈ ಭಾರತವನ್ನು ಪ್ರತಿನಿಧಿಸಿ ವಿಶ್ವ ಸುಂದರಿಯಾಗಿ ಹೊರಹೊಮ್ಮಿದ್ದರು. ಈ ಸಂದರ್ಭದಲ್ಲಿ ನಟಿ ಸೌಂದರ್ಯ ಕಂಡು ಇಡೀ ವಿಶ್ವವೇ ಬೆರಗಾಗಿತ್ತು.  

5 /5

ವಿವಿಧ ಉಡುಪುಗಳನ್ನು ಧರಿಸಿ ನಟಿ ಐಶ್ವರ್ಯ ರೈ ಎಲ್ಲರ ಮನಸ್ಸು ಗೆದ್ದಿದ್ದರು, ತಮ್ಮ ಸೌಂದರ್ಯದಿಂದ ರಾರಾಜಿಸಿ ವಿಶ್ವದ ಮನಸ್ಸು ಕದ್ದಿದ್ದರು.