"ಸಿನಿಮದಲ್ಲಿ ಹೇಗೆ ನಟಿಸಿಬೇಕು ಎಂಬುದನ್ನು ಮೊದಲು ಕಲಿತುಕೊಳ್ಳಿ" ಖ್ಯಾತ ನಟಿಯನ್ನು ಗದರಿದ ಶಾರುಖ್‌ ಖಾನ್! ಆಕ್ಟಿಂಗ್‌ ಪಾಠ ಮಾಡಿದ್ದು ಯಾರಿಗೆ ಗೊತ್ತಾ..?

shah rukh khan: ನಟ ಶಾರುಖ್‌ ಖಾನ್‌ ಸಿನಿಮಾ ಅಂದ್ರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ, ನಟಿ ತೆರೆ ಮೇಲೆ ನಟಿಸುತ್ತಿದ್ದಾರೆ, ಅಂದ್ರೆ ಆ ಸಿನಿಮಾಗೆ ಸಖತ್‌ ಕ್ರೇಜ್‌ ಸೃಷ್ಟಿಯಾಗಿರುತ್ತೆ, ಈತನ ಜೊತೆ ನಟಿಸುವುದು ನಟಿಯರ ಕನಸಾಗಿರುತ್ತೆ.
 

1 /5

shah rukh khan: ನಟ ಶಾರುಖ್‌ ಖಾನ್‌ ಸಿನಿಮಾ ಅಂದ್ರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ, ನಟಿ ತೆರೆ ಮೇಲೆ ನಟಿಸುತ್ತಿದ್ದಾರೆ, ಅಂದ್ರೆ ಆ ಸಿನಿಮಾಗೆ ಸಖತ್‌ ಕ್ರೇಜ್‌ ಸೃಷ್ಟಿಯಾಗಿರುತ್ತೆ, ಈತನ ಜೊತೆ ನಟಿಸುವುದು ನಟಿಯರ ಕನಸಾಗಿರುತ್ತೆ.  

2 /5

ಬಾಲಿವುಡ್‌ ಸಿನಿಮಾ ಇಂಡಸ್ಟ್ರಿಯನ್ನು ಆಳುತ್ತಿರುವವರಲಿ ನಟ ಶಾರುಖ್‌ ಖಾನ್‌ ಕೂಡ ಒಬ್ಬರು. ಇವರಿಗೆ ಅಗಾದವಾದ ಅಭಿಮನಿ ಬಳಗವಿದೆ.  

3 /5

ನಟ ಶಾರುಖ್‌ ಖಾನ್‌ ಮಾಧುರಿ ದೀಕ್ಷಿತ್‌, ಜೂಹಿ ಚಾವ್ಲಾ, ಅನುಷ್ಕಾ ಶರ್ಮಾ, ಕತ್ರೀನಾ ಕೈಫ್‌, ಆಲಿಯಾ ಭಟ್‌, ಐಶ್ವರ್ಯ ರೈ, ಪ್ರೀತಿ ಜಿಂಟಾ ಸೇರಿ ಹಲವು ಫೇಮಸ್‌ ನಟಿಯರೊಂದಿಗೆ ನಟಿಸಿದ್ದಾರೆ.   

4 /5

ಆದರೆ ನಟ ಶಾರುಖ್‌ ಖಾನ್‌ ನಟಿಯೊಬ್ಬರನ್ನು ಸಿನಿಮದಲ್ಲಿ ಹೇಗೆ ನಟಿಸಿಬೇಕು ಎಂಬುದನ್ನು ಮೊದಲು ಕಲಿತುಕೊಳ್ಳಿ ಎಂದು ರೇಗಿದ್ದರಂತೆ, ಆ ನಟಿ ಬೇರೆ ಯಾರೂ ಅಲ್ಲ, ನಟಿ ಕಾಜೋಲ್‌.  

5 /5

ಈ ಕುರಿತು ನಟಿ ಸಂದರ್ಶನವೊಂದರಲ್ಲಿ ಮಾತನಾಡಿದ್ದು, " ಶಾರುಖ್‌ ಖಾನ್‌ ಅವರೊಂದಿಗೆ ಆಗ ತಾನೆ ಸಿನಿಮಾದ ಶೂಟಿಂಗ್‌ ಮಾಡಿ ಮುಗಿಸಿದ್ದೆ, ದಿಢೀರನೆ ಶಾರುಕ್‌ ಖಾನ್‌ ಅವರು.."ಸಿನಿಮಾದಲ್ಲಿ ನಟಿಸುವುದು ಹೇಗೆ ಎಂಬುದನ್ನು ಮೊದಲು ಕಲಿತುಕೊಳ್ಳಿ" ಎಂದಿದ್ರು. ಆ ಮಾತುಗಳನ್ನು ನನಗೆ ಕೇಳಿ ಶಾಕ್‌ ಆಗಿದ್ದೆ, ಎಂದಿದ್ದಾರೆ.