ಪತಿ Daniel ಜೊತೆಗೆ Prank ಗೆ ಇಳಿದ Sunny Leone ಮಾಡಿದ್ದೇನು ನೀವೇ ನೋಡಿ

ಸದ್ಯ ದೇಶಾದ್ಯಂತ ಲಾಕ್ ಡೌನ್ ಘೋಷಿಸಲಾಗಿದೆ. ಏತನ್ಮಧ್ಯೆ ಖ್ಯಾತ ಬಾಲಿವುಡ್ ನಟಿ ಸನ್ನಿ ಲಿಯೋನ್ ತನ್ನ ಮಳೆಯಲ್ಲಿಯೇ ಕಾಲ ಕಳೆಯುತ್ತಿದ್ದಾಳೆ.

Last Updated : May 4, 2020, 04:54 PM IST
ಪತಿ Daniel ಜೊತೆಗೆ Prank ಗೆ ಇಳಿದ Sunny Leone ಮಾಡಿದ್ದೇನು ನೀವೇ ನೋಡಿ title=

ನವದೆಹಲಿ: ಕೊರೊನಾ ವೈರಸ್ ಪ್ರಕೋಪದ ಹಿನ್ನೆಲೆ ದೇಶಾದ್ಯಂತ ಘೋಷಿಸಲಾಗಿರುವ ಲಾಕ್ ಡೌನ್ ಅನ್ನು ಎರಡು ವಾರಗಳ ಕಾಲ ವಿಸ್ತರಿಸಲಾಗಿದೆ. ಜನರು ಮನೆಗಳಲ್ಲಿಯೇ ವಾಸಿಸುವ ಅಭ್ಯಾಸವನ್ನು ಇದೀಗ ರೂಢಿಸಿಕೊಂಡಿದ್ದಾರೆ. ಈ ನಡುವೆ ಲಾಕ್ ಡೌನ್ ಕಾರಣ ಬಾಲಿವುಡ್ ನಟಿ ಸನ್ನಿ ಲಿಯೋನ್ ತಮ್ಮ ಮನೆಯಲ್ಲಿಯೇ ಕಾಲ ಕಳೆಯುತ್ತಿದ್ದು, ತನ್ನ ಅಭಿಮಾನಿಗಳನ್ನೂ ಕೂಡ ರಂಚಿಸುತ್ತಿದ್ದಾಳೆ. ಆಗಾಗ ತನ್ನ ವಿಡಿಯೋ ಹಾಗೂ ಸುಂದರ ಭಾವಚಿತ್ರಗಳನ್ನು ಹರಿಬಿಟ್ಟು ಸನ್ನಿ ತನ್ನ ಅಭಿಮಾನಿಗಳಿಗೆ ರಂಜಿಸುತ್ತಿದ್ದಾಳೆ. ಇತ್ತೀಚೆಗಷ್ಟೇ ಸನ್ನಿ ತನ್ನ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಪ್ರಾಂಕ್ ವಿಡಿಯೋವೊಂದನ್ನು ಹಂಚಿಕೊಂಡಿದ್ದಾಳೆ. ಇದರಲ್ಲಿ ಅವಳು ತನ್ನ ಕೃತ್ಯದಿಂದ ಎಲ್ಲರನ್ನೂ ಕೂಡ ಬೆಚ್ಚಿಬೀಳಿಸಿದ್ದಾಳೆ. ಅದರಲ್ಲೂ ವಿಶೇಷವಾಗಿ ತನ್ನ ಪತಿ ಡೆನಿಯಲ್ ವೀಬರ್ ಗೆ.

 
 
 
 

 
 
 
 
 
 
 
 
 

Yes this is really happening!!! Lol epic #prank on @dirrty99 😂😂😜 . . 🚨Statutory Warning: No finger was hurt in making of this video. It’s a rotten banana

A post shared by Sunny Leone (@sunnyleone) on

ಈ ವಿಡಿಯೋ ಅನ್ನು ಸನ್ನಿ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾಳೆ. ಈ ವಿಡಿಯೋದಲ್ಲಿ ಸನ್ನಿ ತನ್ನ ಮನೆಯ ಕಿಚನ್ ನಲ್ಲಿ ಕೆಲಸ ಮಾಡುತ್ತಿದ್ದಾಳೆ. ಕಿಚನ್ ನಲ್ಲಿ ಕೆಲಸ ನಿರ್ವಹಿಸುತ್ತಿರುವಾವ ಆಕಸ್ಮಿಕವಾಗಿ ಅವಳ ಕೈ ಬೆರಳು ಕತ್ತರಿಸುತ್ತದೆ. ಇದನ್ನು ಕಂಡ ಅವಳ ಪತಿ ಡೆನಿಯಲ್ ಕೂಡ ಒಂದು ಕ್ಷಣ ಬೆಚ್ಚಿ ಬೀಳುತ್ತಾರೆ. ಸದ್ಯ ಸನ್ನಿ ಹಂಚಿಕೊಂಡಿರುವ ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ಸನ್ನಿ ಅಭಿಮಾನಿಗಳು ಈ ಫನ್ನಿ ವಿಡಿಯೋಗೆ ಭಾರಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇನ್ಸ್ಟಾಗ್ರಾಮ್ ಮೇಲೆ ಇದುವರೆಗೆ ಸರಿ ಸುಮಾರು 988,718 ಬಾರ್ ಈ ವಿಡಿಯೋ ವೀಕ್ಷಣೆಗೆ ಒಳಗಾಗಿದೆ.

Trending News