ಶೂಟಿಂಗ್ ಗೆ ಮೊದಲು ಕೊರೊನಾ ಪರೀಕ್ಷೆಗೆ ಒಳಗಾದ ಬಾಲಿವುಡ್ ನಟಿ ಕತ್ರಿನಾ ಕೈಫ್

ಬಾಲಿವುಡ್ ನಟಿ ಕತ್ರಿನಾ ಕೈಫ್ ಭಾನುವಾರ ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿ, ಶೂಟಿಂಗ್ ಗೂ ಮುನ್ನ ತಾನು COVID-19 ಪರೀಕ್ಷೆಗೆ ಒಳಗಾಗಿದ್ದೇನೆ ಎಂದು ಹಂಚಿಕೊಂಡಿದ್ದಾರೆ.

Last Updated : Nov 22, 2020, 04:31 PM IST
ಶೂಟಿಂಗ್ ಗೆ ಮೊದಲು ಕೊರೊನಾ ಪರೀಕ್ಷೆಗೆ ಒಳಗಾದ ಬಾಲಿವುಡ್ ನಟಿ ಕತ್ರಿನಾ ಕೈಫ್ title=
Photo Courtesy: Instagram

ನವದೆಹಲಿ: ಬಾಲಿವುಡ್ ನಟಿ ಕತ್ರಿನಾ ಕೈಫ್ ಭಾನುವಾರ ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿ, ಶೂಟಿಂಗ್ ಗೂ ಮುನ್ನ ತಾನು COVID-19 ಪರೀಕ್ಷೆಗೆ ಒಳಗಾಗಿದ್ದೇನೆ ಎಂದು ಹಂಚಿಕೊಂಡಿದ್ದಾರೆ.

ಸಮುದ್ರದಲ್ಲಿ ಮೀನಿನೊಂದಿಗೆ ಕತ್ರಿನಾ ಕೈಫ್ ಸ್ವಿಮ್ಮಿಂಗ್ Video Viral 

ಕಮರ್ಷಿಯಲ್ ಶೂಟ್ಗಾಗಿ ಈ ತಿಂಗಳ ಆರಂಭದಲ್ಲಿ ಮಾಲ್ಡೀವ್ಸ್ ನಲ್ಲಿದ್ದ ನಟಿ, ಸುರಕ್ಷತೆಗೆ ಮೊದಲ ಆಧ್ಯತೆ ಎಂಬ ಕಾರಣಕ್ಕಾಗಿ ಈಗ ತಾವು ಪರೀಕ್ಷೆಗೆ ಒಳಗಾಗುವ ವೀಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಈ ಕ್ಲಿಪ್ನಲ್ಲಿ ಕತ್ರಿನಾ ಕೈಫ್ ಬಿಳಿ ಉಡುಪನ್ನು ಧರಿಸಿ ಕುರ್ಚಿಯ ಮೇಲೆ ಕುಳಿತು ಪಿಪಿಇ ಕಿಟ್ನಲ್ಲಿ ಆರೋಗ್ಯ ಸಿಬ್ಬಂದಿ ತನ್ನ ಮಾದರಿಯನ್ನು ತೆಗೆದುಕೊಳ್ಳುವುದನ್ನು ಕಾಣಬಹುದು.

ಕತ್ರಿನಾ ಕೈಫ್ ಅವರ ಮೂರು ವಿಭಿನ್ನ ಪುಷ್-ಅಪ್‌ಗಳ ವೀಡಿಯೊ ವೈರಲ್

 
 
 
 

 
 
 
 
 
 
 
 
 
 
 

A post shared by Katrina Kaif (@katrinakaif)

ಈ ವೀಡಿಯೋವನ್ನು ಶೇರ್ ಮಾಡಿರುವ ಅವರು 'ಶೂಟಿಂಗ್ ಗೆ ಮೊದಲು ಸುರಕ್ಷತೆಯ ದೃಷ್ಟಿಯಿಂದ ಇದನ್ನು ಮಾಡಬೇಕಾಗಿದೆ ಎಂದು ಅವರು ಉಲ್ಲೇಖಿಸಿದ್ದಾರೆ.

Trending News