Indian Army Recruitment : ಆರ್ಮಿಯಲ್ಲಿ ಸ್ಟೆನೋಗ್ರಾಫರ್ ಹುದ್ದೆಗೆ ನೇಮಕಾತಿ, ಇಲ್ಲಿದೆ ಅಗತ್ಯ ಮಾಹಿತಿ.

ಸೇನೆ ಅಂದರೆ ಬಂದೂಕು ಹಿಡಿದು ವೈರಿಗಳೊಂದಿಗೆ ಯುದ್ದಮಾಡುವುದು ಅಷ್ಟೇ ಅಲ್ಲ. ಅದನ್ನು ಹೊರತಾಗಿಯೂ ಸೇನೆಯಲ್ಲಿ ಉದೋಗಾವಕಾಶಗಳಿವೆ.

Written by - Ranjitha R K | Last Updated : Mar 2, 2021, 11:36 AM IST
  • ಸೇನೆಯಲ್ಲಿ ಸ್ಟೆನೋಗ್ರಾಫರ್ ಹುದ್ದೆಗೆ ಭರ್ತಿ ಆರಂಭವಾಗಿದೆ
  • ಆಯುಧ ವಿಭಾಗದಲ್ಲಿ ಸ್ಟೆನೋಗ್ರಾಫರ್ ಹುದ್ದೆ ಖಾಲಿ ಇದೆ.
  • ಪದವೀಧರರು ಅರ್ಜಿ ಸಲ್ಲಿಸಬಹುದು, ಲಾಸ್ಟ್ ಡೇಟ್ ಏಪ್ರಿಲ್ 17, 2021
Indian Army Recruitment : ಆರ್ಮಿಯಲ್ಲಿ ಸ್ಟೆನೋಗ್ರಾಫರ್ ಹುದ್ದೆಗೆ ನೇಮಕಾತಿ, ಇಲ್ಲಿದೆ ಅಗತ್ಯ ಮಾಹಿತಿ. title=
ಸೇನೆಯಲ್ಲಿ ಸ್ಟೆನೋಗ್ರಾಫರ್ ಹುದ್ದೆಗೆ ಭರ್ತಿ ಆರಂಭ (file photo)

ನವದೆಹಲಿ : ಸೇನೆ ಅಂದರೆ ಬಂದೂಕು ಹಿಡಿದು ವೈರಿಗಳೊಂದಿಗೆ ಯುದ್ದಮಾಡುವುದು ಅಷ್ಟೇ ಅಲ್ಲ. ಅದನ್ನು ಹೊರತಾಗಿಯೂ ಸೇನೆಯಲ್ಲಿ ಉದೋಗಾವಕಾಶಗಳಿವೆ. ಸೇನೆಯ ಅರ್ಡಿನೆನ್ಸ್ ಕಾರ್ಪ್ಸ್ ನಲ್ಲಿ (Army Ordnance Corps) ಸ್ಟೆನೋಗ್ರಾಫರ್ ಹುದ್ದೆಗಳಿಗೆ ನೊಟಿಫಿಕೇಶನ್ ಜಾರಿ ಮಾಡಲಾಗಿದೆ. 

ಅತಿ ಮುಖ್ಯ ಮತ್ತು ಸಂಕ್ಷಿಪ್ತ ಮಾಹಿತಿ ಇಲ್ಲಿದೆ.
1. ಸೇನೆಯ (Army) ನೇಮಕಾತಿ ಶಾಖೆ : Army Ordnance Corps ಅಂದರೆ ಸೇನೆಯ ಆಯುಧ ವಿಭಾಗ
2. ಹುದ್ದೆಯ ಹೆಸರು : ಸ್ಟೆನೋಗ್ರಾಫರ್ (Stenographer)
3. ಒಟ್ಟು ಹುದ್ದೆ : 17
4. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಏಪ್ರಿಲ್ 17, 2021 (17 April 2021)
5. ಅರ್ಜಿ ಸಲ್ಲಿಕೆ ಪ್ರಕ್ರಿಯೆ : ಆಫ್ ಲೈನ್ ಮೂಲಕ
6. ವೇತನ ಸ್ಕೇಲ್ : 35,400 ರಿಂದ 1,12,400
7. ಕೆಲಸದ ಸ್ಥಳ : ಭಾರತದ ಯಾವ ಸ್ಥಳದಲ್ಲೂ ಕೆಲಸ ಮಾಡಲು ಸಿದ್ದರಿರಬೇಕು
8. ಶೈಕ್ಷಣಿಕ ಆರ್ಹತೆ : ಮಾನ್ಯತೆ ಪಡೆದ ವಿಶ್ವವಿದ್ಯಾಲಯ (university) ಅಥವಾ ಶೈಕ್ಷಣಿಕ ಸಂಸ್ಥೆಗಳಿಂದ ಹತ್ತನೇ ತರಗತಿ, 12ನೇ ತರಗತಿ ಮತ್ತು ಪದವಿ ತೇರ್ಗಡೆಯಾಗಿರುವ ಪ್ರಮಾಣ ಪತ್ರ ಇರಬೇಕು
9. ಅರ್ಜಿ ಶುಲ್ಕ : ಅರ್ಜಿಯ ಜೊತೆ ಯಾವುದೇ ರೀತಿಯ ಅರ್ಜಿ ಶುಲ್ಕ ಪಾವತಿಸಬೇಕಿಲ್ಲ
10. ಅರ್ಜಿ ರವಾನಿಸಬೇಕಾದ ವಿಳಾಸ : BOC (DAP) – Ministry of Info and Broadcasting Soochana Bhawan, Phase-IV, CGO Complex, Lodhi Road New Delhi – 110003

ಇದನ್ನೂ ಓದಿ : Railway Recruitment 2021: ಯಾವುದೇ ಲಿಖಿತ ಪರೀಕ್ಷೆ ಇಲ್ಲದೆ 10ನೇ ತರಗತಿ ಪಾಸ್ ಆದವರಿಗೆ ಉದ್ಯೋಗಾವಕಾಶ

11. ಅಧಿಕೃತ ವೆಬ್ ಸೈಟ್ :  www.indianarmy.nic.in ಈ ಸೈಟ್ ನೋಡಬಹುದು. 

ಮುಖ್ಯ ಸೂಚನೆ: ಅರ್ಜಿ ಸಲ್ಲಿಸುವ ಮೊದಲು ಸೇನೆಯ ಅಧಿಕೃತ websiteಗೆ  ಹೋಗಿ ಎಲ್ಲಾ ಮಾಹಿತಿಗಳನ್ನು ಅಧಿಕೃತವಾಗಿ ತಿಳಿದುಕೊಳ್ಳಿ. ನಿಮಗೆ ಇನ್ನೂ ಹೆಚ್ಚು ಮಾಹಿತಿ ಬೇಕಾದರೆ ಅದರ ನೋಟಿಫಿಕೇಶನ್ನಲ್ಲಿ (Notification) ಲಭ್ಯವಿದೆ.

ಇದನ್ನೂ ಓದಿ : Jobs in Indian Army : ಸೇನೆಯಲ್ಲಿ ಟೆಕ್ನಿಕಲ್ ಪದವೀಧರರಿಗೆ ಅವಕಾಶ, ಲಕ್ಷ ಲಕ್ಷ ಸಂಬಳ ಮತ್ತೆ ಭತ್ಯೆ.!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News