ಫೆಬ್ರುವರಿ 1 ರಿಂದ ತಮಿಳುನಾಡು ಶಾಲಾ ಕಾಲೇಜುಗಳು ಪುನರಾರಂಭ

ಕರೋನವೈರಸ್ ಪ್ರಕರಣಗಳ ಆತಂಕದಿಂದಾಗಿ ತಮಿಳುನಾಡಿನಲ್ಲಿ ಶಾಲೆಗಳು ಮತ್ತು ಕಾಲೇಜುಗಳನ್ನು ಮುಚ್ಚಲಾಗಿದ್ದು, ಫೆಬ್ರವರಿ 1 ರಂದು ಮತ್ತೆ ತೆರೆಯಲಾಗುವುದು ಎಂದು ರಾಜ್ಯ ಸರ್ಕಾರ ಇಂದು ಪ್ರಕಟಿಸಿದೆ.

Last Updated : Jan 27, 2022, 08:52 PM IST
  • ಕರೋನವೈರಸ್ ಪ್ರಕರಣಗಳ ಆತಂಕದಿಂದಾಗಿ ತಮಿಳುನಾಡಿನಲ್ಲಿ ಶಾಲೆಗಳು ಮತ್ತು ಕಾಲೇಜುಗಳನ್ನು ಮುಚ್ಚಲಾಗಿದ್ದು, ಫೆಬ್ರವರಿ 1 ರಂದು ಮತ್ತೆ ತೆರೆಯಲಾಗುವುದು ಎಂದು ರಾಜ್ಯ ಸರ್ಕಾರ ಇಂದು ಪ್ರಕಟಿಸಿದೆ.
ಫೆಬ್ರುವರಿ 1 ರಿಂದ ತಮಿಳುನಾಡು ಶಾಲಾ ಕಾಲೇಜುಗಳು ಪುನರಾರಂಭ  title=

ನವದೆಹಲಿ: ಕರೋನವೈರಸ್ ಪ್ರಕರಣಗಳ ಆತಂಕದಿಂದಾಗಿ ತಮಿಳುನಾಡಿನಲ್ಲಿ ಶಾಲೆಗಳು ಮತ್ತು ಕಾಲೇಜುಗಳನ್ನು ಮುಚ್ಚಲಾಗಿದ್ದು, ಫೆಬ್ರವರಿ 1 ರಂದು ಮತ್ತೆ ತೆರೆಯಲಾಗುವುದು ಎಂದು ರಾಜ್ಯ ಸರ್ಕಾರ ಇಂದು ಪ್ರಕಟಿಸಿದೆ.

ಇದನ್ನೂ ಓದಿ :ನೀವು ಎಂದಾದರೂ 'ಸಸ್ಯಾಹಾರಿ ಫಿಶ್ ಫ್ರೈ' ತಿಂದಿದ್ದೀರಾ? ಇಲ್ಲವಾದಲ್ಲಿ ಈ ವಿಡಿಯೋ ನೋಡಲೇಬೇಕು!

ನಾಳೆಯಿಂದ ರಾತ್ರಿ ಕರ್ಫ್ಯೂ ಕೂಡ ಹಿಂಪಡೆಯಲಾಗಿದೆ.ಹೊಸ ನಿಯಮಗಳ ಪ್ರಕಾರ ಮದುವೆಗಳಲ್ಲಿ ಅತಿಥಿಗಳ ಸಂಖ್ಯೆಯನ್ನು 100 ಕ್ಕೆ ನಿಗದಿಪಡಿಸಲಾಗಿದೆ, ಆದರೆ ಅಂತ್ಯಕ್ರಿಯೆಗೆ 50 ಗೆ ಮಾತ್ರ ಅವಕಾಶವಿದೆ.ಎಲ್ಲಾ ದಿನಗಳಲ್ಲಿ ಪೂಜಾ ಸ್ಥಳಗಳು ತೆರೆದಿರಲು ಅನುಮತಿಸಲಾಗುವುದು.

ಇದನ್ನೂ ಓದಿ :ನೀವು ಎಂದಾದರೂ 'ಸಸ್ಯಾಹಾರಿ ಫಿಶ್ ಫ್ರೈ' ತಿಂದಿದ್ದೀರಾ? ಇಲ್ಲವಾದಲ್ಲಿ ಈ ವಿಡಿಯೋ ನೋಡಲೇಬೇಕು!

ರೆಸ್ಟೋರೆಂಟ್‌ಗಳು, ಸಲೂನ್‌ಗಳು, ಚಿತ್ರಮಂದಿರಗಳು, ಜಿಮ್‌ಗಳು, ಯೋಗ ಕೇಂದ್ರಗಳಿಗೆ ಪ್ರಸ್ತುತ ಇರುವ ಶೇಕಡಾ 50 ರಷ್ಟು ಆಕ್ಯುಪೆನ್ಸಿ ನಿರ್ಬಂಧಗಳು ಜಾರಿಯಲ್ಲಿರುತ್ತವೆ.ಸರ್ಕಾರಿ ಅಥವಾ ಖಾಸಗಿ ಸಂಸ್ಥೆಗಳಿಂದ ಯಾವುದೇ ಸಾಂಸ್ಕೃತಿಕ ಮತ್ತು ಸಮುದಾಯ ಕಾರ್ಯಕ್ರಮಗಳು ಅಥವಾ ಪ್ರದರ್ಶನಗಳು ನಡೆಯುವುದಿಲ್ಲ ಎಂದು ನಿಯಮಗಳು ಹೇಳುತ್ತವೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News