Python Swallow Deer Video: ಜಿಂಕೆಯನ್ನೇ ನುಂಗಿ ಹಾಕಲು ಮುಂದಾದ ಹೆಬ್ಬಾವು… Video ನೋಡಿ

Python Swallow Deer Video: ಜಿಂಕೆಯ ಮೈಗೆ ಭಾರೀ ಗಾತ್ರದ ಹೆಬ್ಬಾವು ಸುತ್ತಿಕೊಂಡಿರುವುದನ್ನು ನೀವು ವಿಡಿಯೋದಲ್ಲಿ ಕಾಣಬಹುದು. ಅದು ಜಿಂಕೆಯನ್ನು ಜೀವಂತವಾಗಿ ನುಂಗಲು ಬಯಸಿದೆ. ಈ ವೇಳೆ ಯುವಕನೊಬ್ಬನ ಕಣ್ಣು ಹೆಬ್ಬಾವು ಹಾಗೂ ಜಿಂಕೆಯ ಮೇಲೆ ಬಿದ್ದಿದೆ. ಇದಾದ ನಂತರ ಯುವಕ ಜಿಂಕೆಯ ಜೀವ ರಕ್ಷಿಸಲು ಯತ್ನಿಸಿದ್ದಾನೆ.  

Written by - Nitin Tabib | Last Updated : Mar 27, 2022, 05:23 PM IST
  • ಜಿಂಕೆ ನುಂಗಲು ಯತ್ನಿಸಿದ ಹೆಬ್ಬಾವು
  • ಈ ರೀತಿಯ ಅಪಾಯಕಾರಿ ವಿಡಿಯೋ ನೀವು ಹಿಂದೆಂದು ನೋಡಿರಲಿಕ್ಕಿಲ್ಲ
  • ಜಿಂಕೆಯನ್ನು ರಕ್ಷಿಸಲು ಯತ್ನಿಸಿದ ಯುವಕ
Python Swallow Deer Video: ಜಿಂಕೆಯನ್ನೇ ನುಂಗಿ ಹಾಕಲು ಮುಂದಾದ ಹೆಬ್ಬಾವು… Video ನೋಡಿ title=
Python Swallow Deer Video

Python Swallow Deer Video: ಕ್ರೂರ ಜೀವಿಗಳಲ್ಲಿ ಹೆಬ್ಬಾವು (Python Video) ಕೂಡ ಒಂದು. ಅದು ತನಗಿಂತ ದೊಡ್ಡ ಪ್ರಾಣಿಗಳನ್ನೂ ಸಹ ಜೀವಂತವಾಗಿ ನುಂಗಿ ಹಾಕುತ್ತದೆ. ಇತ್ತೀಚಿನ ದಿನಗಳಲ್ಲಿ ಅಂತಹುದೇ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ (Viral Video) ಆಗುತ್ತಿದೆ. ಇದರಲ್ಲಿ ಹೆಬ್ಬಾವು ಜಿಂಕೆಯನ್ನು ಜೀವಂತವಾಗಿ ನುಂಗಲು (Gaint Python Swallow Deer) ಯತ್ನಿಸುತ್ತಿರುವುದು ಕಂಡುಬಂದಿದೆ. ಇದೆ ಕಾರಣಕ್ಕೆ ಅದು ಜಿಂಕೆಯನ್ನು ಬಿಗಿದಪ್ಪಿದೆ. ಏತನ್ಮಧ್ಯೆ, ನಡೆಯುವ ಸಂಗತಿಯೊಂದು ನಿಮ್ಮ ಎದೆಯನ್ನು ಕೂಡ ಒಂದು ಕ್ಷಣ ಝಲ್ ಎನ್ನಿಸಲಿದೆ.

ಇದನ್ನೂ ಓದಿ-Child With Snake Video: ಪುಟ್ಟ ಬಾಲಕಿಯ ಮುಂದೆ ದೈತ್ಯ ಹಾವು, ಮುಂದೇನಾಯ್ತು... ಈ ವಿಡಿಯೋ ನೋಡಿ...

ಜಿಂಕೆಯ ಮೈಮೇಲೆ ಭಾರೀ ಗಾತ್ರದ ಹೆಬ್ಬಾವು ಸುತ್ತಿಕೊಂಡಿರುವುದನ್ನು (Python Strangling Deer) ವಿಡಿಯೋದಲ್ಲಿ (Trending Video) ನೋಡಬಹುದು. ಅದು ಜಿಂಕೆಯನ್ನು ಜೀವಂತವಾಗಿ ನುಂಗಿ (Gaint Python Trying To Swallow Deer) ಹಾಕಲು ಯತ್ನಿಸುತ್ತಿದೆ. ಈ ವೇಳೆ ಯುವಕನೊಬ್ಬನ ಕಣ್ಣು ಹೆಬ್ಬಾವು ಹಾಗೂ ಜಿಂಕೆಯ ಮೇಲೆ ಬಿದ್ದಿದೆ. ಯುವಕ ಜಿಂಕೆಯ ಜೀವ ಉಳಿಸಲು ಯೋಚಿಸುತ್ತಾನೆ ಇದಕ್ಕಾಗಿ ಯುವಕ ಮರದ ಕೊಂಬೆಯನ್ನು ತರುತ್ತಾನೆ. ಯುವಕ  ಮರದ ಕೊಂಬೆಯಿಂದ ಹೆಬ್ಬಾವನ್ನು ಹೊಡೆಯಲು ಪ್ರಾರಂಭಿಸುತ್ತಾನೆ. ಆಗ ಹೆಬ್ಬಾವು ಕೋಪಗೊಂಡು ಯುವಕನತ್ತ ಹಾರುತ್ತದೆ.

ಇದನ್ನೂ ಓದಿ-Viral Video : ಎಷ್ಟು ದೂರ ಸರಿದರೂ ಮತ್ತೆ ಮತ್ತೆ ಸಿಂಹಕ್ಕೆ ಮುತ್ತಿಕ್ಕುತ್ತಿರುವ ಆಮೆ

ಇದನ್ನೂ ನೋಡಿ-​

ಮೊದಲೇ ಸಾಕಷ್ಟು ಎಚ್ಚರಿಕೆವಹಿಸಿದ್ದ ಯುವಕ, ತುಂಬಾ ದೂರದಲ್ಲಿ ನಿಂತಿರುತ್ತಾನೆ ಮತ್ತು ಆತ ನಿರಂತರವಾಗಿ ಹೆಬ್ಬಾವನ್ನು ಹೊಡೆಯುತ್ತಿರುತ್ತಾನೆ. ವಿಡಿಯೋ ಕೊನೆಯಲ್ಲಿ ಹೆಬ್ಬಾವು ಜಿಂಕೆಯನ್ನು ಬಿಟ್ಟು ಓಡಿ ಹೋಗುತ್ತದೆ. @papakrab ಹೆಸರಿನ ಟ್ವಿಟ್ಟರ್ ಖಾತೆಯ ಮೂಲಕ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ವಿಡಿಯೋ ನೋಡಿ... 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News