Snake Viral Video: ಎರಡನೇ ಮಹಡಿಯ ಬಾತ್ರೂಂನಲ್ಲಿ ಹೆಬ್ಬಾವು ಪ್ರತ್ಯಕ್ಷ: ಮನೆಯವರಿಗೆ ಅಚ್ಚರಿ ಹಾಗೂ ಆತಂಕ!
Python Viral Video: ಹೊಲದಲ್ಲಿ ಕಬ್ಬು ಕಟಾವು ಮಾಡುವ ಸಂದರ್ಭದಲ್ಲಿ ಭಾರೀ ಗಾತ್ರದ ಹೆಬ್ಬಾವೊಂದು ಪ್ರತ್ಯಕ್ಷವಾಗಿ ಜನರನ್ನು ಬೆಚ್ಚಿಬೀಳುವಂತೆ ಮಾಡಿರುವ ಘಟನೆ ನಡೆದಿದೆ.
Crocodile Vs Python Viral Video:ಪ್ರಸ್ತುತ ಮೊಸಳೆ ಮತ್ತು ಹೆಬ್ಬಾವಿನ ನಡುವೆ ನಡೆದ ಭೀಕರ ಯುದ್ಧದ ವಿಡಿಯೋಸಾಮಾಜಿಕ ಮಾಧ್ಯಮದಲ್ಲಿ ಸಖತ್ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಹೆಬ್ಬಾವಿನ ಮೇಲೆ ಮೊಸಳೆ ಭೀಕರವಾಗಿ ದಾಳಿ ಮಾಡಿರುವುದನ್ನ ನೀವು ಕಾಣಬಹುದು.
Huge Python Viral video: ಬೃಹತ್ ಹೆಬ್ಬಾವುಗಳು ಜೀವಂತ ಜೀವಿಗಳನ್ನು ನುಂಗಿದ ಅದೆಷ್ಟೋ ವಿಡಿಯೋಗಳನ್ನು ನಾವು ಸಾಮಾಜಿಕ ಜಾಲತಾಣದಲ್ಲಿ ನೋಡಿರುತ್ತೇವೆ. ಇದೀಗ ಅಂತಹದ್ದೆ ಒಂದು ವಿಡಿಯೋ ವೈರಲ್ ಆಗುತ್ತಿದ್ದು, ಈ ವಿಡಿಯೋ ಸದ್ಯ ನೆಟ್ಟಿಗರನ್ನು ಬೆಚ್ಚಿಬೀಳಿಸಿದೆ.
Python vs Leopard Video: ಆಗಾಗ ಹಾವಿಗೆ ಸಂಬಂಧ ಪಟ್ಟ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುತ್ತವೆ. ಆದರೆ, ಇದೀಗ ವೈರಲ್ ಆಗುತ್ತಿರುವ ವಿಡಿಯೋ ಸಾಮಾನ್ಯದ್ದಲ್ಲ, ಹೊರತು ಭಯಂಕಾರವಾಗಿದೆ. ಅಷ್ಟಕ್ಕೂ ಆ ವಿಡಿಯೋದಲ್ಲಿ ಅಂತಹದ್ದು ಏನಿದು? ತಿಳಿಯಲು ಮುಂದೆ ಓದಿ..
Girl bath with Python : ಬಾತ್ರೂಮ್ ನಲ್ಲಿ ಹೆಬ್ಬಾವಿನ ಜೊತೆ ಸುಂದರಿಯೊಬ್ಬಳು ಸ್ನಾನ ಮಾಡುವ ಮೂಲಕ ಸಂಚಲನ ಸೃಷ್ಟಿಸಿದ್ದಾಳೆ. ಅಲ್ಲದೆ, ಅದಕ್ಕೆ ಮುತ್ತಿಡುವ ಮೂಲಕ, ರೊಮ್ಯಾನ್ಸ್ ಮಾಡುವ ಭಯಾನಕ ದೃಶ್ಯ ಸದ್ಯ ವೈರಲ್ ಆಗಿರುವ ವಿಡಿಯೋದಲ್ಲಿದೆ.. ಮುಂದೆ ಏನಾಯ್ತು..? ಅಂತ ನಿಮ್ಗೆ ಗೊತ್ತಾದ್ರೆ ಶಾಕ್ ಆಗ್ತಾರಾ..
Python Snake Viral Video: ಕಾಲೇಜಿನೊಳಗೆ ನುಸಳಿದ ದೊಡ್ಡ ಅನಕೊಂಡ ಹಾವಿನ ವಿಡಿಯೋ ಪ್ರಸ್ತುತ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಇದನ್ನು ನೋಡಿ ನೆಟ್ಟಿಗರು ಅಚ್ಚರಿಗೊಂಡಿದ್ದಾರೆ. ಈ ವಿಡಿಯೋದಲ್ಲಿ ಏನಿದೆ ಎಂಬುದರ ಸಂಪೂರ್ಣ ವಿವರಗಳನ್ನು ಈಗ ತಿಳಿದುಕೊಳ್ಳಿ.
Viral Video: ಕುಡಿದ ಅಮಲಿನಲ್ಲಿದ್ದ ವ್ಯಕ್ತಿಯ ಮೇಲೆ ದೈತ್ಯ ಹೆಬ್ಬಾವೊಂದು ಹತ್ತಿರುವ ಘಟನೆ ಆಂಧ್ರ ಪ್ರದೇಶದ ಕರ್ನೂಲ್‌ನಲ್ಲಿ ನಡೆದಿದೆ. ಸದ್ಯ ಈ ವಿಡಿಯೋ ವೈರಲ್ ಆಗುತ್ತಿದೆ.
Viral Video: ಹಾವು ಎಂದರೆ ನಡುಕ ಹುಟ್ಟುತ್ತದೆ ಅಂತಹದರಲ್ಲಿ ಬಾಲ ಕಂಡು ಸಣ್ಣ ಹಾವಿರಬಹುದು ಎಂದು ಹಿಡಿಯಲು ಹೋದವರಿಗೆ ದೈತ್ಯ ಹೆಬ್ಬಾವುಗಳು ಎದುರಾದಾಗ ಹೇಗಿರುತ್ತೆ...
Python Viral Video : ಹೆಬ್ಬಾವು ಮನೆಯೊಂದಕ್ಕೆ ನುಗ್ಗಿ ಸಾಕು ಬೆಕ್ಕಿನ ಮೇಲೆ ದಾಳಿ ಮಾಡಿ ನುಂಗಿ ಹಾಕಿದೆ. ಇದಾದ ನಂತರ ಆ ಬೆಕ್ಕನ್ನು ಅರಗಿಸಿಕೊಳ್ಳಲು ಸಾಧ್ಯವಾಗದೆ ದೈತ್ಯ ಹೆಬ್ಬಾವಿನ ಪಡುವ ನರಳಾಟ ಬೆಚ್ಚಿ ಬೀಳಿಸುವಂತಿದೆ.
Snake Viral Video :ಇಲ್ಲೊಬ್ಬ ವ್ಯಕ್ತಿ ದೈತ್ಯ ಹೆಬ್ಬಾವನ್ನು ಹೆಗಲ ಮೇಲೆ ಹೊತ್ತುಕೊಂಡು ಸಾಗುತ್ತಿದ್ದಾರೆ. ಈ ವಿಡಿಯೋ ಕೂಡಾ ವೈರಲ್ ಆಗಿದೆ. ಈ ವಿಡಿಯೋ ನೋಡುವಾಗ ಮೈ ಜುಮ್ಮೆನ್ನುತ್ತದೆ.
Python Viral Video : ಹಾವಿನ ವಿಡಿಯೋಗಳನ್ನು ಅಪ್ ಲೋಡ್ ಮಾಡುತ್ತಿದ್ದಂತೆಯೇ ಆ ವಿಡಿಯೋಗಳು ಕ್ಷಣ ಮಾತ್ರದಲ್ಲಿ ವೈರಲ್ ಆಗಿ ಬಿಡುತ್ತವೆ. ಇದೀಗ ಜೋಡಿ ಹೆಬ್ಬಾವಿಗೆ ಸಂಬಂಧಿಸಿದ ವಿಡಿಯೋ ವೈರಲ್ ಆಗುತ್ತಿದೆ.
Trending Video : ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ನಾವು ಈಜುಕೊಳವನ್ನು ನೋಡಬಹುದು. ಅಲ್ಲಿ ದೈತ್ಯ ಹೆಬ್ಬಾವು ಈಜುವುದನ್ನು ನಾವು ನೋಡಬಹುದು.
Python Viral Video : ಇಲ್ಲಿರುವ ಎಷ್ಟೋ ವಿಡಿಯೋಗಳು ಆಶ್ಚರ್ಯವನ್ನು ಉಂಟು ಮಾಡುತ್ತವೆ. ಕೆಲವು ವಿಡಿಯೋಗಳು ಈ ಸೃಷ್ಟಿಯ ವಿಚಿತ್ರವನ್ನು ತೆರೆದಿಡುತ್ತವೆ. ಇನ್ನು ಕೆಲವು ವಿಡಿಯೋಗಳು ನಮ್ಮನ್ನು ಯೋಚನೆಗೆ ತಳ್ಳುತ್ತವೆ.
Dinner Party With Python : ಒಂದೇ ಟೇಬಲ್‌ನಲ್ಲಿ ಹೆಬ್ಬಾವು ಇಬ್ಬರು ಹುಡುಗಿಯರೊಂದಿಗೆ ಆಹಾರ ಸೇವಿಸುತ್ತಿದೆ. ಇದು ಜನರು ತಮ್ಮ ಕಣ್ಣನ್ನೇ ನಂಬಲು ಸಾಧ್ಯವಾಗದಂತಹ ದೃಶ್ಯ. ಆಶ್ಚರ್ಯವೆಂದರೆ ಹುಡುಗಿಯರು ತಮ್ಮ ತಟ್ಟೆ ಮತ್ತು ಚಮಚಗಳಿಂದ ಆ ಹೆಬ್ಬಾವಿಗೆ ತಿನಿಸುತ್ತಿದ್ದಾರೆ.
16 feet python viral video :ಇತ್ತೀಚಿನ ದಿನಗಳಲ್ಲಿ ಕಾಡು ಪ್ರಾಣಿಗಳ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿವೆ. ಆದರೆ, ಈಗ ವೈರಲ್ ಆಗಿರುವ ವೀಡಿಯೋ ಭಯ ಹುಟ್ಟಿಸುತ್ತದೆ.
Python Viral Video : ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋವೊಂದು ಹರಿದಾಡುತ್ತಿದೆ. ಆ ವಿಡಿಯೋ ಎಂಥವರನ್ನೂ ನಡುಗಿಸಿ ಬಿಡುತ್ತದೆ.
20 ಅಡಿ ಉದ್ದದ ಹೆಬ್ಬಾವು ಸರಸರನೆ ಕಂಬವನ್ನೇರಿ ಕುಳಿತಿದೆ. ಎಷ್ಟು ಸುಲಭವಾಗಿ ಕಂಬವೇರಿ ಸುರುಳಿ ಹಾಕಿ ಕುಳಿತಿದೆ ಎನ್ನುವುದನ್ನು ಇಲ್ಲಿ ನೀಡಲಾಗಿರುವ ವಿಡಿಯೋ ಮೂಲಕ ತಿಳಿದುಕೊಳ್ಳಬಹುದು.