/kannada/photo-gallery/this-south-star-has-helped-more-than-500-families-these-are-the-netizens-who-are-the-real-heroes-221337 500ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವಾಗಿದ್ದಾರೆ ಈ ಸೌತ್ ಸ್ಟಾರ್!!  ರಿಯಲ್ ಹೀರೋ ಇವರೇ ಎಂದ ನೆಟ್ಟಿಗರು 500ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವಾಗಿದ್ದಾರೆ ಈ ಸೌತ್ ಸ್ಟಾರ್!! ರಿಯಲ್ ಹೀರೋ ಇವರೇ ಎಂದ ನೆಟ್ಟಿಗರು 221337

ಚಾಮರಾಜನಗರ: ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಹಲವು ಅಚ್ಚರಿಯ ವಿಡಿಯೋಗಳು ಕಂಡು ಬರುತ್ತವೆ. ಅದರಲ್ಲಿ ಕೆಲವು ಕಾಡು ಪ್ರಾಣಿಗಳ ವಿಡಿಯೋಗಳನ್ನೂ ಸಹ ಕಾಣಬಹುದು. ಇದೀಗ ಅಂತಹದ್ದೇ ವಿಡಿಯೋವೊಂದು ಸಖತ್ ವೈರಲ್ ಆಗಿದ್ದು  ಇದರಲ್ಲಿ ನಡು ರಸ್ತೆಯಲ್ಲಿ ಜಾಂಬವಂತ ಅಂಗಾತ ಮಲಗಿರುವುದನ್ನು ಕಾಣಬಹುದಾಗಿದೆ. 

ಹೌದು, ಚಿಂತೆ ಇಲ್ಲದವನಿಗೆ ಸಂತೆಯಲ್ಲೂ ನಿದ್ರೆ ಎಂಬಂತೆ ಕರಡಿಯೊಂದು ಡಾಂಬಾರು ರಸ್ತೆಯಲ್ಲಿ ಅದೂ ನಡು ರಸ್ತೆಯಲ್ಲಿ ಜಾಂಬವಂತ ಅಂಗಾತ ಮಲಗಿದ್ದ ಘಟನೆ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ‌ ಸಮೀಪ ಬೆಳಕಿಗೆ ಬಂದಿದೆ. 

ಇದನ್ನೂ ಓದಿ- ಬಳ್ಳಾರಿ ನಗರ ಪ್ರದೇಶದಲ್ಲಿ ಮೊಸಳೆ ಪ್ರತ್ಯಕ್ಷ

ಕರಡಿಯೊಂದು ರಸ್ತೆ ಮಧ್ಯೆ ಅಂಗಾತ ಮಲಗಿ ರಿಲ್ಯಾಕ್ಸ್ ಮೂಡಲ್ಲಿ ಇದ್ದುದ್ದರಿಂದ ಅತ್ತ ಎರಡು ಕಾರು ಇತ್ತ ಒಂದು ಕಾರಿನಲ್ಲಿ ಪ್ರವಾಸಿಗರು ಕರಡಿ ಚಿನ್ನಾಟ ಕಣ್ತುಂಬಿಕೊಂಡಿದ್ದಾರೆ. ಇವರಲ್ಲಿ ಯಾರೋ ಜಾಂಬವಂತನ ವಿಡಿಯೋವನ್ನು ಸೆರೆ ಹಿಡಿದಿದ್ದಾರೆ. 

ವೈರಲ್ ವಿಡಿಯೋವನ್ನು ಇಲ್ಲಿ ವೀಕ್ಷಿಸಿ...

ಇದನ್ನೂ ಓದಿ- Thirsty Cobra Video: ಬಾಯಾರಿಕೆಯಿಂದ ಬಳಲುತ್ತಿದ್ದ ಕಿಂಗ್ ಕೋಬ್ರಾಗೆ ನೀರು ಕುಡಿಸಿದ ಭೂಪ

ಆದಾಗ್ಯೂ, ಈ ಘಟನೆ ಯಾವಾಗ ನಡೆದಿದೆ ಎಂಬ ಬಗ್ಗೆ ಖಚಿತ ಮಾಹಿತಿ ಇಲ್ಲ. ಸದ್ಯ, ಸಾಮಾಜಿಕ ಜಾಲತಾಣದಲ್ಲಿ ಜಾಂಬವಂತನ ಈ ವಿಡಿಯೋ ಸಖತ್ ವೈರಲ್ ಆಗುತ್ತಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Section: 
English Title: 
Bear sleep in bandipur forest highway video viral
News Source: 
Home Title: 

ನಡು ರಸ್ತೆಯಲ್ಲಿ ಅಂಗಾತ ಮಲಗಿದ ಜಾಂಬವಂತ- ವಿಡಿಯೋ ವೈರಲ್

ನಡು ರಸ್ತೆಯಲ್ಲಿ ಅಂಗಾತ ಮಲಗಿದ ಜಾಂಬವಂತ- ವಿಡಿಯೋ ವೈರಲ್
Caption: 
Bear Viral Video
Yes
Is Blog?: 
No
Tags: 
Facebook Instant Article: 
Yes
Highlights: 

ಚಿಂತೆ ಇಲ್ಲದವನಿಗೆ ಸಂತೆಯಲ್ಲೂ ನಿದ್ರೆ 

ನಡು ರಸ್ತೆಯಲ್ಲಿ ಅಂಗಾತ ಮಲಗಿದ್ದ ಕರಡಿ

ಗುಂಡ್ಲುಪೇಟೆ ತಾಲೂಕಿನ ಬಂಡೀಪುರ‌ ಸಮೀಪ ಘಟನೆ 

Mobile Title: 
ನಡು ರಸ್ತೆಯಲ್ಲಿ ಅಂಗಾತ ಮಲಗಿದ ಜಾಂಬವಂತ- ವಿಡಿಯೋ ವೈರಲ್
Yashaswini V
Publish Later: 
No
Publish At: 
Thursday, June 9, 2022 - 11:03
Created By: 
Yashaswini V
Updated By: 
Yashaswini V
Published By: 
Yashaswini V
Request Count: 
1
Is Breaking News: 
No