Python viral video : ದೈತ್ಯ ಹೆಬ್ಬಾವು ಒಂದು ವಿದ್ಯುತ್ ಕಂಬದಲ್ಲಿ ನೇತಾಡುತ್ತಿದ್ದ ದೃಶ್ಯ ನೋಡಿ ದಾರಿಯಲ್ಲಿ ಸಾಗುತ್ತಿದ್ದ ಜನರು ಬೆಚ್ಚಿ ಬಿದ್ದಿದ್ದಾರೆ.. ಸಾವಿನ ಭಯ ಹುಟ್ಟಿಸುವ ವಿಡಿಯೋ ಸದ್ಯ ಅಂತರ್ಜಾಲದಲ್ಲಿ ವೈರಲ್ ಆಗುತ್ತಿದೆ.. ಅಸಲಿಗೆ ಈ ಘಟನೆ ನಡೆದದ್ದು ಎಲ್ಲಿ..? ಕಂಬ ಹತ್ತಿದ್ದ ಹೆಬ್ಬಾವಿಗೆ ಏನಾಯ್ತು..? ಸಂಪೂರ್ಣ ವಿವರ ಇಲ್ಲಿದೆ..
Volcano flashing video : ಸಾಮಾಜಿಕ ಜಾಲತಾಣ ಮನರಂಜನೆಗೂ ಮೀರಿ ಬೆಳೆದಿದೆ ಎಂದರೆ ಅದು ತಪ್ಪಾಗುವುದಿಲ್ಲ. ಅದರಲ್ಲಿ ವಿವಿಧ ಸುದ್ದಿಗಳ ವೀಡಿಯೋಗಳು ಕಾಣಿಸಿಕೊಂಡರೂ, ಹೃದಯವನ್ನು ಮುಟ್ಟುವಂತಹ ವಿಡಿಯೋಗಳು ಮಾತ್ರ ಹೆಚ್ಚು ವೀಕ್ಷಿಸಲ್ಪಡುತ್ತವೆ ಮತ್ತು ವೈರಲ್ ಆಗುತ್ತವೆ. ಇದೀಗ ಅಂತದ್ದೇ ಅಚ್ಚರಿ ಮೂಡಿಸುವ ಮತ್ತು ಪ್ರಕೃತಿಯ ಅಪರೂಪದ ರಹಸ್ಯವನ್ನು ಬಹಿರಂಗಪಡಿಸುವ ಅದ್ಭುತ ವಿಡಿಯೋವೊಂದು ಸಖತ್ ವೈರಲ್ ಆಗಿದೆ.
Viral funny video : ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ಅಸಾಮಾನ್ಯ ವಿಷಯಗಳು, ಕಾಮಿಡಿ ವಿಡಿಯೋಗಳು, ಪ್ರಾಣಿ ಪಕ್ಷಿಗಳ ಆಟ, ಪುಟ್ಟ ಆನೆ ಮರಿಯ ತುಂಟಾಟ, ಹೀಗೆ ಸಾಕಷ್ಟು ವಿಡಿಯೋಗಳು ಬೇಸರವಾದಾಗ ಫೋನ್ ಹಿಡಿದು ಕುಳಿತ ಎಂಥಹವರಿಗೂ ನಗು ತರಿಸುತ್ತವೆ. ಇದೀಗ ತಾತನೊಬ್ಬ ಏಡಿಯೊಂದಿಗೆ ಆಟವಾಡಿದ ವಿಡಿಯೋ ಒಂದು ಎಲ್ಲರ ನಗುವಿಗೆ ಕಾಣವಾಗುತ್ತಿದೆ.
Viral video of school students: ಈ ವಿಡಿಯೋ ನೋಡಿದರೆ ನೀವೂ ಒಂದು ಕ್ಷಣ ಬೆಚ್ಚಿ ಬೀಳುತ್ತೀರಿ. ಇಬ್ಬರು ಶಾಲಾ ವಿದ್ಯಾರ್ಥಿಗಳು ಇಂತಹ ಕೃತ್ಯ ಎಸಗಿದ್ದು ಹೇಗೆ ಎಂಬುದನ್ನು ವಿಡಿಯೋ ನೋಡಿದಾಗ ತಿಳಿಯುತ್ತದೆ. ಅಲ್ಲದೇ ಶಾಲಾ ಸಮವಸ್ತ್ರದಲ್ಲಿ ನಡುರಸ್ತೆಯಲ್ಲಿ ರೊಮ್ಯಾನ್ಸ್ ಮಾಡುವುದನ್ನು ವಿಡಿಯೋದಲ್ಲಿ ನೋಡಬಹುದು.
ದೇಶದೆಲ್ಲೆಡೆ ಮದ್ಯಪಾನ, ಮಾದಕ ವ್ಯಸನಿಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಬೇಸರದ ಸಂಗತಿ. ಇದನ್ನು ಸಂಪೂರ್ಣವಾಗಿ ನಿಲ್ಲಿಸಲು ಪರ್ಯಾಯ ಮಾರ್ಗವಿಲ್ಲ. ಮಾದಕ ಮತ್ತಿನಲ್ಲಿ ಅದೇಷ್ಟೋ ಜನರು ಅಪರಾಧ ಕೃತ್ಯಗಳನ್ನು ಎಸಗಿರುವ ಘಟನೆಗಳು ವರದಿಯಾಗಿವೆ. ಅಲ್ಲದೆ, ಮದ್ಯಪ್ರಿಯರು ಕೆಲವೊಂದಿಷ್ಟು ಬಾರಿ ನಗುವಿಗೂ ಕಾರಣರಾಗುತ್ತಾರೆ. ಹೀಗೊಂದು ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಬಹುಷಃ ಲವ್ ಫೇಲ್ಯೂರ್ ಅನ್ಸುತ್ತೆ ತಾತನೊಬ್ಬ ಎಣ್ಣೆ ಹಾಕಿ ರೋಡ್ನಲ್ಲಿ ಸಕತ್ ಡಾನ್ಸ್ ಮಾಡಿದ್ದಾರೆ.
Viral Video: ಕರ್ನಾಟಕದ ಮಂಡ್ಯ ಜಿಲ್ಲೆಯ ಹಾಸ್ಟೆಲ್ನಲ್ಲಿ ವಿದ್ಯಾರ್ಥಿನಿಯೊಬ್ಬಳಿಗೆ ಶಿಕ್ಷಕನೋರ್ವ ಕಿರುಕುಳ ನೀಡಿದ ಪ್ರಕರಣ ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಸಂಚಲನ ಮೂಡಿಸತೊಡಗಿದೆ. ವಿದ್ಯಾರ್ಥಿನಿಯರು ಶಾಲೆಯ ಆರೋಪಿ ಮುಖ್ಯೋಪಾಧ್ಯಾಯರನ್ನು ಪೊರಕೆ ಮತ್ತು ಕೋಲುಗಳಿಂದ ಥಳಿಸಿದ್ದಾರೆ.
ಈ ವೀಡಿಯೊದಲ್ಲಿ, ವಧು-ವರರು ತಮ್ಮ ಮದುವೆಯ ದಿರಿಸುಗಳಲ್ಲಿ ಪರಸ್ಪರ ಸಂತೋಷದಿಂದ ಕಾಣುತ್ತಿದ್ದಾರೆ. ಆಗ ಅತಿಥಿಗಳ ನಡುವೆ ಒಂದು ಹುಡುಗ ತನ್ನ ಕೈಯಲ್ಲಿ ಗುಲಾಬಿ ಹೂವನ್ನು ಹಿಡಿದುಕೊಂಡು ಬಂದು ಮೊಣಕಾಲುಗಳ ಮೇಲೆ ಕುಳಿತುಕೊಳ್ಳುತ್ತಾನೆ. ಮೊದಲನೆಯದಾಗಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋವನ್ನು ನೀವೂ ನೋಡಲೇಬೇಕು
ಮಧ್ಯಪ್ರದೇಶದ ಶಾಜಾಪುರದ ಬದೋನಿ ಶಾಲೆಯಲ್ಲಿ ಈ ಘಟನೆ ನಡೆದಿದ್ದು, ಉಮಾ ರಜಕ್ ಎಂಬ 10ನೇ ತರಗತಿಯ ಬಾಲಕಿ ತನ್ನ ಬ್ಯಾಗ್ನಲ್ಲಿ ಏನೋ ಚಲಿಸುತ್ತಿರುವ ಅನುಭವವಾಯಿತು ಎಂದು ಶಿಕ್ಷಕರ ಬಳಿ ಹೇಳಿದ್ದಾಳೆ.
ಅಮೆರಿಕದ ಅತಿದೊಡ್ಡ ಕಾಡುಪ್ರಾಣಿ ಜಾಗ್ವಾರ್ ಆಗಿದೆ. ಅನೇಕ ಜನರು ಜಾಗ್ವಾರ್ ಅನ್ನು ಚಿರತೆ ಎಂದು ಭಾವಿಸುತ್ತಾರೆ. ಆದರೆ ಅವು ವಿಭಿನ್ನವಾಗಿವೆ. 'ಜಾಗ್ವಾರ್' ಎಂಬ ಪದವು 'ಯಗ್ವಾರ್' ಎಂಬ ಸ್ಥಳೀಯ ಪದದಿಂದ ಬಂದಿದೆ, ಇದರರ್ಥ 'ಒಂದು ನೆಗೆತದಿಂದ ಕೊಲ್ಲುವವನು'.
ಈ ವಿಡಿಯೋ ಕ್ಲಿಪ್ ಅನ್ನು Instagram ನಲ್ಲಿ 'animalsinthenaturetoday' ಎಂಬ ಪೇಜ್ ನಲ್ಲಿ ಹಂಚಿಕೊಳ್ಳಲಾಗಿದೆ. ಈಗಾಗಲೇ 160k ವೀಕ್ಷಣೆಯಾಗಿದೆ. ಬೆಟ್ಟದ ಮೇಲೆ ಬೃಹದಾಕಾರದ ದೇವರ ವಿಗ್ರಹವೊಂದಿದ್ದು, ಅದರ ಬಳಿ ಕೋತಿ ಮತ್ತು ಕೋಳಿ ಜಗಳವಾಡುವುದನ್ನು ನೋಡಬಹುದು.
ಇಲ್ಲಿ ವ್ಯಕ್ತಿಯೊಬ್ಬ ನಾಗರಹಾವಿನ ತಲೆಯಿಂದ ನಾಗಮಣಿಯನ್ನ ಹೊರತೆಗೆದಿರುವ ವಿಡಿಯೋ ವೈರಲ್ ಆಗಿದೆ. ಆದ್ರೆ, ನಿಜವಾಗ್ಲೂ ಇದು ನಾಗಮಣಿ ಹೌದ ಅಥವಾ ಅಲ್ಲವೇ ಎಂಬುವುದು ಗೊತ್ತಿಲ್ಲ ಆದರೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮಾತ್ರ ಸಖತ್ ವೈರಲ್ ಆಗುತ್ತಿದೆ.
ಚಿಂತೆ ಇಲ್ಲದವನಿಗೆ ಸಂತೆಯಲ್ಲೂ ನಿದ್ರೆ ಎಂಬಂತೆ ಕರಡಿಯೊಂದು ಡಾಂಬಾರು ರಸ್ತೆಯಲ್ಲಿ ಅದೂ ನಡು ರಸ್ತೆಯಲ್ಲಿ ಅಂಗಾತ ಮಲಗಿದ್ದ ಘಟನೆ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಸಮೀಪ ಬೆಳಕಿಗೆ ಬಂದಿದೆ.
Bride Viral Video: ಪ್ರೀ ವೆಡ್ಡಿಂಗ್ ಶೂಟ್ನ ಈ ತಮಾಷೆಯ ವೀಡಿಯೊವನ್ನು ಇದುವರೆಗೆ ಲಕ್ಷಾಂತರ ಬಾರಿ ವೀಕ್ಷಿಸಲಾಗಿದೆ ಮತ್ತು ಬಹಳಷ್ಟು ನೆಟಿಜನ್ಗಳು ತಮ್ಮ ಕಾಮೆಂಟ್ಗಳನ್ನು ಮಾಡುತ್ತಿದ್ದಾರೆ.
Snake Viral Video: ಹಾವಿನ ಹೆಸರು ಕೇಳಿದರೆ ಸಾಕು ಹಲವರಿಗೆ ಎದೆ ನಡುಗುತ್ತದೆ. ಆದರೆ ಇಲ್ಲೊಬ್ಬ ವ್ಯಕ್ತಿ ಹಗ್ಗವನ್ನು ಎತ್ತಿ ಬಿಸಾಡುವಂತೆ ಹಿಂಡು ಹಾವುಗಳನ್ನು ಹಿಡಿದು ಎಸೆಯುತ್ತಿರುವ ದೃಶ್ಯ ಸಾಮಾಜಿಕ ಮಾಧ್ಯಮದಲ್ಲಿ ಸಖತ್ ವೈರಲ್ ಆಗುತ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.