ಹಳೆ ಬಾಯ್ ಫ್ರೆಂಡ್ ಜೊತೆ ಮತ್ತೆ ಕಾಣಿಸಿಕೊಂಡ ಸುಶ್ಮಿತಾಸೇನ್, ಲಲೀತ್ ಮೋದಿ ಎಲ್ಲಿ? ಎಂದ ಫ್ಯಾನ್ಸ್..!

ಮಾಜಿ ಬಾಯ್ ಫ್ರೆಂಡ್ ರೋಹ್ಮನ್ ಶಾಲ್ ಜೊತೆ ಬೇರ್ಪಟ್ಟ ನಂತರವೂ ಹೇಗೆಲ್ಲಾ ಸೌಹಾರ್ಧಯುತವಾಗಿ ಮತ್ತು ಸ್ನೇಹಿತರಾಗಿ ಮುಂದುವರೆಯಬಹುದು ಎನ್ನುವುದನ್ನು ಈಗ ಬಾಲಿವುಡ್ ನಟಿ ಸುಶ್ಮೀತಾ ಸೇನ್ ಸಾಬೀತುಪಡಿಸಿದ್ದಾರೆ.

Last Updated : Aug 10, 2022, 04:12 PM IST
  • ನಟ ಮಾಡೆಲ್ ರೋಹ್ಮನ್ ಶಾಲ್ ಜೊತೆ ಸುಶ್ಮಿತಾ ಸುಮಾರು ಮೂರು ವರ್ಷಗಳ ಕಾಲ ಡೇಟಿಂಗ್ ಮಾಡಿದ ನಂತರ ಕಳೆದ ಡಿಸೆಂಬರ್ ನಲ್ಲಿ ಇಬ್ಬರು ಬೇರೆಯಾಗಿದ್ದರು.
  • ಇದಾದ ನಂತರ ಅವರು ಲಲೀತ್ ಮೋದಿ ಅವರ ಜೊತೆ ಡೇಟಿಂಗ್ ಮಾಡುತ್ತಿರುವುದನ್ನು ಧೃಡಪಡಿಸಿದ್ದರು.
ಹಳೆ ಬಾಯ್ ಫ್ರೆಂಡ್ ಜೊತೆ ಮತ್ತೆ ಕಾಣಿಸಿಕೊಂಡ ಸುಶ್ಮಿತಾಸೇನ್, ಲಲೀತ್ ಮೋದಿ ಎಲ್ಲಿ? ಎಂದ ಫ್ಯಾನ್ಸ್..! title=

ಮುಂಬೈ: ಮಾಜಿ ಬಾಯ್ ಫ್ರೆಂಡ್ ರೋಹ್ಮನ್ ಶಾಲ್ ಜೊತೆ ಬೇರ್ಪಟ್ಟ ನಂತರವೂ ಹೇಗೆಲ್ಲಾ ಸೌಹಾರ್ಧಯುತವಾಗಿ ಮತ್ತು ಸ್ನೇಹಿತರಾಗಿ ಮುಂದುವರೆಯಬಹುದು ಎನ್ನುವುದನ್ನು ಈಗ ಬಾಲಿವುಡ್ ನಟಿ ಸುಶ್ಮೀತಾ ಸೇನ್ ಸಾಬೀತುಪಡಿಸಿದ್ದಾರೆ.

ನಟ ಮಾಡೆಲ್ ರೋಹ್ಮನ್ ಶಾಲ್ ಜೊತೆ ಸುಶ್ಮಿತಾ  ಸುಮಾರು ಮೂರು ವರ್ಷಗಳ ಕಾಲ ಡೇಟಿಂಗ್ ಮಾಡಿದ ನಂತರ ಕಳೆದ ಡಿಸೆಂಬರ್ ನಲ್ಲಿ ಇಬ್ಬರು ಬೇರೆಯಾಗಿದ್ದರು.ಇದಾದ ನಂತರ ಅವರು ಲಲೀತ್ ಮೋದಿ ಅವರ ಜೊತೆ ಡೇಟಿಂಗ್ ಮಾಡುತ್ತಿರುವುದನ್ನು ಧೃಡಪಡಿಸಿದ್ದರು.

 
 
 
 

 
 
 
 
 
 
 
 
 
 
 

A post shared by Nikhil Rao (@bg0260)

ಇತ್ತೀಚಿಗೆ ಸುಶ್ಮಿತಾ ಸೇನ್ ಅವರು ತಮ್ಮ ತಾಯಿ ಸುಬ್ರಾ ಸೇನ್ ಹಾಗೂ ಮತ್ತು ಅವರ ಸ್ನೇಹಿತ ಪ್ರಿತಂ ಶಿಕರೆ ಅವರ ಹುಟ್ಟುಹಬ್ಬವನ್ನು ಆಚರಿಸಿದ್ದರು.ಈ ಸಂದರ್ಭದಲ್ಲಿ ಮಾಜಿ ಲವರ್ ರೋಹ್ಮನ್ ಕೂಡ ಭಾಗಿಯಾಗಿದ್ದರು. ಈಗ ಈ ಕಾರ್ಯಕ್ರಮದ ಫೋಟೋ ಹಾಗೂ ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.ಇತ್ತ ಫೋಟೋಗಳು ವೈರಲ್ ಆಗುತ್ತಿದ್ದಂತೆ ಹಲವರು ಲಲೀತ್ ಮೋದಿ ಅವರು ಎಲ್ಲಿ ಎಂದು ಪ್ರಶ್ನಿಸಿದ್ದಾರೆ.

ಹುಟ್ಟುಹಬ್ಬದ ಪಾರ್ಟಿಯ ಕ್ಲಿಪ್‌ನಲ್ಲಿ, ಅಭಿಮಾನಿಗಳೊಂದಿಗೆ ಸಂವಾದ ನಡೆಸುವಾಗ ಸುಶ್ಮಿತಾ ಪ್ರೀತಮ್ ಪಕ್ಕದಲ್ಲಿ ಅವರ ತಾಯಿ ಕುಳಿತಿರುವುದನ್ನು ಕಾಣಬಹುದು.ಮತ್ತೊಂದೆಡೆ, ಸೇನ್ ಅವರ ಪುತ್ರಿಯರಾದ ರೆನೀ ಸೇನ್ ಮತ್ತು ಅಲಿಸಾ ಸೇನ್ ಮತ್ತು ಇತರ ಕುಟುಂಬ ಸದಸ್ಯರನ್ನೂ ವೀಡಿಯೊದಲ್ಲಿ ಗುರುತಿಸಬಹುದು. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

 
 

Trending News