Viral Video : ನಿಂತಿದ್ದ ವಾಹನದ ಮೇಲೇರಿ ಹೋಗುತ್ತಿತ್ತು ಹೆಬ್ಬಾವು.! ಇಷ್ಟುದ್ದದ ಹಾವನ್ನು ನೋಡಿರಲು ಸಾಧ್ಯವೇ ಇಲ್ಲ .!

  Social Media Viral: ಇಂಟರ್ನೆಟ್‌ನಲ್ಲಿ ಪ್ರಾಣಿಗಳ ವೈರಲ್ ವೀಡಿಯೊ ಹೆಚ್ಚಾಗಿ ವೈರಲ್ ಆಗುತ್ತಿರುತ್ತದೆ. ಅದರಲ್ಲಿ ಅನೇಕ ವೀಡಿಯೊಗಳಲ್ಲಿ ಹಾವುಗಳು ಸಹ ಕಂಡುಬರುತ್ತವೆ. ಆದರೆ ಈಗ ವೈರಲ್ ಆಗುತಿರುವ ವಿಡಿಯೋ ಎಂಥವರ ಎದೆಯನ್ನು ಕೂಡಾ ಒಮ್ಮೆ ನಡುಗಿಸಿ ಬಿಡುತ್ತದೆ. 

Written by - Ranjitha R K | Last Updated : Aug 24, 2022, 04:17 PM IST
  • ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್‌ನಲ್ಲಿ ಈ ವಿಡಿಯೋ ಹರಿದಾಡುತ್ತಿದೆ.
  • ಈ ವಿಡಿಯೋ ನೋಡಿದವರೆಲ್ಲಾ ಆಶ್ಚರ್ಯ ಪಟ್ಟಿದ್ದಾರೆ.
  • ಅಪಾಯಕಾರಿ ಹೆಬ್ಬಾವು ಕ್ಯಾಮೆರಾದಲ್ಲಿ ಸೆರೆ
Viral Video : ನಿಂತಿದ್ದ ವಾಹನದ ಮೇಲೇರಿ ಹೋಗುತ್ತಿತ್ತು ಹೆಬ್ಬಾವು.! ಇಷ್ಟುದ್ದದ ಹಾವನ್ನು ನೋಡಿರಲು ಸಾಧ್ಯವೇ ಇಲ್ಲ .!  title=
Snake video viral (photo instagram)

 Social Media Viral : ಇಂಟರ್ನೆಟ್‌ನಲ್ಲಿ ಪ್ರಾಣಿಗಳ ವೈರಲ್ ವೀಡಿಯೊ ಹೆಚ್ಚಾಗಿ ವೈರಲ್ ಆಗುತ್ತಿರುತ್ತದೆ. ಅದರಲ್ಲಿ ಅನೇಕ ವೀಡಿಯೊಗಳಲ್ಲಿ ಹಾವುಗಳು ಸಹ ಕಂಡುಬರುತ್ತವೆ. ಆದರೆ ಈಗ ವೈರಲ್ ಆಗುತಿರುವ ವಿಡಿಯೋ ಎಂಥವರ ಎದೆಯನ್ನು ಕೂಡಾ ಒಮ್ಮೆ ನಡುಗಿಸಿ ಬಿಡುತ್ತದೆ. ಯಾಕೆಂದರೆ ಇಲ್ಲಿ ಕಾಣಿಸುತ್ತಿರುವ ವಿಡಿಯೋ ಹೆಬ್ಬಾವಿನದ್ದು. ಇಷ್ಟುದ್ದದ ಹೆಬ್ಬಾವನ್ನು ಸಾಮಾನ್ಯವಾಗಿ ಯಾರೂ ನೋಡಿರಲಿಕ್ಕಿಲ್ಲ. ಈ ವಿಡಿಯೋ ನೋಡಿ ಒಮ್ಮೆ ಕೈ ಕಾಲು ನಡುಕ ಹುಟ್ಟುವುದು ಮಾತ್ರ ಗ್ಯಾರಂಟಿ. 

ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್‌ನಲ್ಲಿ ಈ ವಿಡಿಯೋ ಹರಿದಾಡುತ್ತಿದೆ. ಈ ವಿಡಿಯೋ ನೋಡಿದವರೆಲ್ಲಾ ಆಶ್ಚರ್ಯ ಪಟ್ಟಿದ್ದಾರೆ. ಇನ್ನು ಈ ವೀಡಿಯೋ ಮಾಡಿದ ಅ ಎಂಟೆದೆಯ ಬಂಟನ  ಧೈರ್ಯವನ್ನು ಮೆಚ್ಚಲೇ ಬೇಕು. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋವನ್ನು ನೀವೂ ಓಮ್ಮೆ ನೋಡಿ .. 

ಇದನ್ನೂ ಓದಿ : Viral Video: ಮನೆಯ ಮಹಡಿಯ ಮೇಲೆ ಕುಳಿತು ಬಟ್ಟೆ ವಾಶ್ ಮಾಡಿದ ಕೋತಿ...ವಿಡಿಯೋ ನೋಡಿ

 

ವಾಸ್ತವವಾಗಿ, ವ್ಯಕ್ತಿಯೊಬ್ಬ ಈ  ಅಪಾಯಕಾರಿ ಹೆಬ್ಬಾವನ್ನು ತನ್ನ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾನೆ.  ಈ ವಿಡಿಯೋದಲ್ಲಿ ಹಾವು ಜೀಪನ್ನು ಏರಿ ಹೋಗುತ್ತಿರುವುದನ್ನು ಕಾಣಬಹುದು. ಹಾವಿನ ಉದ್ದ ಮತ್ತು ತೂಕ ಎಷ್ಟಿದೆ ಎಂದು ಹೇಳುವುದು ಕೂಡಾ ಕಷ್ಟ ಸಾಧ್ಯ. ಈ ವಿಡಿಯೋ ನೋಡಿದ ಸಾಮಾಜಿಕ ಜಾಲತಾಣ ಬಳಕೆದಾರರು  ಬೆರಗಾಗಿದ್ದಾರೆ. 

ವೈರಲ್ ಆಯಿತು ವೀಡಿಯೊ :
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಅತ್ಯಂತ ವೇಗವಾಗಿ ವೈರಲ್ ಆಗುತ್ತಿದೆ. ಒಂದೇ ದಿನದಲ್ಲಿ ಸಾವಿರಾರು ಜನರು ಕೆಲವು ಸೆಕೆಂಡುಗಳ ವೀಡಿಯೊವನ್ನು ಇಷ್ಟಪಟ್ಟಿದ್ದಾರೆ. ಕಾಮೆಂಟ್ ವಿಭಾಗದಲ್ಲಿ  ಬೇರೆ ಬೇರೆ ರೀತಿಯಾಗಿ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. 

ಇದನ್ನೂ ಓದಿ : Viral Video: ಮಡಿಲಲ್ಲಿ ಮಗು ಹೊತ್ತು ಫುಡ್ ತಲುಪಿಸುವ Zomato ಡೆಲಿವರಿ ಏಜೆಂಟ್

Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

  

Trending News