ಸುಪ್ರೀಂ ಕೊಲಿಜಿಯಂನಿಂದ ಕರ್ನಾಟಕ ಹೈಕೋರ್ಟ್ ಗೆ 7 ಹೆಚ್ಚುವರಿ ಶಾಶ್ವತ ನ್ಯಾಯಾಧೀಶರ ನೇಮಕಕ್ಕೆ ಶಿಫಾರಸ್ಸು

ಕರ್ನಾಟಕ ಹೈಕೋರ್ಟ್ನ 7 ಹೆಚ್ಚುವರಿ ನ್ಯಾಯಾಧೀಶರನ್ನು ಶಾಶ್ವತಗೊಳಿಸಲು ಸುಪ್ರೀಂಕೋರ್ಟ್ ನ  ಕೊಲ್ಜಿಯಂ ಶಿಫಾರಸು ಮಾಡಿದೆ.

Last Updated : Oct 11, 2018, 07:33 PM IST
ಸುಪ್ರೀಂ ಕೊಲಿಜಿಯಂನಿಂದ ಕರ್ನಾಟಕ ಹೈಕೋರ್ಟ್ ಗೆ 7 ಹೆಚ್ಚುವರಿ ಶಾಶ್ವತ ನ್ಯಾಯಾಧೀಶರ ನೇಮಕಕ್ಕೆ ಶಿಫಾರಸ್ಸು  title=

ನವದೆಹಲಿ: ಕರ್ನಾಟಕ ಹೈಕೋರ್ಟ್ನ 7 ಹೆಚ್ಚುವರಿ ನ್ಯಾಯಾಧೀಶರನ್ನು ಶಾಶ್ವತಗೊಳಿಸಲು ಸುಪ್ರೀಂಕೋರ್ಟ್ ನ  ಕೊಲ್ಜಿಯಂ ಶಿಫಾರಸು ಮಾಡಿದೆ.

ಮುಖ್ಯನ್ಯಾಯಮೂರ್ತಿ ರಂಜನ್ ಗೊಗೊಯಿ, ಜಸ್ಟಿಸ್ ಮದನ್ ಬಿ ಲೋಕೂರ್ ಮತ್ತು ಜಸ್ಟಿಸ್ ಕುರಿಯನ್ ಜೋಸೆಫ್ ಅವರನ್ನು ಒಳಗೊಂಡ ಕೊಲಿಜಿಯಂ ಈ ಕೆಳಗಿನ ನ್ಯಾಯಾಧೀಶರನ್ನು ಆಯ್ಕೆ ಮಾಡಲು ನಿರ್ಧರಿಸಿದೆ.

ನ್ಯಾಯಮೂರ್ತಿ ಕೆಂಪಯ್ಯ ಸೋಮಶೇಖರ್
ನ್ಯಾಯಮೂರ್ತಿ ಕೆ. ಸೋಮಪ್ಪ ಮುದಗಲ್
ನ್ಯಾಯಮೂರ್ತಿ ಶ್ರೀನಿವಾಸ್ ಎಚ್. ಕುಮಾರ್
ನ್ಯಾಯಮೂರ್ತಿ ಜಾನ್ ಮೈಕೆಲ್ ಕುನ್ಹಾ
ನ್ಯಾಯಮೂರ್ತಿ  ಬಸವರಾಜ್ ಎ. ಪಾಟೀಲ್
ನ್ಯಾಯಮೂರ್ತಿ ಎನ್.ಕೆ.ಸುಧೀಂದ್ರ ರಾವ್ 
ನ್ಯಾಯಮೂರ್ತಿ ಡಾ.ಎಚ್.ಬಿ.ಪಿ.ಶಾಸ್ತ್ರಿ

Trending News