M S Dhoni : ʼಕೂಲ್ ಕ್ಯಾಪ್ಟನ್ʼ ಧೋನಿ - ಸಾಕ್ಷಿಗೆ 13ನೇ ವರ್ಷದ ವಿವಾಹ ವಾರ್ಷಿಕೋತ್ಸವ ಸಂಭ್ರಮ

MS Dhoni Wedding Anniversary: ಭಾರತದ ಮಾಜಿ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ಮತ್ತು ಸಾಕ್ಷಿ ಅವರ ವಿವಾಹವಾಗಿ ಇಂದಿಗೆ ಭರ್ತಿ 13 ವರ್ಷ. ಸಾಕ್ಷಿ-ಧೋನಿ ಪ್ರೀತಿಯ ಸಾಕ್ಷಿಯಾಗಿ 2010ರ ಇದೇ ದಿನದಂದು ವಿವಾಹವಾದರು. ಇಲ್ಲಿದೆ ನೋಡಿ ಕ್ಯೂಟ್‌ ದಂಪತಿಯ ಫೋಟೊಸ್‌ ನೋಡಿ..

ಭಾರತದ ಮಾಜಿ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ಮತ್ತು ಸಾಕ್ಷಿ ಅವರ ವಿವಾಹವಾಗಿ ಇಂದಿಗೆ ಭರ್ತಿ 13 ವರ್ಷ.  ʼಕೂಲ್ ಕ್ಯಾಪ್ಟನ್ʼ ಎಂದೇ ಖ್ಯಾತಿ ಪಡಿರುವ ಇವರು ಈ ಬಾರಿ ಕೊನೆಯ ಐಪಿಯಲ್‌ನಲ್ಲಿ ಆಟವಾಡಿ ಚಾಂಪಿಯನ್‌ ತಮ್ಮದಾಗಿಸಿಕೊಂಡರು. ತಮ್ಮ ಸರಳತೆ ಮೂಲಕ ಅನೇಕ ಜನರ ಮನಸ್ಸು ಗೆದ್ದಿರುವ ಭಾರತೀಯ ಕ್ರಿಕೆಟ್ ದಿಗ್ಗಜ. ಇಂದು ಅವರಿಗೆ 13ನೇ ವರ್ಷದ ವಿವಾಹ ವಾರ್ಷಿಕೋತ್ಸವ ಸಂಭ್ರಮ. ಸಾಕ್ಷಿ-ಧೋನಿ ಪ್ರೀತಿಯ ಸಾಕ್ಷಿಯಾಗಿ 2010ರ ಇದೇ ದಿನದಂದು ‘ ವಿವಾಹವಾದರು. ಇಲ್ಲಿದೆ ನೋಡಿ ಕ್ಯೂಟ್‌ ದಂಪತಿಯ ಫೋಟೊಸ್‌ ನೋಡಿ..
 

1 /7

ಮಹೇಂದ್ರ ಸಿಂಗ್ ಧೋನಿ ಮತ್ತು ಸಾಕ್ಷಿಗೆ ವಿವಾಹ ವಾರ್ಷಿಕೋತ್ಸವ ಸಂಭ್ರಮ

2 /7

ಕೂಲ್ ಕ್ಯಾಪ್ಟನ್ʼಗೆ 13ನೇ ವರ್ಷದ ವಿವಾಹ ವಾರ್ಷಿಕೋತ್ಸವ

3 /7

ಧೋನಿ ಮತ್ತು ಸಾಕ್ಷಿ ಅವರ ವಿವಾಹವಾಗಿ ಇಂದಿಗೆ ಭರ್ತಿ 13 ವರ್ಷ

4 /7

ಸಾಕ್ಷಿ-ಧೋನಿ ಪ್ರೀತಿಯ ಸಾಕ್ಷಿಯಾಗಿ ವಿವಾಹ

5 /7

ಅಪಾರ ಅಭಿಮಾನಿ ಹೊಂದಿರುವ  ಕ್ಯೂಟ್‌ ದಂಪತಿ

6 /7

ಇವರು ಈ ಬಾರಿ  ಕೊನೆಯ ಐಪಿಯಲ್‌ನಲ್ಲಿ ಆಟವಾಡಿ ಚಾಂಪಿಯನ್‌ ತಮ್ಮದಾಗಿಸಿಕೊಂಡರು. 

7 /7

ತಮ್ಮ ಸರಳತೆ ಮೂಲಕ ಅನೇಕ ಜನರ ಮನಸ್ಸು ಗೆದ್ದಿರುವ ಭಾರತೀಯ ಕ್ರಿಕೆಟ್ ದಿಗ್ಗಜ