Astro Tips: ಬೆಡ್ ರೂಂನಲ್ಲಿ ಈ ಫೋಟೋ ನೇತು ಹಾಕಿದ್ರೆ ಸುಖ-ಸಮೃದ್ಧಿ ಸಿಗಲಿದೆ!

Radha-Krishna Photo Direction: ಮನೆಯ ಬೆಡ್ ರೂಂನ ಈಶಾನ್ಯ ದಿಕ್ಕಿಗೆ ರಾಧಾ-ಕೃಷ್ಣರ ಫೋಟೋ ಹಾಕಬೇಕು. ಇದಲ್ಲದೆ ಬಾಲ ಕೃಷ್ಣನ ಫೋಟೋ ನೇತು ಹಾಕಿದರೂ ಒಳ್ಳೆಯದು ಅಂತಾ ಹೇಳಲಾಗಿದೆ.

Astro Vastu Tips for Home: ಮನೆಯಲ್ಲಿ ಯಾವುದೇ ರೀತಿಯಲ್ಲಿ ಪ್ರೀತಿಗೆ ಕೊರತೆಯಾಗಬಾರದು.. ಗಂಡ-ಹೆಂಡತಿ ನಡುವೆ ಸಂಬಂಧ ಸರಿಯಿರಬೇಕು. ಮಕ್ಕಳು ಸೇರಿದಂತೆ ಮನೆಯ ಎಲ್ಲಾ ಸದಸ್ಯರು ಖುಷಿ, ಸುಖ-ಸಮೃದ್ಧಿಯಿಂದ ಇರಬೇಕೆಂದು ಪ್ರತಿಯೊಬ್ಬರೂ ಬಯಸುತ್ತಾರೆ. ಈ ರೀತಿ ಇರಬೇಕು ಅಂದ್ರೆ ನೀವು ಮನೆಯ ವಾಸ್ತು ಬಗ್ಗೆ ತಿಳಿದುಕೊಳ್ಳಬೇಕು. ವಾಸ್ತುಶಾಸ್ತ್ರದಲ್ಲಿ ಇದರ ಬಗ್ಗೆ ಹಲವಾರು ಉಲ್ಲೇಖಗಳಿವೆ. ಮನೆಯ ಬೆಡ್ ರೂಂನಲ್ಲಿ ಆ ಒಂದು ಫೋಟೋ ನೇತು ಹಾಕುವುದರಿಂದ ನಿಮ್ಮ ಮನೆಯಲ್ಲಿ ಸುಖ-ಸಮೃದ್ಧಿ ನೆಲಸುತ್ತದೆ. ಆರ್ಥಿವಾಗಿ ನೀವು ಬಲಿಷ್ಠರಾಗುತ್ತೀರಿ, ಮನೆಯ ಎಲ್ಲಾ ಸದಸ್ಯರು ಸದಾಕಾಲ ಖುಷಿಯಿಂದ ಇರುತ್ತಾರೆ. ಇದರ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ...

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

1 /5

ನಿಮ್ಮ ಮನೆಯ ಬೆಡ್ ರೂಂನಲ್ಲಿ ರಾಧಾ-ಕೃಷ್ಣರ ಫೋಟೋ ನೇತುಹಾಕುವುದರಿಂದ ಮನೆಯಲ್ಲಿ ಪ್ರೀತಿ, ಸಮೃದ್ಧಿ ಸದಾ ಕಾಲ ನೆಲೆಸುವಂತೆ ಮಾಡುತ್ತದೆ ಎಂದು ನಂಬಲಾಗಿದೆ.

2 /5

ವಿಶೇಷವಾಗಿ ಗಂಡ-ಹೆಂಡತಿ ನಡುವೆ ಪ್ರೀತಿ-ಪ್ರೇಮ ಸಂಬಂಧ ಸದಾಕಾಲ ಇರಬೇಕೆಂದರೆ ಬೆಡ್ ರೂಂನಲ್ಲಿ ರಾಧಾ-ಕೃಷ್ಣರ ಫೋಟೋವನ್ನು ಕಡ್ಡಾಯವಾಗಿ ನೇತು ಹಾಕಬೇಕಂತೆ.

3 /5

ಪುರಾಣಗಳ ಪ್ರಕಾರ ಕೃಷ್ಣ-ರಾಧೆಯರದ್ದು ಪರಿಶುದ್ಧ ಪ್ರೀತಿ. ಜೋಡಿ ಎಂದರೆ ಹೀಗಿರಬೇಕು ಅನ್ನೋವಷ್ಟರ ಮಟ್ಟಿಗೆ ಅನುರೂಪವಾದ ಜೋಡಿ. ರಾಧಾ-ಕೃಷ್ಣರ ಪ್ರೀತಿಗೆ ಕೊನೆಯೇ ಇಲ್ಲ. ಹೀಗಾಗಿ ನಮ್ಮ ಜೀವನದಲ್ಲೂ ಸಂಗಾತಿಯೊಂದಿಗಿನ ಪ್ರೀತಿ ಅಷ್ಟೇ ಉತ್ಕಟವಾಗಿರಬೇಕೆಂಬ ಕಾರಣಕ್ಕೆ ಇವರ ಫೋಟೋವನ್ನು ಬೆಡ್ ರೂಂನಲ್ಲಿ ನೇತು ಹಾಕಬಹುದು.

4 /5

ವಿಶೇಷವಾಗಿ ಮನೆಯ ಬೆಡ್ ರೂಂನ ಈಶಾನ್ಯ ದಿಕ್ಕಿಗೆ ರಾಧಾ-ಕೃಷ್ಣರ ಫೋಟೋ ಹಾಕಬೇಕು. ಇದಲ್ಲದೆ ಬಾಲ ಕೃಷ್ಣನ ಫೋಟೋ ನೇತು ಹಾಕಿದರೂ ಒಳ್ಳೆಯದಂತೆ. 

5 /5

ಆದರೆ ಬೆಡ್ ರೂಂನಲ್ಲಿ ಯಾವುದೇ ಕಾರಣಕ್ಕೂ ಮಹಾಭಾರತಕ್ಕೆ ಸಂಬಂಧಿಸಿದ ಫೋಟೋಗಳನ್ನು ನೇತು ಹಾಕಬಾರದು ಎಂದು ಹೇಳಲಾಗಿದೆ..