ಈ ಚಿತ್ರದಲ್ಲಿರುವ ಮಗು ಯಾರು ಗೊತ್ತಾ? ಸದ್ಯ ಇವರು ಜನಪ್ರಿಯ ಮತ್ತು ಟ್ರೆಂಡಿಂಗ್ ನಿರ್ದೇಶಕ!

Guess: ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಖ್ಯಾತ ನಾಮರ ಬಾಲ್ಯದ ಪೋಟೋಗಳು ಭಾರೀ ವೈರಲ್‌ ಆಗುತ್ತಿವೆ.. ಅದೇ ರೀತಿ ಇದೀಗ ಫೇಮಸ್‌ ನಿರ್ದೇಶಕರ ಚೈಲ್ಡ್‌ಹುಡ್‌ ಪೋಟೋಗಳು ಸಖತ್‌ ವೈರಲ್‌ ಆಗುತ್ತಿವೆ.. ಹಾಗಾದರೆ ಈ ಪೋಟೋದಲ್ಲಿರುವವರು ಯಾರೆಂದು ನೀವು ಗುರುತಿಸಬಲ್ಲಿರಾ? 
 

1 /6

ಇತ್ತೀಚೆಗೆ ಅನೇಕ ಸಿನಿಮಾ ಸೆಲೆಬ್ರಿಟಿಗಳ ಬಾಲ್ಯದ ಫೋಟೋಗಳು ಅಂತರ್ಜಾಲದಲ್ಲಿ ವೈರಲ್ ಆಗುತ್ತಿವೆ.   

2 /6

ಈ ಮಗು ಈಗ ಬಹಳ ಜನಪ್ರಿಯ ನಿರ್ದೇಶಕ. ಸದ್ಯ ಇವರ ನಿರ್ದೇಶನದಲ್ಲಿ ನಟಿಸಲು ನಟರು ಪೈಪೋಟಿ ನಡೆಸುತ್ತಿದ್ದಾರೆ.  

3 /6

ನಾಯಕ ನಟರೊಂದಿಗೆ ಅದ್ಧೂರಿ ಹಿಟ್ ಚಿತ್ರಗಳನ್ನು ನೀಡುತ್ತಿರುವ ನಿರ್ದೇಶಕ ಲೋಕೇಶ್ ಕನಕರಾಜ್ ಈ ಮಗು.  

4 /6

2016 'ಅವಿಯಲ್' ಲೋಕೇಶ್ ಕಿರುಚಿತ್ರದ ಮೂಲಕ ತಮ್ಮ ನಿರ್ದೇಶನ ಆರಂಭಿಸಿದರು.  

5 /6

'ಕೈದಿ' ಈ ಚಿತ್ರವು ಲೋಕೇಶ್ ಕನಕರಾಜ್‌ಗೆ ದೊಡ್ಡ ಮಟ್ಟದ ಸಕ್ಸಸ್‌ ತಂದು ಕೊಟ್ಟಿತು..   

6 /6

ಸತತ ಹಿಟ್ ಚಿತ್ರಗಳನ್ನು ನೀಡಿದ ಲೋಕೇಶ್ ಮತ್ತೆ ದಳಪತಿ ವಿಜಯ್ ಜೊತೆ ಲಿಯೋ ಚಿತ್ರದಲ್ಲಿ ಜೊತೆಯಾಗಿದ್ದರು..