Flipkart Big Billion Days Sale : ಟಾಪ್ ಬ್ರಾಂಡ್‌ಗಳ ಸ್ಮಾರ್ಟ್‌ಫೋನ್‌ಗಳ ಮೇಲೆ ಸಿಗುತ್ತಿದೆ ಭಾರೀ ರಿಯಾಯಿತಿ, ಉತ್ತಮ ಡೀಲ್‌

Apple ನಿಂದ Motorola ಮತ್ತು OPPO ವರೆಗೆ, ಎಲ್ಲಾ ಬ್ರಾಂಡ್‌ಗಳ  ಫೋನ್ ಗಳನ್ನೂ ಕಡಿಮೆ ಬೆಲೆಗೆ ಖರೀದಿಸಬಹುದು. 

Best Smartphone Deals India : ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್ ಆನ್‌ಲೈನ್ ಶಾಪಿಂಗ್ ಪ್ಲಾಟ್‌ಫಾರ್ಮ್ ಫ್ಲಿಪ್‌ಕಾರ್ಟ್‌ನಲ್ಲಿ ಪ್ರಾರಂಭವಾಗಲಿದೆ. ಇದರಲ್ಲಿ ಟಾಪ್ ಬ್ರಾಂಡ್‌ಗಳ ಸ್ಮಾರ್ಟ್‌ಫೋನ್‌ಗಳ ಮೇಲೆ ಬಂಪರ್ ರಿಯಾಯಿತಿ ನೀಡಲಾಗುತ್ತಿದೆ. Apple ನಿಂದ Motorola ಮತ್ತು OPPO ವರೆಗೆ, ಎಲ್ಲಾ ಬ್ರಾಂಡ್‌ಗಳ  ಫೋನ್ ಗಳನ್ನೂ ಕಡಿಮೆ ಬೆಲೆಗೆ ಖರೀದಿಸಬಹುದು. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

1 /5

ರೆಡ್ ಮಿ ನೋಟ್ 10 ಪ್ರೊ ಮ್ಯಾಕ್ಸ್  : ಫ್ಲಿಪ್‌ಕಾರ್ಟ್  ಸೇಲ್ ನಲ್ಲಿ Redmiಯ ಅದ್ಭುತವಾದ 108MP ರಿಯರ್ ಕ್ಯಾಮೆರಾ 5G ಸ್ಮಾರ್ಟ್‌ಫೋನ್ ಅನ್ನು ಕೇವಲ 14,999 ರೂ.ಗಳಿಗೆ ಖರೀದಿಸಬಹುದು. ಈ ಫೋನ್‌ನಲ್ಲಿ 5020mAh ಬ್ಯಾಟರಿ, ಅಮೊಲ್ದ್ ಡಿಸ್ಪ್ಲೇ ಮತ್ತು ಸ್ನಾಪ್‌ಡ್ರಾಗನ್ 732G ಪ್ರೊಸೆಸರ್‌ನಂತಹ ಅನೇಕ ವೈಶಿಷ್ಟ್ಯಗಳನ್ನು ನೀಡಲಾಗಿದೆ.   

2 /5

ಮೋಟೋ ಜಿ 52  ಮೊಟೊರೊಲಾ ಸ್ಮಾರ್ಟ್‌ಫೋನ್ ಅನ್ನು ಫ್ಲಿಪ್‌ಕಾರ್ಟ್ ಸೇಲ್ ನಲ್ಲಿ ಅಗ್ಗದ ಬೆಲೆಗೆ  ಖರೀದಿಸಬಹುದು.  ಸೇಲ್ ನಲ್ಲಿ ಈ ಸ್ಮಾರ್ಟ್‌ಫೋನ್ ಎಂ ಆರ್ ಪಿ ಬದಲಿಗೆ ಕೇವಲ 12,599 ರೂಗಳಲ್ಲಿ  ಲಭ್ಯವಿರುತ್ತದೆ.  

3 /5

ಐ ಫೋನ್ 13  iPhone 13 ಸ್ಮಾರ್ಟ್‌ಫೋನ್ ಅನ್ನು ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್  ಸೇಲ್ ನಲ್ಲಿ ಅಗ್ಗದ ಬೆಲೆಗೆ ಖರೀದಿಸಬಹುದು.  ಈ ಫೋನ್ ಮೇಲೆ ಎಷ್ಟು ರಿಯಾಯಿತಿ ಸಿಗಲಿದೆ ಎನ್ನುವುದನ್ನು  ಬಹಿರಂಗಪಡಿಸಲಾಗಿಲ್ಲ. ಆದರೆ ಕೊಡುಗೆಯು ಅದ್ಭುತವಾಗಿರಲಿದೆ ಎಂದು ಹೇಳಲಾಗುತ್ತಿದೆ.   

4 /5

ಒಪ್ಪೋ ರೆನೊ 8  5ಜಿ   ಅದ್ಭುತ ವೈಶಿಷ್ಟ್ಯಗಳು ಮತ್ತು  ಸೊಗಸಾದ ವಿನ್ಯಾಸವನ್ನು ಹೊಂದಿರುವ Oppo 5G ಸ್ಮಾರ್ಟ್‌ಫೋನ್ ಅನ್ನು ಫ್ಲಿಪ್‌ಕಾರ್ಟ್  ಸೇಲ್ ನಲ್ಲಿ ಕಡಿಮೆ ಬೆಲೆಗೆ ಖರೀದಿಸಬಹುದು.   

5 /5

ಗೂಗಲ್ ಪಿಕ್ಸೆಲ್ 6 ಎ:  ಇತ್ತೀಚೆಗೆ ಬಿಡುಗಡೆಯಾದ ಗೂಗಲ್‌ನ ಇತ್ತೀಚಿನ 5 ಜಿ ಸ್ಮಾರ್ಟ್‌ಫೋನ್, ಗೂಗಲ್ ಪಿಕ್ಸೆಲ್ 6 ಎ ಸಹ ಮಾರಾಟದಲ್ಲಿ ಭಾರೀ ರಿಯಾಯಿತಿಯಲ್ಲಿ ಮಾರಾಟವಾಗಲಿದೆ.  43,999 ರೂಪಾಯಿ ಬೆಲೆಯಲ್ಲಿ ಬಿಡುಗಡೆ ಮಾಡಲಾದ ಈ ಫೋನ್ ಅನ್ನು ಎಲ್ಲಾ ಕೊಡುಗೆಗಳ ನಂತರ  27,699  ರೂ.ಗೆ ಖರೀದಿಸಬಹುದು.