ಕೆಂಪು ಬಣ್ಣದ ಬಟ್ಟೆಯಲ್ಲಿ ಬಾಲಿವುಡ್‌ ಬ್ಯಾಡಗಿ ಮೆಣಸಿನ ಕಾಯಿ ನೋರಾ..! ಫೋಟೋಸ್‌ ನೋಡಿ

ಬಿಟೌನ್‌ ಸುಂದರಿ, ನಟಿ ಮತ್ತು ನೃತ್ಯಗಾರ್ತಿ ನೋರಾ ಫತೇಹಿ ಅಂದಕ್ಕೆ ಅನೇಕ ಅಭಿಮಾನಿಗಳಿದ್ದಾರೆ. ತನ್ನ ಮಾದಕ ಸ್ಟೈಲ್‌ ಮತ್ತು ಸ್ಟೈಲ್‌ನಿಂದ ಸದಾ ಸುದ್ದಿಯಲ್ಲಿರುವ ಚೆಲುವೆ ಇದೀಗ ಕೆಂಪು ಗೌನ್‌ ತೊಟ್ಟು ಮಿಂಚಿರುವ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ಹೈಪ್‌ ಕ್ರಿಯೇಟ್‌ ಮಾಡುತ್ತಿವೆ.

Nora Fatehi : ಬಿಟೌನ್‌ ಸುಂದರಿ, ನಟಿ ಮತ್ತು ನೃತ್ಯಗಾರ್ತಿ ನೋರಾ ಫತೇಹಿ ಅಂದಕ್ಕೆ ಅನೇಕ ಅಭಿಮಾನಿಗಳಿದ್ದಾರೆ. ತನ್ನ ಮಾದಕ ಸ್ಟೈಲ್‌ ಮತ್ತು ಸ್ಟೈಲ್‌ನಿಂದ ಸದಾ ಸುದ್ದಿಯಲ್ಲಿರುವ ಚೆಲುವೆ ಇದೀಗ ಕೆಂಪು ಗೌನ್‌ ತೊಟ್ಟು ಮಿಂಚಿರುವ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ಹೈಪ್‌ ಕ್ರಿಯೇಟ್‌ ಮಾಡುತ್ತಿವೆ.

1 /6

ಪಾಶ್ಚಾತ್ಯ ಸುಂದರಿ ನೋರಾ ಫತೇಹಿ ಭಾರತದಲ್ಲಿ ಅನೇಕ ಅಭಿಮಾನಿಗಳನ್ನು ಹೊಂದಿದ್ದಾರೆ.  

2 /6

ನೋರಾ ಫತೇಹಿ ತನ್ನ ಮಾದಕ ನೋಟ ಮತ್ತು ನೃತ್ಯದಿಂದ ಗಮನಸೆಳೆಯುತ್ತಾರೆ.  

3 /6

ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ನೋರಾ ಆಗಾಗ ತಮ್ಮ ಹಾಟ್‌ ಲುಕ್‌ ಮೂಲಕ ವೈರಲ್‌ ಆಗುತ್ತಿರುತ್ತಾರೆ.  

4 /6

ಇತ್ತೀಚಿಗೆ ನೋರಾ ಕೆಂಪು ಮತ್ತು ಕಪ್ಪು ಉಡುಪು ಧರಿಸಿ ಕ್ಯಾಮರಾಗೆ ಪೋಸ್‌ ನೀಡಿದ್ದು, ಫೋಟೋ ನೋಡಿದ ಮಂದಿ ಸೂಪರ್‌ ಎನ್ನುತ್ತಿದ್ದಾರೆ.  

5 /6

ತುಂಬಾ ಆಕರ್ಷಕವಾದ ಬಟ್ಟೆಗಳನ್ನು ಧರಿಸಿ ಅಭಿಮಾನಿಗಳ ಮುಂದೆ ನೋರಾ ಆಗಾಗ ಕಾಣಿಸಿಕೊಳ್ಳುತ್ತಿರುತ್ತಾರೆ, ಆದ್ರೆ ಈ ಬಾರಿ ರೆಡ್‌ ಡ್ರೇಸ್‌ನಲ್ಲಿ ಸಖತ್‌ ಹಾಟ್‌ ಆಗಿ ಕಂಡಿದ್ದಾರೆ.

6 /6

ಬಿಗಿಯಾದ ಉಡುಪಿನಲ್ಲಿ ಕೂಲ್ ಆಗಿ ಕಾಣಿಸಿಕೊಂಡಿರುವ ಸುಂದರಿಯ ಸೌಂದರ್ಯಕ್ಕೆ ಫ್ಯಾನ್ಸ್‌ ಫಿದಾ ಆಗಿದ್ದಾರೆ.